ಪಿ.ಬಿ.ಶ್ರೀನಿವಾಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧ ನೇ ಸಾಲು:
[[Image:Pbs.jpg|frame|ಪಿ.ಬಿ.ಶ್ರೀನಿವಾಸ್]]
 
'''ಪಿ.ಬಿ. ಶ್ರೀನಿವಾಸ್''' (ಪೂರ್ಣ ಹೆಸರು - ಪ್ರತಿವಾದಿ ಭಯಂಕರ ಶ್ರೀನಿವಾಸ್, ಪ್ರತಿವಾದಿ ಭಯಂಕರ ಎನ್ನುವುದು ಇವರ ಮನೆತನಕ್ಕೆ ಇದ್ದ ಹೆಸರು. ಇವರ ವಂಶಸ್ತರು ವಾದ ಮಾಡುವುದರಲ್ಲಿ ತುಂಬಾ ಪ್ರಸಿದ್ದವಾಗಿದ್ದರು)- [[ಕನ್ನಡ ಚಿತ್ರರಂಗ]] ಕಂಡಿರುವ ಜನಪ್ರಿಯ ಹಿನ್ನೆಲೆ ಗಾಯಕರುಗಳಲ್ಲೊಬ್ಬರು. ಇವರು ಹಾಡಿರುವ ಕನ್ನಡ ಚಿತ್ರಗೀತೆಗಳು ಅಪಾರ.ಜನನ [[೧೯೩೪]]ರ [[ಸೆಪ್ಟೆಂಬರ್ ೨೨]]ರಂದು [[ಆಂಧ್ರಪ್ರದೇಶ]]ದ ಕಾಕಿನಾಡದಲ್ಲಿ.ಶಾಲಾ ದಿನಗಳಲ್ಲೇ ಸಂಗೀತದಲ್ಲಿ ಅಪಾರ ಆಸಕ್ತಿ.ಬಿಕಾಂ ಪದವಿ ಪಡೆದು,ಕಾನೂನು ವ್ಯಾಸಂಗ ಮಾಡುತ್ತಿರುವಾಗ ,ಪರಿಚಯವಾದ ಗೋವರ್ಧನ್ ಅವರ ಸಲಹೆಯಂತೆಜೆಮಿನಿ ಸ್ಟುಡಿಯೊದಲ್ಲಿ ವಾದ್ಯವೃಂದ ನೋಡಿಕೊಳ್ಳುತ್ತಾ ಸಂಗೀತ ಕಲಿಯುತ್ತಿದ್ದರು.
 
== ಪರಿಚಯ ==
"https://kn.wikipedia.org/wiki/ಪಿ.ಬಿ.ಶ್ರೀನಿವಾಸ್" ಇಂದ ಪಡೆಯಲ್ಪಟ್ಟಿದೆ