ಸಂಕ್ಷಿಪ್ತ ಸಂದೇಶ ಸೇವೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: lv:Īsziņa
ಚು robot Adding: so:SMS; cosmetic changes
೪೧ ನೇ ಸಾಲು:
 
 
ಪ್ರಧಾನ GSM ತಂಡವು SMSಅನ್ನು ನವೀನ ಸಾಂಖ್ಯಿಕ ಸಂಚಾರಿ ದೂರವಾಣಿ ವ್ಯವಸ್ಥೆಯ ಸಂಭಾವ್ಯ ಸೇವೆಯನ್ನಾಗಿ ಪರಿಗಣಿಸಿತ್ತು. "''GSM ವ್ಯವಸ್ಥೆಯಲ್ಲಿ ನೀಡಬೇಕಾದ ಸೇವೆಗಳು ಮತ್ತು ಸೌಲಭ್ಯಗಳು'' ",<ref name="GSM 28/85"></ref> ಎಂಬ GSM ದಾಖಲೆಯಲ್ಲಿ ಸಂಚಾರಿ ದೂರವಾಣಿಯಿಂದ ಕಳಿಸಿದ ಹಾಗೂ ಅದರಿಂದಲೇ ಪಡೆದ ಸಂಕ್ಷಿಪ್ತ ಸಂದೇಶಗಳೆರಡೂ GSM ದೂರವಾಣಿಸೇವೆಗಳ ಪಟ್ಟಿಯಲ್ಲಿವೆ.
 
 
೮೧ ನೇ ಸಾಲು:
 
 
ಕಾಲಾಂತರದಲ್ಲಿ SMSCಯಲ್ಲಿ ದರವಿಧಿಸುವಿಕೆಗೆ ಬದಲು ಸ್ವಿಚ್‌-ಬಿಲ್ಲಿಂಗ್‌ ಮೂಲಕ ಹಾಗೂ SMSCಗಳಲ್ಲೇ ಇತರೆ ಸಂಚಾರಿ ದೂರವಾಣಿ ಗ್ರಾಹಕರಿಗೆ ತಮ್ಮ ಮೂಲಕ ಸಂದೇಶ ಕಳುಹಿಸದಿರುವಂತೆ ತಡೆಗಟ್ಟುವ ಹೊಸ ಸೌಲಭ್ಯಗಳನ್ನು ನೀಡಿ ಈ ಸಮಸ್ಯೆಯನ್ನು ನೀಗಿಸಲಾಯಿತು. 2000ನೇ ಇಸವಿಯ ಕೊನೆಯ ಹೊತ್ತಿಗೆ, ಪ್ರತಿ ತಿಂಗಳ ಪ್ರತಿ ಗ್ರಾಹಕರ ಸಂದೇಶಗಳ ಸರಾಸರಿ ಬಳಕೆಯು 35ಕ್ಕೆ ಮುಟ್ಟಿದರೆ,<ref name="gsmworld"></ref> 2006ರ ಕ್ರಿಸ್‌ಮಸ್‌ ದಿನದಂದು ಕೇವಲ UKಯಲ್ಲಿಯೇ 205m ಸಂದೇಶಗಳನ್ನು ಕಳಿಸುವ ಮಟ್ಟಿಗೆ ಪರಿಸ್ಥಿತಿ ಬದಲಾಯಿತು.<ref name="2b">{{Cite web
| last = Crystal
| first = David
೧೧೦ ನೇ ಸಾಲು:
=== GSM (ಸಂಚಾರಿ-ದೂರವಾಣಿ ಸಂಪರ್ಕಕ್ಕಾಗಿ ಜಾಗತಿಕ ವ್ಯವಸ್ಥೆ) ===
{{main|Short message service technical realisation (GSM)}}
