ರಾ.ಶಿವರಾಂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ತಿಂಗಳ ತಿಳಿಗಾಳು
No edit summary
೧೧ ನೇ ಸಾಲು:
==ಕೊರವಂಜಿ==
 
[[ಪಂಚ್ ]] ಮೊಡಿಗೆ ಒಳಗಾಗಿ ಕೊರವಂಜಿ ಮಾಸಪತ್ರಿಕೆ ಶುರುವಾಗಿದ್ದು ೧೯೪೨ ರಲ್ಲಿ. ಆಗ ಅದಕ್ಕೆ ಬರೆಯುತ್ತಿದ್ದವರು ಮುಖ್ಯವಾಗಿ ರಾಶಿಯವರಲ್ಲದೇ [[ನಾ ಕಸ್ತೂರಿ]], [[ಜಿ.ಪಿ.ರಾಜರತ್ನಂ]], [[ಎಸ್.ಎನ್.ಶಿವಸ್ವಾಮಿ]] ಮುಂತಾದವರು. ಬರಹಗಾರರು ಕಡಿಮೆ ಇದ್ದದ್ದರಿಂದ ಒಬ್ಬರೇ ಲೇಖಕರು ಬೇರೆ ಬೇರೆ ಹೆಸರುಗಳಿಂದ ಬರೆಯುತ್ತಿದ್ದರು. ಉದಾಹರಣೆಗೆ ನಾಕ. ರೇವಣ್ಣ, ಪಾಟಾಳಿ, ಕರೀಂ ಖಾನ್ ಎಲ್ಲಾ ನಾ.ಕಸ್ತೂರಿಯೇ. ರಾಶಿಯವರು ಪಾಪಿ, ಬಚ್ಚಾ ಎನ್ನುವ ಹೆಸರುಗಳಿಂದಾಗಿ ಬರೆಯುತ್ತಿದ್ದರು. 'ಕುಹಕಿಡಿಗಳು' ಮತ್ತು 'ಉರಿಗಾಳು' ಎಂಬ ಅಂಕಣದಲ್ಲಿ ರಾಶಿಯವರು ವರ್ತಮಾನದ ವಿಷಯಗಳನ್ನು ಕುರಿತು ಚುಟುಕಾಗಿ ವಿಡಂಬನೆ ಮಾಡುತ್ತಿದ್ದರು. [[ತುಷಾರ]] ಮಾಸಪತ್ರಿಕೆಯಲ್ಲಿ ರಾಶಿಯವರು ಬರೆಯುತ್ತಿದ್ದ [[ತಿಂಗಳ ತಿಳಿಗಾಳು]] ಎಂಬ ಅಂಕಣ ಜನಪ್ರಿಯವಾಗಿತ್ತು.
 
ಕೊರವಂಜಿಯ ಪ್ರಾರಂಭದ ವರ್ಷಗಳಲ್ಲಿ ಆಗಿನ್ನೂ ವಿದ್ಯಾರ್ಥಿಯಾಗಿದ್ದ [[ಆರ್.ಕೆ.ಲಕ್ಷ್ಮಣ್]] ರ ವ್ಯಂಗ್ಯ ಚಿತ್ರಗಳು ಪ್ರಕಟವೂ ಆದವು. ಕಾಲಕ್ರಮೇಣ [[ಟಿ.ಸುನಂದಮ್ಮ]] , [[ದಾಶರಥಿ ದೀಕ್ಷಿತ್]], [[ಅರಾಸೆ]], [[ಕೇಫ]] ಅವರುಗಳ ಲೇಖನಗಳು ಬರತೊಡಗಿದವು.
೨೧ ನೇ ಸಾಲು:
==ರಾಶಿಯವರ ಕೃತಿಗಳು==
 
