ಜೋನ್ಸ್ ಬೆರ್ಜೆಲಿಯಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ar:جونز ياكوب بيرتسيليوس; cosmetic changes
೨೭ ನೇ ಸಾಲು:
== ಸಂಶೋಧನೆಗಳು ==
ಇವರು [[ಪರಮಾಣು ಸಿದ್ಧಾಂತ]]ಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ.ಹಲವಾರು [[ಮೂಲಧಾತು]]ಗಳನ್ನು ಮುಖ್ಯವಾಗಿ [[ಸಿರಿಯಮ್]],[[ಸೆಲೆನಿಯಮ್]],[[ಥೊರಿಯಮ್]]ಗಳನ್ನು ಒಬ್ಬಂಟಿಯಾಗಿ ಹಾಗೂ ಸಹ ಸಂಶೋಧಕರ ಜತೆಯಾಗಿ ಕಂಡುಹಿಡಿದರು.[[ಸಿಲಿಕಾನ್]],[[ಕ್ಯಾಲ್ಶಿಯಮ್]],[[ಟಾನ್ಟಾಲಮ್]] ಮೂಲಧಾತುಗಳನ್ನು ಪ್ರಪ್ರಥಮವಾಗಿ ಬೇರ್ಪಡಿಸಿದರು.ರಸಾಯನಶಾಸ್ತ್ರದಲ್ಲಿ [[ಐಸೋಮೋರ್ಫಿಸಮ್]],[[ಪಾಲಿಮೋರ್ಫಿಸಮ್]] ಮುಂತಾದ ಶಬ್ಧಗಳಿಗೆ ವ್ಯಾಖ್ಯಾನ ನೀಡಿದರು.ರಾಸಾಯನಿಕ ವಸ್ತುಗಳನ್ನುಹಾಗೂ ರಾಸಾಯನಿಕ ಬದಲಾವಣೆಗಳನ್ನು ಅದರ ಸಂಕೇತ ಅಕ್ಷರಗಳಿಂದ ಬರೆಯುವ ಪದ್ಧತಿಯನ್ನು ಪರಿಚಯಿಸಿದರು.
 
[[ವರ್ಗ:ವಿಜ್ಞಾನಿಗಳು]]
[[ವರ್ಗ:ವಿಜ್ಞಾನ]]
[[ವರ್ಗ:ರಸಾಯನಶಾಸ್ತ್ರ]]
 
[[ar:يونسجونز ياكوب بيرتسيليوس]]
[[az:Yens Yakov Bertselius]]
[[bg:Йонс Берцелиус]]