ಉನ್ಮಾದ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Mania (revision: 387129329) using http://translate.google.com/toolkit with about 91% human translations.
 
No edit summary
೮ ನೇ ಸಾಲು:
 
ಉನ್ಮಾದ ಎಂದರೆ ಅಸಹಜವಾಗಿ ರೇಗುವ ಅಥವಾ ಮನಸ್ಸನ್ನ ಉತ್ತೇಜನಗೊಳಿಸುವ, ಶಕ್ತಿಯ ಮಟ್ಟವನ್ನು ಉದ್ದಿಪನಗೊಳಿಸುವುದು ಎಂದು ಕೆಲವು ಮನಶಾಸ್ತ್ರೀಯ ರೋಗನಿರ್ಣಯದಲ್ಲಿ ಗುರುತಿಸುತ್ತಾರೆ.<ref>ಬೆರಿಯಾಸ್ ಜಿ.ಇ. (2004) ಆಫ್ ಮೇನಿಯಾ. ''ಹಿಸ್ಟರಿ ಆಫ್ ಸೈಕಿಯಾಟ್ರಿ'' 15: 105-124.</ref>
ಈ ಶಬ್ದವನ್ನು ಗ್ರೀಕ್‌ನ "μανία" (''ಮೇನಿಯಾ'' ),"ಹುಚ್ಚು,ಉನ್ಮಾದ"<ref>[http://www.perseus.tufts.edu/hopper/text?doc=Perseus%3Atext%3A1999.04.0057%3Aentry%3Dmani%2Fa1 μανία], ಹೆನ್ರಿ ಜಾರ್ಜ್ ಲಿಡ್ಡೆಲ್, ರಿಪೋರ್ಟ್ ಸ್ಕಾಟ್, ''ಎ ಗ್ರಿಕ್- ಇಂಗ್ಲೀಶ್ ಲೆಕ್ಸಿಕನ್ '' , ಆನ್ ಪ್ರೆಶರ್ ಡಿಜಿಟಲ್ ಲೈಬ್ರರಿ</ref>ಮತ್ತು ಕ್ರಿಯಾಪದ "μαίνομαι" (''ಮೈನೊಮೈ'' )," ಹುಚ್ಚು, ಕೋಪೋದ್ರೇಕ, ರೋಷಾವೇಶ" ದಿಂದ ಪಡೆಯಲಾಗಿದೆ.<ref>[http://www.perseus.tufts.edu/hopper/text?doc=Perseus%3Atext%3A1999.04.0057%3Aentry%3D μαίνομαι], ಹೆನ್ರಿ ಜಾರ್ಜ್ ಲಿಡ್ಡೆಲ್, ರಿಪೋರ್ಟ್ ಸ್ಕಾಟ್, ''ಎ ಗ್ರಿಕ್- ಇಂಗ್ಲೀಶ್ ಲೆಕ್ಸಿಕನ್'' , ಆನ್ ಪ್ರೆಶರ್ ಡಿಜಿಟಲ್ ಲೈಬ್ರರಿ</ref>
 
ಇದಲ್ಲದೆ ಮಾನಸಿಕ ಅಸ್ವಸ್ಥತೆಗೆ, ವ್ಯಕ್ತಿಯು ಮಾದಕದ್ರವ್ಯದ (ಉದ್ದಿಪನ ಮದ್ದು ಉದಾಹಣೆಗೆ ಕೊಕೈನ್ ಅಥವಾ ಮೆಥಾಪೆಟಾಮೈನ್) ಅಮಲಿನಿಂದ, ಔಷಧಿಯ ಅಡ್ಡ ಪರಿಣಾಮ ಅಥವಾ ಉಗ್ರತೆಯಿಂದ ಉನ್ಮಾದಗ್ರಸ್ತ ವರ್ತನೆಯನ್ನು ತೋರ್ಪಡಿಸುತ್ತಾನೆ. ಹೀಗಿದ್ದಾಗ್ಯೂ, ಉನ್ಮಾದವು ಕೆಲವೊಮ್ಮೆ ಬೈಪೋಲಾರ್ ಡಿಸಾರ್ಡರ್ ಜೊತೆಗೆ ಸೇರಿಕೊಂಡಿರುತ್ತದೆ, ಉನ್ಮಾದ ಘಟನೆಗೆ ಬದಲಾಗಿ ಗಂಭೀರವಾದ ಖಿನ್ನತೆಯಿಂದ ಕೂಡಿರಬಹುದು. ಬೈಪೋಲಾರ್ ಖಿನ್ನತೆಯ ಅಂಶವನ್ನು ಹೊಂದಿರುವುದಿಲ್ಲ ಮತ್ತು ಉನ್ಮಾದದಲ್ಲಿ ಖಿನ್ನತೆ ಇರದಿದ್ದರೇ ರೋಗ ನಿರ್ಣಯಿಸಲು ಅನುಕೂಲವಾಗುತ್ತದೆ. ಇದನ್ನು ಗಮನಿಸದೆ, ಒಬ್ಬ ವ್ಯಕ್ತಿಯು ಮನೋಭಾವದಲ್ಲಿ ಯಾವಾಗಲೂ ಖಿನ್ನತೆಯ ಅನುಭವ ಹೊಂದಿರದೆ ನಿರ್ದಿಷ್ಟ ಅವಧಿಯಲ್ಲಿ ಮಾತ್ರ ಬದಲಾಗಬಹುದು. ಈ ಚಕ್ರವು ಕೆಲವೊಮ್ಮೆ ನಿದ್ರೆಯಲ್ಲಿ ಬದಲಾವಣೆಯಾದರೆ (ಅತಿ ಹೆಚ್ಚು ಅಥವಾ ಅತಿ ಕಡಿಮೆ), ನಿತ್ಯದ ದಿನಚರಿಯಿಂದ,ಮತ್ತು ಸನ್ನಿವೇಶಗಳಿಂದ ಒತ್ತಡ ಉಂಟಾಗಿಯೂ ಪರಿಣಾಮ ಬೀರುತ್ತದೆ.
"https://kn.wikipedia.org/wiki/ಉನ್ಮಾದ" ಇಂದ ಪಡೆಯಲ್ಪಟ್ಟಿದೆ