ಪರಹಿತ ಚಿಂತನೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Translated from http://en.wikipedia.org/wiki/Altruism (revision: 380655202) using http://translate.google.com/toolkit with about 96% human translations.
 
No edit summary
೨೦ ನೇ ಸಾಲು:
====ಬೌದ್ಧ ಧರ್ಮ====
 
ಬೌದ್ಧಧರ್ಮದಲ್ಲಿ ಪರಹಿತಚಿಂತನೆಯು ಒಂದು ಪ್ರಮುಖ ಅಂಶವಾಗಿದೆ. ಬೌದ್ಧಧರ್ಮದ ಎಲ್ಲ ರೂಪಗಳಲ್ಲಿ ಪ್ರೇಮ ಹಾಗು ಕರುಣೆಯು ಪ್ರಮುಖ ಅಂಶಗಳಾಗಿವೆ, ಜೊತೆಗೆ ಈ ಎರಡೂ ಅಂಶಗಳು ಎಲ್ಲ ಜೀವಿಗಳಿಗೆ ಸಮನಾಗಿ ಹಂಚಿಕೆಯಾಗಿರುತ್ತದೆ: ಎಲ್ಲ ಜೀವಿಗಳು ಸಂತೋಷದಿಂದಿರಬೇಕೆಂಬ(ಪ್ರೇಮ) ಎಂಬ ಅಪೇಕ್ಷೆ ಹಾಗು ಎಲ್ಲ ಜೀವಿಗಳು ಸಂಕಟದಿಂದ ಮುಕ್ತಗೊಳ್ಳಬೇಕೆಂಬ ಹಾರೈಕೆ (ಕರುಣೆ). "ಹಲವು ರೋಗಗಳನ್ನು ಪ್ರೇಮ ಹಾಗು ಕರುಣೆ ಎಂಬ ಒಂದೇ ಔಷಧದಿಂದ ಗುಣಪಡಿಸಬಹುದಾಗಿದೆ. ಈ ಗುಣಗಳು ಮಾನವನ ಸಂತೋಷಕ್ಕಿರುವ ಅಂತಿಮ ಮೂಲ, ಹಾಗು ಅವುಗಳ ಅಗತ್ಯವು ನಮ್ಮೊಳಗೇ ಅಡಗಿದೆ" (ದಲೈ ಲಾಮ).<ref name="Speech by the Dalai Lama">[http://www.dalailama.com/page.65.htm ಸ್ಪೀಚ್ ಬೈ ದಿ ದಲೈ ಲಾಮ] </ref>
 
"ಎಲ್ಲ ಜೀವಿಗಳಲ್ಲಿ" ಮಾನವನು ಸೇರುವುದರಿಂದ, ಬೌದ್ಧ ಧರ್ಮದಲ್ಲಿ ಪ್ರೇಮ ಹಾಗು ಕರುಣೆಯು ತಾನು ಹಾಗು ಪರರು ಎಂಬ ವೈದೃಶ್ಯದ ಆಚೆಗೆ ನಿಲ್ಲುತ್ತದೆ. ತಾನು ಹಾಗು ಪರರು ಎಂಬ ಪ್ರತ್ಯೇಕತೆಯೇ ನಮ್ಮ ಸಂಕಟಗಳ ಮೂಲ ಕಾರಣದ ಒಂದು ಭಾಗವೆಂದೂ ಸಹ ಈ ಧರ್ಮವು ಹೇಳುತ್ತದೆ. ಆದಾಗ್ಯೂ, ಕಾರ್ಯತಃ ಪದಗಳಲ್ಲಿ, ನಮ್ಮೊಳಗಿರುವ ಸ್ವಾಭಾವಿಕ ಸ್ವಾರ್ಥಪರತೆಯ ಕಾರಣದಿಂದಾಗಿ, ಬೌದ್ಧಧರ್ಮವು ಇತರರಿಗೆ ಪ್ರೇಮ ಹಾಗು ಕರುಣೆಯನ್ನು ತೋರಲು ಉತ್ತೇಜಿಸುತ್ತದೆ, ಹಾಗು ಈ ರೀತಿಯಾಗಿ ಇದನ್ನು "ಪರಹಿತಚಿಂತನಕಾರಿ" ಎಂದು ವರ್ಣಿಸಲಾಗಿದೆ.
೪೭ ನೇ ಸಾಲು:
 
