ಲ್ಯೂ ಜಿಯಾಒಬೊ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೯ ನೇ ಸಾಲು:
’[[ಚಾರ್ಟರ್ ೮೦]], ಎಂಬ ವಿಧೇಯಕದಲ್ಲಿ ದಾಖಲಾಗಿರುವ ಕಮ್ಯುನಿಸ್ಟ್ ಪಕ್ಷದ ರಾಜಕೀಯ ಪ್ರಭುತ್ವ ಕೊನೆಗೊಳ್ಳಲು ಹಾಗೂ ಸಂಪೂರ್ಣ ಸ್ವಾತಂತ್ರ್ಯವನ್ನು ಗಳಿಸಲು ಕರೆಕೊಟ್ಟಿದ್ದಾರೆ. ಈ ಪ್ರತಿಯನ್ನು ಹೊರತರುವಲ್ಲಿ 'ಲ್ಯೂ ಜಿಯಾಒಬೊ' ರವರೂ ಪ್ರಮುಖರು. ವಿಶ್ವದ ಪ್ರಬಲ ಕಮ್ಮ್ಯುನಿಸ್ಟ್ ರಾಷ್ಟ್ರಗಳೆಲ್ಲಾ ಒಂದೊಂದಾಗಿ ಬದಲಾವಣೆಗೆ ಒತ್ತುಕೊಟ್ಟು ಪ್ರಯತ್ನಿಸುತ್ತಿರುವಾಗ ಚೀನಾ ಇನ್ನೂ ಹಳೆಯ ಜಾಡನ್ನು ಬದಲಾಯಿಸಲು ಇಚ್ಛಿಸುತ್ತಿಲ್ಲ. ದೀರ್ಘಕಾಲದಿಂದ ಬಾಕಿಯಿರುವ ಬಗ್ಗೆ ಪ್ರಸ್ತಾಪಿಸುತ್ತದೆ. ಈ ಕರೆಗೆ ಸಾವಿರಾರು ಚೈನಿಯರು ಸಹಿಹಾಕಿ ತಮ್ಮ ಸಮ್ಮತಿಯನ್ನು ಕೊಟ್ಟಿದ್ದಾರೆ. ಇದು ಚೀನಾದ ಕಮ್ಯುನಿಸ್ಟ್ ಪಕ್ಷದ ಸರ್ಕಾರಕ್ಕೆ ಒಂದು ಸವಾಲಾಗಿದೆ. ೨೦೦೮ ರಲ್ಲಿ ಡಿಸೆಂಬರ್ ನಲ್ಲಿ ದಾಖಲೆ ಬಿಡುಗಡೆ ಗೊಳ್ಳುವ ಮೊದಲೆ ಪೋಲೀಸರು ಅವರನ್ನು ಬಂಧಿಸಿ ೨೦೦೯ ರ ಡಿಸೆಂಬರ್, ೨೫ ರಂದು, (ಕ್ರಿಸ್ಮಸ್ ದಿನದಂದು) ೧೧ ವರ್ಷಗಳ ಕಾರಾಗೃಹ ವಾಸದ ಸಜೆಯನ್ನು ವಿಧಿಸಿತ್ತು.
