ಸಂಯುಕ್ತ ಕರ್ನಾಟಕ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೧ ನೇ ಸಾಲು:
==ಆರಂಭ==
 
===ಸ್ವಾತಂತ್ರ್ಯ ಹೋರಾಟಕ್ಕಾಗಿ ಪತ್ರಿಕೆಗಳ ಒಗ್ಗೂಡುವಿಕೆ===
 
[[ಕರ್ಮವೀರ]] ನಡೆಸುತ್ತಿದ್ದ [[ರಂಗನಾಥ ದಿವಾಕರ]] ಮತ್ತು ಮಿತ್ರರಿಗೆ ದಿನಪತ್ರಿಕೆಯೊಂದನ್ನು ಆರಂಭಿಸುವ ಇಚ್ಛೆಯಿತ್ತು. [[ದತ್ತೋಪಂತ ಬೆಳವಿ]],[[ನಾರಾಯಣರಾವ್ ಜೋಷಿ]],[[ದಾತಾರ ಬಳವಂತರಾವ್]],[[ಗೋಖಲೆ ಕೇಶವರಾವ್]] ಮುಂತಾದ ಪ್ರಮುಖ ರಾಷ್ಟ್ರಾಭಿಮಾನಿಗಳು ದಿವಾಕರರೊಂದಿಗೆ ಸೇರಿ [[ಬಾಗಲಕೋಟೆ]]ಯ [[ಕನ್ನಡಿಗ]], [[ಬೆಳಗಾವಿ]]ಯ [[ಅರುಣೋದಯ]] ಮುಂತಾದ ಕೆಲವು ಪತ್ರಿಕೆಗಳನ್ನು ಒಗ್ಗೂಡಿಸಿ ೧೯೩೩ರಲ್ಲಿ ಸಂಯುಕ್ತ ಕರ್ನಾಟಕ ವಾರಪತ್ರಿಕೆಯನ್ನು ಬೆಳಗಾವಿಯಲ್ಲಿ ಆರಂಭಿಸಿದರು. ಕಾಂಗ್ರೆಸ್‌ನ ಬೆಳಗಾವಿ ಅಧಿವೇಶನದ ನಂತರ ಕೆಲದಿನಗಳಲ್ಲಿ [[ಹುಬ್ಬಳ್ಳಿ]]ಯಿಂದ [[ವಿ.ಬಿ.ಪುರಾಣಿಕ]]ರ ಸಂಪಾದಕತ್ವದಲ್ಲಿ ಆರಂಭವಾದ ಹೊಸ ರಾಷ್ಟ್ರೀಯ ದಿನಪತ್ರಿಕೆ [[ಲೋಕಮತ]]. [[ನಾರಾಯಣರಾವ್ ಕಲ್ಲೆ]], ಮಾಜಿ ಮಂತ್ರಿ [[ಕಲ್ಲನಗೌಡ ಪಾಟೀಲ]]ರು ಸಂಪಾದಕೀಯ ವರ್ಗದಲ್ಲಿದ್ದ ಪತ್ರಿಕೆ ಶೀಘ್ರವೇ ಜನಪ್ರಿಯತೆ ಗಳಿಸಿತು.
"https://kn.wikipedia.org/wiki/ಸಂಯುಕ್ತ_ಕರ್ನಾಟಕ" ಇಂದ ಪಡೆಯಲ್ಪಟ್ಟಿದೆ