ಕಿಶೋರ್ ಕುಮಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಚಿತ್ರ:KK-1.jpg|thumb|right|250px|'ಕಿಶೋರ್ ಕುಮಾರ್']]
'''ಕಿಶೋರ್ ಕುಮಾರ್''' ([[ಹಿಂದಿ]]: किशोर कुमार)

([[ಆಗಸ್ಟ್ ೪]], [[೧೯೨೯]] – [[ಅಕ್ಟೋಬರ್ ೧೩]], [[೧೯೮೭]])

ಒಬ್ಬ [[ಭಾರತ|ಭಾರತದ]] ಚಲನಚಿತ್ರ [[ಹಿನ್ನೆಲೆ ಗಾಯಕ]] ಮತ್ತು ನಟ. ಅವರು ಒಬ್ಬ ಗೀತಕಾರ, ಸಂಗೀತರಚನೆಕಾರ, ನಿರ್ಮಾಪಕ, ನಿರ್ದೇಶಕ, ಚಲನಚಿತ್ರ ಬರಹಗಾರ, ಚಿತ್ರಸಾಹಿತ್ಯ ಲೇಖಕರಾಗಿ ಕೂಡ ಗಮನಾರ್ಹವಾದ ಯಶಸ್ಸು ಸಾಧಿಸಿದರು.
==ನಟನೆಯನ್ನೂ ಅಭ್ಯಾಸಮಾಡಿದ್ದರು ; ಆದರೆ ಅವರಿಗೆ ಯಶಸ್ಸು ದೊರೆತದ್ದು ಹಿಂಬದಿಗಾಯಕರಾಗಿ==
ಕಿಶೋರ್ ಕುಮಾರ್ ಒಬ್ಬ ಸಮೃದ್ಧಿಭರಿತ ಗಾಯಕರಾಗಿದ್ದರು ಮತ್ತು [[ಹಿಂದಿ ಭಾಷೆ|ಹಿಂದಿ]], [[ಬಂಗಾಳಿ ಭಾಷೆ|ಬಂಗಾಳಿ]], [[ಮರಾಠಿ ಭಾಷೆ|ಮರಾಠಿ]], [[ಅಸ್ಸಾಮೀ ಭಾಷೆ|ಅಸ್ಸಾಮೀ]], [[ಗುಜರಾತಿ ಭಾಷೆ|ಗುಜರಾತಿ]], [[ಕನ್ನಡ]], [[ಭೋಜ್‌ಪುರಿ]], [[ಮಳಯಾಳಮ್]] ಮತ್ತು [[ಒರಿಯಾ ಭಾಷೆ|ಒರಿಯಾ]] ಸಹಿತ ಹಲವಾರು ಭಾರತೀಯ ಭಾಷೆಗಳಲ್ಲಿ ಹಾಡಿದ್ದರು. [[ಮೊಹಮ್ಮದ್ ರಫೀ]], ಮತ್ತು [[ಮುಕೇಶ್|ಮುಕೇಶ್‌ರೊಂದಿಗೆ]], ಅವರು ೧೯೫೦ರ ದಶಕದಿಂದ ೧೯೮೦ರ ದಶಕದ ಮಧ್ಯದವರೆಗೆ [[ಬಾಲಿವುಡ್|ಬಾಲಿವುಡ್‌ನ]] ಪ್ರಧಾನ ಪುರುಷ ಹಿನ್ನೆಲೆ ಗಾಯಕರಲ್ಲಿ ಒಬ್ಬರಾಗಿದ್ದರು.
"https://kn.wikipedia.org/wiki/ಕಿಶೋರ್_ಕುಮಾರ್" ಇಂದ ಪಡೆಯಲ್ಪಟ್ಟಿದೆ