ನಾರದ ಪುರಾಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
'ನಾರದ ಪುರಾಣ'
 
೧ ನೇ ಸಾಲು:
{{ಹಿಂದೂ ಧರ್ಮಗ್ರಂಥಗಳು}}
[[Imageಚಿತ್ರ:Naradiyamahapuranam.jpg|thumb|left|300px|ನಾರದ ಪುರಾಣದಲ್ಲಿ ಬರುವ ವಿಷ್ಣು ಹಾಗೂ ಲಕ್ಶ್ಮಿ ಶೇಷನಾಗನ ಮೇಲೆ ವಿಶ್ರಮಿಸುತ್ತಿರುವ ದೃಶ್ಯ.ಎರಡು ಬದಿಗಳಲ್ಲಿ ನಾರದ ಹಾಗೂ ಬ್ರಹ್ಮರನ್ನು ಚಿತ್ರಿಸಲಾಗಿದೆ.]]
'''ನಾರದ ಪುರಾಣ'''ಅಥವಾ ನಾರದೀಯ ಪುರಾಣದಲ್ಲಿ ವೇದಾಂಗಗಳಾದ ಶಿಕ್ಷಾ,ವ್ಯಾಕರಾಣಾದಿಗಳ ವಿಚಾರ ಇತ್ಯಾದಿಗಳು ಬರುತ್ತವೆ.ಅನೇಕ [[ಕಥೆ]]ಗಳು ಹಾಗೂ ಉಪಕಥೆಗಳನ್ನು ಒಳಗೊಂಡ ಇದು ಸಂಸಾರಿಗಳಿಗೆ ಉಪಯುಕ್ತವಾದ ಹಲವಾರು ವಿಷಯಗಳನ್ನು ಒಳಗೊಂಡಿದೆ.[[ನಾರದ ]] ಹಾಗೂ ಸನತ್ಕುಮಾರರ ನಡುವೆ ನಡೆದ ಸಂಭಾಷಣೆಯ ರೂಪದಲ್ಲಿರುವುದರಿಂದ ನಾರದೀಯ ಪುರಾಣ ಎನ್ನುತ್ತಾರೆ.
 
== ಬಾಹ್ಯಸಂಪರ್ಕಗಳು ==
* [http://www.bharatadesam.com/spiritual/narada_purana.php Synopsis of Narada Purana]
 
[[ವರ್ಗ:ಪುರಾಣ]]
[[ವರ್ಗ:ಹಿಂದೂ ಧರ್ಮಗ್ರಂಥಗಳು]]
 
[[en:Naradeya Purana]]
[[hi:नारद पुराण]]
[[ne:नारद पुराण]]
[[pt:Naradeya Purana]]
[[ru:Нарада-пурана]]
"https://kn.wikipedia.org/wiki/ನಾರದ_ಪುರಾಣ" ಇಂದ ಪಡೆಯಲ್ಪಟ್ಟಿದೆ