''ಸಂಕ್ಷಿಪ್ತ ಸಂದೇಶ ಸೇವೆ- ಮೂಲದಿಂದ ಅಂತ್ಯದವರೆಗೆ (SMS-PP)'' ಯನ್ನು GSM 03.40 ಶಿಫಾರಸಿನಲ್ಲಿ ವಿಷದೀಕರಿಸಲಾಗಿದೆ.<ref name="GSM 03.40"></ref> ಸಂದೇಶಗಳನ್ನು (ಜಾಹಿರಾತುಗಳು, ಸಾರ್ವಜನಿಕ ಮಾಹಿತಿ ಇತ್ಯಾದಿ.) ನಿಗದಿತ ಭೂಪ್ರದೇಶದ ಎಲ್ಲಾ ಸಂಚಾರಿ ದೂರವಾಣಿ ಬಳಕೆದಾರರಿಗೆ ಕಳುಹಿಸುವುದನ್ನು ಸಾಧ್ಯವಾಗಿಸುವ ''ಸಂಕ್ಷಿಪ್ತ ಸಂದೇಶ ಸೇವೆ- ಸಂಚಾರಿ ದೂರವಾಣಿ ಪ್ರಸರಣ (SMS-CB)'' ವನ್ನು GSM 03.41 ವಿಷದೀಕರಿಸುತ್ತದೆ.<ref name="GSM 03.41">[http://www.3gpp.org/ftp/Specs/html-info/0341.htm GSM 03.41], ಸಂಕ್ಷಿಪ್ತ ಸಂದೇಶ ಸೇವೆಗಳ ತಾಂತ್ರಿಕ ಸಫಲತೆ ಸೆಲ್‌ ಬ್ರಾಡ್‌ಕಾಸ್ಟ್‌ (SMSCB).</ref>
ಸಂದೇಶಗಳನ್ನು [[ಸಂಗ್ರಹ ಮತ್ತು ರವಾನೆ|ಸಂಗ್ರಹಣೆ ಮತ್ತು ರವಾನೆ]] ಸೌಲಭ್ಯ ಒದಗಿಸಬಲ್ಲ [[ಸಂಕ್ಷಿಪ್ತ ಸಂದೇಶ ಸೇವಾಕೇಂದ್ರ]](SMSC)ಕ್ಕೆ ಕಳಿಸಲಾಗುತ್ತದೆ. ಅದು ವಿಳಾಸದಾರರಿಗೆ ಸಂದೇಶವನ್ನು ಕಳಿಸಲು ಪ್ರಯತ್ನಿಸುತ್ತದೆ. ಗ್ರಾಹಕರು ಅಲಭ್ಯರಿದ್ದರೆ, SMSC ನಂತರದ ಮರುಯತ್ನಕ್ಕೆ ಸರದಿಯಲ್ಲಿಡುತ್ತದೆ.<ref>ಗಿಲ್‌ ಹೆಲ್ಡ್‌: "ಡಾಟಾ ಓವರ್ ವೈರ್‌ಲೆಸ್‌ ನೆಟ್‌ವರ್ಕ್ಸ್‌ ". ಪುಟ 105-111, 137-138.ವಿಲೇ, 2001.</ref> ಕೆಲ SMSCಗಳು ರವಾನೆಯನ್ನು ಒಮ್ಮೆ ಮಾತ್ರ ಪ್ರಯತ್ನಿಸುವ “ರವಾನಿಸಿ ಉಪೇಕ್ಷಿಸು” ಸೌಲಭ್ಯವನ್ನು ಸಹಾ ನೀಡುತ್ತವೆ. ಸಂಚಾರಿ ದೂರವಾಣಿಯಲ್ಲಿ ಅಂತ್ಯಗೊಳ್ಳುವ (MT), ಸಂಚಾರಿ ದೂರವಾಣಿಗೆ ಕಳುಹಿಸುವ ಸಂದೇಶಗಳು ಮತ್ತು ಸಂಚಾರಿ ದೂರವಾಣಿ ಉಪಕ್ರಮಿತ (MO) ಸಂಚಾರಿ ದೂರವಾಣಿಗಳಿಂದ ಕಳುಹಿಸಲ್ಪಡುವ ಎರಡೂ ರೀತಿಯ ಸಂದೇಶಗಳಲ್ಲಿ ಈ ಕಾರ್ಯಗಳಿಗೆ ಬೆಂಬಲವಿರುತ್ತದೆ. ಸಂದೇಶ ರವಾನೆಯು [[ಉತ್ತಮ ಯತ್ನದ ವಿತರಣೆ|ಉತ್ತಮ ಪ್ರಯತ್ನ]]ವಾಗಿರುತ್ತದೆಯೇ ಹೊರತು, ಸಂದೇಶವು ವಿಳಾಸದಾರರಿಗೆ ತಲುಪುವುದರ ಬಗ್ಗೆ ಖಚಿತತೆ ಇರುವುದಿಲ್ಲ ಜೊತೆಗೆ ವಿಶೇಷವಾಗಿ ಪ್ರತ್ಯೇಕ ಜಾಲಗಳ ನಡುವೆ ತಲುಪಿಸುವುದರಲ್ಲಿ ವಿಳಂಬ ಅಥವಾ ಸಂದೇಶಗಳ ನಾಪತ್ತೆ ಮೊದಲಾದವು ಅಪರೂಪವೇನಲ್ಲ. ವಿಳಾಸದಾರರಿಗೆ ಸಂದೇಶ ತಲುಪಿದೆಯೇ ಎಂಬುದರ ಬಗ್ಗೆ ರವಾನೆಯ ವರದಿಯನ್ನು, ಬಹುತೇಕ ಆಧುನಿಕ ಸಂಚಾರಿ ದೂರವಾಣಿಗಳಲ್ಲಿ SMS ಸಜ್ಜಿಕೆಗಳ ಮೂಲಕ ಇಲ್ಲವೇ ಪ್ರತಿ ಸಂದೇಶಕ್ಕೂ ಮುನ್ನ *0# ಅಥವಾ *N# ಸೇರಿಸುವುದರ ಮೂಲಕ ಗ್ರಾಹಕರು ಕೋರಬಹುದು.
 
೧೧೬ ನೇ ಸಾಲು:
 
=== ಸಂದೇಶ ಗಾತ್ರ ===
SMSC ಮತ್ತು ಸಂಚಾರಿ ದೂರವಾಣಿಗಳ ನಡುವೆ [[ಸಂಜ್ಞಾ ವ್ಯವಸ್ಥೆ 7|SS7]] ಪ್ರೋಟೋಕಾಲ್‌ನ [[ಮೊಬೈಲ್‌ ಅಪ್ಲಿಕೇಷನ್‌ ಪಾರ್ಟ್‌|ಮೊಬೈಲ್‌ ಅಪ್ಲಿಕೇಷನ್‌ ಪಾರ್ಟ್]]‌(MAP) ಬಳಕೆಯಾದಾಗಲೆಲ್ಲ ಸಂಕ್ಷಿಪ್ತ ಸಂದೇಶಗಳ ಸಂವಹನ ನಡೆಯುತ್ತದೆ. ಸಂಜ್ಞಾಕಾರಕ ಪ್ರೋಟೋಕಾಲ್‌ಗಳ ಇತಿಮಿತಿಗಳ ಮೇಲೆ ಅವಲಂಬಿತವಾಗಿ ಖಚಿತವಾಗಿ 140 [[ಆಕ್ಟೆಟ್‌ (ಗಣಕವ್ಯವಸ್ಥೆ)|ಆಕ್ಟೆಟ್‌]]ಗಳಷ್ಟು (140 ಆಕ್ಟೆಟ್‌ಗಳು = 140 * 8 ಬಿಟ್‌ಗಳು = 1120 ಬಿಟ್‌ಗಳು) ಮಾತ್ರವೇ ಪೇಲೋಡ್‌ ವ್ಯಾಪ್ತಿಯ MAP mo- ಮತ್ತು mt-ForwardSM ಕಾರ್ಯಾಚರಣೆಗಳ ಮೂಲಕ ಸಂದೇಶಗಳನ್ನು ಕಳಿಸಲಾಗುತ್ತದೆ. ಸಂಕ್ಷಿಪ್ತ ಸಂದೇಶಗಳನ್ನು ಸಹಜ ಆಯ್ಕೆಯಾದ GSM 7-[[ಬಿಟ್|ಬಿಟ್‌]] ಲಿಪಿ (ವಿವರಗಳಿಗಾಗಿ [[GSM 03.38]]ಅನ್ನು ನೋಡಿ), 8-ಬಿಟ್‌ ದತ್ತ ಲಿಪಿ, ಮತ್ತು 16-ಬಿಟ್‌ [[UTF-16]] ಲಿಪಿಗಳಂತಹಾ ವಿವಿಧ ಲಿಪಿಗಳ ಮೂಲಕ ಸಂಕೇತೀಕರಿಸಬಹುದು.