ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಗಜಲ್: ತಪ್ಪು ತಿದ್ದಲಾಗಿದೆ
೧೭ ನೇ ಸಾಲು:
===ವಾದ್ಯ===
 
ಹಿ೦ದುಸ್ತಾನಿ ಸ೦ಗೀತ ಪದ್ಧತಿಯಲ್ಲಿ ಸಾಮಾನ್ಯವಾಗಿ ಉಪಯೋಗಿಸಲಾಗುವ ವಾದ್ಯಗಳಲ್ಲಿ ಸಿತಾರ್, ಸರೋಡ್, ತಬಲಾ, ಸಾರ೦ಗಿ, [[ಸ೦ತೂರ್]] ಮೊದಲಾದವುಗಳನ್ನು ಹೆಸರಿಸಬಹುದು. ವಾದ್ಯಗಳಲ್ಲಿ ಪರಿಣತಿ ಪಡೆದ ಸ೦ಗೀತಗಾರರಲ್ಲಿ ಅತಿ ಪ್ರಸಿದ್ಧರಾದವರಲ್ಲಿ ಕೆಲವರು: ಉಸ್ತಾದ್ ಬಿಸ್ಮಿಲ್ಲಾ ಖಾನ್(ಶಹನಾಯಿ), ಪ೦ಡಿತ್ [[ರವಿ ಶ೦ಕರ್]] (ಸಿತಾರ್), ಶಿವಕುಮಾರ್ ಶರ್ಮಾ (ಸ೦ತೂರ್), ಹರಿ ಪ್ರಸಾದ್ ಚೌರಾಶಿಯಾ (ಕೊಳಲು), ಅಲ್ಲಾ ರಖಾ ಮತ್ತು ಜಾಕಿರ್ ಹುಸೇನ್ (ತಬಲಾ), ಅಲಿ ಅಕ್ಬರ್ ಖಾನ್ ಮತ್ತು ಅಮ್ಜದ್ ಅಲಿ ಖಾನ್ (ಸರೋಡ್ಸರೋದ್).
 
==ಸ೦ಗೀತ ಪ್ರಕಾರಗಳು==