====ಕ್ರೈಸ್ತ ಧರ್ಮ====
ಪರಹಿತಚಿಂತನೆಯು ಗಾಸ್ಪೆಲ್(ಸುವಾರ್ತೆ) ನಲ್ಲಿರುವ ಏಸುಕ್ರಿಸ್ತನ ಬೋಧನೆಗಳಲ್ಲಿ ಮುಖ್ಯವಾಗಿ ಕಂಡುಬರುತ್ತದೆ. ಅದರಲ್ಲೂ ವಿಶೇಷವಾಗಿ ಸರ್ಮನ್ ಆನ್ ದಿ ಮೌಂಟ್ ಹಾಗು ಸರ್ಮನ್ ಆನ್ ದಿ ಪ್ಲೈನ್ ನಲ್ಲಿ ಕಂಡುಬರುತ್ತದೆ. ಬೈಬಲ್‌ನಿಂದ ಹಿಡಿದು ಮಧ್ಯಯುಗದ ಕ್ರೈಸ್ತ ಸಂಪ್ರದಾಯಗಳವರೆಗೂ,ಆತ್ಮಸ್ವಯಂ ದೃಢೀಕರಣ ಹಾಗು ಇತರರ ಆಚರಣೆಗಳ ನಡುವೆ ಉದ್ವಿಗ್ನತೆ ಉಂಟಾಯಿತು. ಇದನ್ನು ಕೆಲವೊಂದು ಬಾರಿ "ನಿರಾಸಕ್ತ ಪ್ರೇಮ" ಎಂಬ ಶೀರ್ಷಿಕೆಯಡಿಯಲ್ಲಿ ಚರ್ಚಿಸಲಾಯಿತು. ಇದು ಪಾಲಿನ್ ರ "ಪ್ರೇಮವು ತನ್ನದೇ ಆದ ಆಸಕ್ತಿಗಳನ್ನು ಅರಸುವುದಿಲ್ಲ" ಎಂಬ ನುಡಿಗಟ್ಟಿನಲ್ಲಿ ಕಂಡುಬರುತ್ತದೆ. ತಮ್ಮ ಪುಸ್ತಕ ''ಇಂಡೋಡಾಕ್ಟ್ರಿನೇಷನ್ ಅಂಡ್ ಸೆಲ್ಫ್-ಡಿಸೆಪ್ಶನ್'' ನಲ್ಲಿ, ರಾಡ್ರಿಕ್ ಹಿಂಡೆರಿ ಈ ಉದ್ವಿಗ್ನತೆ ಮೇಲೆ ಬೆಳಕು ಚೆಲ್ಲಲು ಪ್ರಯತ್ನಿಸುತ್ತಾ, ಅವುಗಳನ್ನು ಪ್ರಾಮಾಣಿಕ ಆತ್ಮಸ್ವಯಂ ದೃಢೀಕರಣ ಹಾಗು ಪರಹಿತಚಿಂತನೆ ಎಂಬ ಹೆಸರಿನಲ್ಲಿ ನಡೆಯುವ ವಂಚನೆಯ ಜೊತೆಗೆ ವೈಲಕ್ಷಣ್ಯ ತೋರಿಸುವ ಮೂಲಕ, ಆತ್ಮದ ಸೃಷ್ಟಿಶೀಲ ವ್ಯಕ್ತಿತ್ವದೊಳಗೆ ಇತರ ಆಚರಣೆಗಳನ್ನು ವಿಶ್ಲೇಷಿಸುವ ಮೂಲಕ ಹಾಗೂ ಜೊತೆಗೆ ಕೆಲವರೆಡೆಗಿನ ಪ್ರೇಮವನ್ನು ಹಲವರೆಡೆಗಿನ ಪ್ರೇಮದೊಂದಿಗೆ ವ್ಯತ್ಯಾಸ ತೋರಿಸಿದ್ದಾರೆ. ಪ್ರೇಮವು ಇತರರಿಗೆ ಸ್ವಾತಂತ್ರ್ಯವನ್ನು ದೃಢೀಕರಿಸುತ್ತದೆ. ಪ್ರಚಾರಗಳಿಂದ ಹಾಗು ಮುಖವಾಡಗಳಿಂದ ದೂರವಿರಿಸುತ್ತದೆ, ಅದರ ಅಸ್ತಿತ್ವದಿಂದ ಇತರರಿಗೆ ಭರವಸೆ ನೀಡುತ್ತದೆ, ಜೊತೆಗೆ ಇತರರ ಕೇವಲ ಘೋಷಣೆಗಳಿಂದ ಅಂತಿಮವಾಗಿ ದೃಢಪಡುವುದಿಲ್ಲ. ಆದರೆ ಪ್ರತಿಯೊಬ್ಬ ವ್ಯಕ್ತಿಯ ಅನುಭವ ಹಾಗು ಅಂತರ್ಗತ ರೂಢಿಯಿಂದ ದೃಢಪಡುತ್ತದೆ. ಪ್ರಾಯೋಗಿಕ ಕಲೆಗಳಲ್ಲಿರುವಂತೆ, ಪ್ರೇಮದ ಉಪಸ್ಥಿತಿ ಹಾಗು ಅರ್ಥವು ಕೇವಲ ಮಾತುಗಳು ಹಾಗು ಮನಸ್ಸಿನ ಭಾವನೆಗಳಿಂದ ಗ್ರಹಿಸಲ್ಪಡುವುದಿಲ್ಲ, ಆದರೆ ಇವೆರಡರ ನಡುವಿನ ಸಂಬಂಧದಿಂದ ರೂಪುಗೊಳ್ಳುತ್ತದೆ
 