=='[[ಸನ್ ೨೦೧೦ ರ ಶಾಂತಿ ನೋಬೆಲ್ ಪ್ರಶಸ್ತಿ]],' ಗೆ ಬಂದ ಅರ್ಜಿಗಳ ಮೊತ್ತ==
ಸನ್, ೨೦೧೦ ರ ನೋಬೆಲ್ ಪ್ರಶಸ್ತಿಗಾಗಿ ಬಂದ ೨೩೭ ದಾಖಲೆ ಉಮೇದುವಾರರಲ್ಲಿ ಲಿಯೋಪರ ಹೆಚ್ಚು ಒಲವು ವ್ಯಕ್ತವಾಗಿದೆ. ಹೋರಾಟದ ದ್ಯೋತಕ, 'ಲ್ಯೂ ಜಿಯಾಒಬೊ ‘ ಅವರು ಚೀನಾದಲ್ಲಿನ ಮಾನವ ಹಕ್ಕು ಹೋರಾಟದ ದ್ಯೋತಕ’ ಎಂದು ನೊಬೆಲ್ ಸಮಿತಿಯ ಅಧ್ಯಕ್ಷರಾದ ನಾರ್ವೆಯ 'ಥೋರ್ಬ್‌ಜೋರ್ನ್ ಜಗ್‌ಲ್ಯಾಂಡ್' ಅಭಿಪ್ರಾಯಪಟ್ಟಿದ್ದಾರೆ. ’ಟಿನ್ನಮೆನ್’[[ಟಿನ್ನಮೆನ್ ಸ್ಕೇರ್’ಸ್ಕೇರ್]]’ ನಲ್ಲಿ ನಡೆದ ಆಂದೋಳನದಲ್ಲಿ ಪ್ರಜಾಪ್ರಭುತ್ವ ಸಮರ್ಥಕ ವಿಧ್ಯಾರ್ಥಿಗಳು ಮತ್ತು ಚೈನದ ಯುದ್ಧ ಸೈನಿಕರ ನಡುವೆ ೧೯೮೯ ರಲ್ಲಿ ಸಮರ್ಥಕರಲ್ಲಿ '[[ಆರ್ಚ್ ಬಿಶಪ್ ಡೆಸ್ಮಂಡ್ ಟೂಟೊ]]' ಟಿಬೆಟ್ಟಿನ ಧಾರ್ಮಿಕ ಗುರು, '[[ದಲೈ ಲಾಮಾ]]' ಮತ್ತಿತರು, ಧಾರ್ಮಿಕ ಶ್ರದ್ಧಾಳುಗಳು ಸೇರಿದ್ದಾರೆ. ಬಹುಸಂಖ್ಯಾತ, '[[ಹ್ಯಾನ್ ಸಮುದಾಯದ ಪ್ರತಿನಿಧಿ]],' 'ಲ್ಯೂ ಜಿಯಾಒಬೊ' ಆಗಿದ್ದಾರೆ. ಇದು, 'ಚೀನದ ಅಂತಾರಾಷ್ಟ್ರೀಯ ವರ್ಚಸ್ಸಿನಮೇಲೆವರ್ಚಸ್ಸಿ'ನಮೇಲೆ ಪರಿಣಾಮಬೀರುತ್ತದೆ. 'ಅಮೆರಿಕದ ಅಧ್ಯಕ್ಷ ಒಬಾಮರವರೇಒಬಾಮ'ರವರೇ ಹೆಚ್ಚು ಒತ್ತಡವನ್ನು ಸೂಚಿಸುತ್ತಿದ್ದಾರೆ. ಪ್ರಥಮಬಾರಿಗೆ ಚೈನದ ನಾಗರಿಕನಿಗೆ ಕೊಡಲ್ಪಟ್ಟಿದೆ. ಈಗಿನ್ಈಗಿನ ಚೈನ ಸರಕಾರದ ನಾಯಕರಿಗೆ ಒಂದು ಭಾರಿ ತಲೆನೋವಿನ ಸವಾಲಾಗಿ ಪರಿಣಮಿಸಿದೆ.
 
=='ಜೆಕೋಸ್ಲೊವೇಕಿಯಾ ದೇಶ'ದಲ್ಲಿ ನಡೆದ ('ವೆಲ್ವೆಟ್ ಕ್ರಾಂತಿ'),ಪ್ರಸಿದ್ಧ '[[ಚಾರ್ಟರ್-೭೭]]' ರ ಮಾದರಿಯ ಸಂಘರ್ಷ==
"https://kn.wikipedia.org/wiki/ಲ್ಯೂ_ಜಿಯಾಒಬೊ" ಇಂದ ಪಡೆಯಲ್ಪಟ್ಟಿದೆ