ಕಲ್ಪನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಮೊದಲ ಚಿತ್ರದ ಮಾಹಿತಿ
೧ ನೇ ಸಾಲು:
[[Image:Kalpana.jpg|thumb|right|ಕಲ್ಪನಾ]]
''''ಮಿನುಗುತಾರೆ ಕಲ್ಪನಾ'''' ಎನಿಸಿ ಕನ್ನಡ ಚಿತ್ರ ರಸಿಕರ ಮನಸ್ಸಿನಲ್ಲಿ ಅಚ್ಚಳಿಯದ ಪಾತ್ರಗಳನ್ನು ನಿರ್ವಹಿಸಿ ಜನಪ್ರಿಯತೆಯ ಉತ್ತುಂಗಕ್ಕೇರಿದ, ನಟಿ ಕಲ್ಪನಾ ಮೂಲತ: ಮಂಗಳೂರಿನವರು. ಚಿತ್ರರಂಗವನ್ನು ಪ್ರವೇಶಿಸುವ ಮೊದಲು ಅವರ ಹೆಸರು ಆಶಾಲತಾ.
 
ಕಲ್ಪನಾ ಅಭಿನಯದ ಮೊದಲ ಕನ್ನಡ ಚಲನಚಿತ್ರ [[:Category:ವರ್ಷ-೧೯೬೩ ಕನ್ನಡಚಿತ್ರಗಳು|೧೯೬೩ರಲ್ಲಿ]] [[ಬಿ.ಆರ್. ಪಂತುಲು]] ನಿರ್ದೇಶನದಲ್ಲಿ ಬಂದ [[ಸಾಕು ಮಗಳು]] ಚಿತ್ರ.
{{ಚುಟುಕು}}
 
"https://kn.wikipedia.org/wiki/ಕಲ್ಪನಾ" ಇಂದ ಪಡೆಯಲ್ಪಟ್ಟಿದೆ