ಆದಾಗ್ಯೂ ಯೇಸುವಿನ ಬೋಧನೆಗಳಲ್ಲಿ ಪರಹಿತಚಿಂತನೆಯು ಪ್ರಮುಖವಾದುದೆಂದು ಕಂಡುಬಂದರೂ, ಕ್ರೈಸ್ತಧರ್ಮದ ಒಂದು ಪ್ರಧಾನ ಹಾಗು ಪ್ರಭಾವಿ ಅಂಶವು ಇದನ್ನು ನಿರೂಪಿಸಬಹುದು. St ಥಾಮಸ್ ಅಕ್ವಿನಾಸ್ ಸುಮ್ಮ ಥಿಯಾಲಜಿಕಾ, I:ಈ ಕ್ವಾಯೇಸ್ಟಿಯೋ 26, ವಿಭಾಗ 4, ನಾವು ನಮ್ಮ ನೆರೆಹೊರೆಯವರಿಗಿಂತ ಸ್ವತಃ ನಮ್ಮನ್ನು ಹೆಚ್ಚು ಪ್ರೀತಿಸಬೇಕು ಎಂದು ನಿರೂಪಿಸುತ್ತದೆ. ಪಾಲಿನ್ ಸೂಕ್ತಿಯ ಅವರ ವ್ಯಾಖ್ಯಾನವೆಂದರೆ ವೈಯಕ್ತಿಕ ಒಳಿತಿಗಿಂತ ಎಲ್ಲರಿಗೂ ಒಳಿತನ್ನು ಬಯಸಬೇಕು ಏಕೆಂದರೆ ಇತರರಿಗೆ ಒಳಿತನ್ನು ಬಯಸುವುದು ಪ್ರತಿಯೊಬ್ಬ ವ್ಯಕ್ತಿಗೂ ಅಪೇಕ್ಷಣೀಯವಾಗಿರುತ್ತದೆ. 'ನೀವು ನಿಮ್ಮನ್ನು ಪ್ರೀತಿಸುವಂತೆ ನಿಮ್ಮ ನೆರೆಹೊರೆಯವರನ್ನು ಪ್ರೀತಿಸಬೇಕು' ಎಂದು ಲೆವಿಟಿಕಸ್ 19 ಹಾಗು ಮ್ಯಾಥ್ಯೂ 22ನಲ್ಲಿ St ಥಾಮಸ್ ವಿವರಿಸಿದ್ದಾರೆ. ಇದರರ್ಥ ನಮ್ಮನ್ನು ನಾವು ಪ್ರೀತಿಸುವಷ್ಟು ಇತರರನ್ನು ಪ್ರೀತಿಸಿದರೆ ಅದು ಅನುಕರಣೀಯವಾಗಿರುತ್ತದೆ. ಈ ರೀತಿಯಾಗಿ ಅವರು ಚಿಂತಿಸಿದರೂ, ನಾವು ನಮಗಿಂತ ಹಾಗು ನಮ್ಮ ನೆರೆಹೊರೆಯವರಿಗಿಂತ ಹೆಚ್ಚಾಗಿ ದೇವರನ್ನು ಪ್ರೀತಿಸಬೇಕೆಂದು, ಒಟ್ಟಾಗಿ ಹೇಳಬಹುದಾದರೆ ನಮ್ಮ ದೇಹದ ಜೀವನಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು, ಏಕೆಂದರೆ ನಮ್ಮ ನೆರೆಹೊರೆಯವರನ್ನು ಪ್ರೀತಿಸುವ ಅಂತಿಮ ಉದ್ದೇಶವೆಂದರೆ ಶಾಶ್ವತವಾದ ಪರಮಸೌಖ್ಯವನ್ನು ಹಂಚಿಕೊಳ್ಳುವುದು. ಇದು ದೇಹದ ಕ್ಷೇಮಕ್ಕಿಂತ ಅಧಿಕ ಅಪೇಕ್ಷಣೀಯ ಅಂಶವಾಗಿದೆ.
"https://kn.wikipedia.org/wiki/ಪರಹಿತ_ಚಿಂತನೆ" ಇಂದ ಪಡೆಯಲ್ಪಟ್ಟಿದೆ