ರಾಶಿಯವರು ಸುಮಾರು ನಗೆಬರಹಗಳು, ನಗೆಹನಿಗಳು, ಆರೋಗ್ಯ , ಕಥೆಗಳನ್ನು ರಚಿಸಿದ್ದಾರೆ.
* ಮನಮಂಥನ
 
====ನಗೆಬರಹಗಳು====
 
* ತುಟಿ ಮೀರುದುದು
* ಕೆಣಕೋಣು ಬಾ
* ಇಂದಾನೊಂದು ಕಾಲದಲ್ಲಿ
* ಕೊರವಂಜಿಯ ಪಡುವಣ ಯಾತ್ರೆ
* ನಗುಸರಸಿ ಅಪ್ಸರೆಯರು
* ಕೊರವಂಜಿ ಕಂಡ ನಗು ಸಮಾಜ
* ಕೊರವಂಜಿ ಕಂಡ ನಗು ವ್ಯಕ್ತಿಗಳು
* ಕೊರವಂಜಿ ಕಂಡ ನಗು ದರ್ಬಾರಿಗಳು
* ಕೊರವಂಜಿ ಕಂಡ ನಗು ಸಂಸಾರಿಗಳು
 
====ನಗೆಹನಿಗಳು====
 
* ಥಳುಕು ತುಣುಕು
* ನಗೆಗೆರೆ ಚಿತ್ರಗಳು
* ನಗು
 
====ಕಳ್ಳರ ಕಥೆಗಳು====
 
* ಜಗ್ಗೋಜಿ
* ಬುದ್ದೋಜಿ
 
====ದೆವ್ವಗಳ ಕಥೆಗಳು====
 
* ಪೋಂತಿಯಾಗೋ
* ಅಂಚೆಪೇದೆಯ ಅಂತರ್ ಹೆಂಡತಿ
 
====ದೈಹಿಕ ಆರೋಗ್ಯ====
 
* ಅಲರ್ಜಿ
* ಆದರ್ಶ ಆರೋಗ್ಯ
* ನಮ್ಮ ಅಡಿಗೆ ಪಥ್ಯದ ಊಟ
 
====ಮಾನಸಿಕ ಆರೋಗ್ಯ====
 
* ಮನೋನಂದನ
* ಮನಮಂಥನ
* ಭಯ: ಸರಳ ವಿಶ್ಲೇಷಣೆ
 
==== ವಿಚಾರ ಸಾಹಿತ್ಯ====
 
* ಮನನ
* ಮೃಗಶಿರ ಕಾಲ
* ಪಶ್ಯಾಮಿ ಕಥೆಗಳು
* ಯೋಚಿಸಿದರೆ
 
====ವ್ಯಕ್ತಿ ಚಿತ್ರಗಳು====
 
* [[ಜಿ.ಪಿ.ರಾಜರತ್ನಂ]]
* [[ಟಿ.ಪಿ.ಕೈಲಾಸಂ]]
 
====ಕಾದಂಬರಿಗಳು====
 
* ಪಂಪಾಪತಿಯ ಕೃಪೆ
* ಹರಿದ ಉಯಿಲು
* ಮಧುವಣದಲ್ಲಿ ಮೇಳ
* ಕಾರ್ತೀಕ ಸೋಮವಾರ
 
====ಕವನ ಸಂಗ್ರಹ====
 
* ಸಾಕ್ಷಿ ಸಂಕಲಿಕೆ
 
====ಇಂಗ್ಲೀಷ್ ಕೃತಿಗಳು====
 
* Kailasam & I
ಮನಮಂಥನಕ್ಕೆ ರಾಜ್ಯ ಸಾಹಿತ್ಯ ಅಕೆಡಮಿ ಪುರಸ್ಕಾರ ಸಿಕ್ಕಿತು.
* Ananda & Experience
* Ananda & the great three Acharyas
* Death & Nachiketas
* Moral & Health
ಮನಮಂಥನಕ್ಕೆ'''ಮನಮಂಥನ'''ಕ್ಕೆ ರಾಜ್ಯ ಸಾಹಿತ್ಯ ಅಕೆಡಮಿ ಪುರಸ್ಕಾರ ಸಿಕ್ಕಿತು.
 
==ಪ್ರಶಸ್ತಿಗಳು==
"https://kn.wikipedia.org/wiki/ರಾ.ಶಿವರಾಂ" ಇಂದ ಪಡೆಯಲ್ಪಟ್ಟಿದೆ