<ref name="3GPP 23.038">[http://www.3gpp.org/ftp/Specs/html-info/23038.htm 3GPP TS 23.038], ಅಕ್ಷರಮಾಲೆ ಮತ್ತು ಭಾಷಾ-ಸಂಬಂಧಿ ಮಾಹಿತಿ.</ref> ಸಾಧನವನ್ನು ಗ್ರಾಹಕರು ಯಾವ ಲಿಪಿಗೆ ಹೊಂದಿಸಿದ್ದರೆಂಬುದರ ಮೇಲೆ ಆಧಾರಿತವಾಗಿ ಗರಿಷ್ಟ ಪ್ರತ್ಯೇಕ ಸಂಕ್ಷಿಪ್ತ ಸಂದೇಶ ಗಾತ್ರಗಳಾದ 160 7-[[ಬಿಟ್|ಬಿಟ್‌]] ಅಕ್ಷರಗಳು, 140 8-ಬಿಟ್‌ ಅಕ್ಷರಗಳು, ಅಥವಾ 70 16-ಬಿಟ್‌ ಅಕ್ಷರಗಳು (ಖಾಲಿಸ್ಥಳಗಳೂ ಸೇರಿದಂತೆ) ಸಾಧ್ಯವಾಗುತ್ತವೆ. GSM 7-ಬಿಟ್‌ ಲಿಪಿಗೆ ಬೆಂಬಲ ನೀಡುವುದು GSM ಸಾಧನಗಳು ಮತ್ತು ಜಾಲ ಘಟಕಗಳಿಗೆ ಕಡ್ಡಾಯವಾದರೂ,<ref name="3GPP 23.038"></ref> ಅರೇಬಿಕ್‌, ಚೀನೀ, ಕೊರಿಯನ್‌, ಜಪಾನೀ ಅಥವಾ ಸಿರಿಲಿಕ್‌ ಲಿಪಿಗಳ ಭಾಷೆಗಳ (e.g. ರಷ್ಯನ್‌,ಸರ್ಬಿಯನ್‌, ಬಲ್ಗೇರಿಯನ್‌, ಇತ್ಯಾದಿ) ಅಕ್ಷರಗಳನ್ನು 16-ಬಿಟ್‌ [[UTF-16]] [[ಅಕ್ಷರ ಸಂಕೇತೀಕರಣ|ಅಕ್ಷರ ಸಂಕೇತ]]ಗಳಿಂದಲೇ ಸಂಕೇತಿಸಬೇಕಾಗುತ್ತದೆ ([[ಯೂನಿಕೋಡ್‌‌|ಯೂನಿಕೋಡ್‌]] ನೋಡಿ). [[ಮಾರ್ಗಸೂಚನೆ|ಮಾರ್ಗನಿರ್ದೇಶನ]] ದತ್ತ ಮತ್ತಿತರ [[ಉಪದತ್ತ]]ಗಳು ಪೇಲೋಡ್‌ ಗಾತ್ರಕ್ಕೆ ಹೆಚ್ಚುವರಿಯಾಗಿರುತ್ತವೆ.
 
 
೩೩೩ ನೇ ಸಾಲು:
[[sk:Krátka textová správa]]
[[sl:Sistem kratkih sporočil]]
[[so:SMS]]
[[sr:СМС]]
[[su:SMS]]