ಪುರಾಣಗಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: th:ปุราณะ
ಚು robot Modifying: es:Purāṇá; cosmetic changes
೧ ನೇ ಸಾಲು:
{{ದ್ವಂದ್ವ|ಈ ಲೇಖನ [[ಹಿಂದೂ ಧರ್ಮ]]ದ ಪುರಾತನ ಸಾಹಿತ್ಯ ಪ್ರಕಾರದ ಬಗ್ಗೆ|ಅನೇಕ ಧರ್ಮಗಳಲ್ಲಿ ಮತ್ತು ಸಂಸ್ಕೃತಿಗಳಲ್ಲಿನ ದಂತಕಥೆಗಳ ಸಮೂಹದ ಬಗ್ಗೆ ಲೇಖನವು '''[[ಪುರಾಣ]]''' ಎಂಬ ಪುಟದಲ್ಲಿ ಇದೆ.}}
 
[[Imageಚಿತ್ರ:Bhagavatapurana.jpg|350px|thumb|ಭಾಗವತಪುರಾಣದ ಒಂದು ದೃಷ್ಯ]]
'''ಪುರಾಣಗಳು''' ಪುರಾತನ [[ಹಿಂದೂ ಧರ್ಮ]]ದ ಒಂದು ಸಾಹಿತ್ಯ ಪ್ರಕಾರ. ಇವು [[ವೇದ|ವೇದಗಳಲ್ಲಿ]] ವರ್ಣಿಸಲಾದ ರಹಸ್ಯ, ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು . ಪುರಾಣಗಳಲ್ಲಿ ಮಹಾಪುರಾಣವೆಂದೂ, ಉಪಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು.
 
ಮಹಾಪುರಾಣಗಳು ೧೮.ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ( ೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ಹೀಗಿವೆ:-
 
೧.ಬ್ರಾಹ್ಮಪುರಾಣ - ೧೦೦೦೦. ೨.ಪಾದ್ಮಪುರಾಣ - ೫೫೦೦೦. ೩.ವೈಷ್ಣವಪುರಾಣ - ೨೩೦೦೦.
 
೪.ಶೈವಪುರಾಣ - ೨೪೦೦೦. ೫.ಭಾಗವತಪುರಾಣ - ೧೮೦೦೦. ೬.ನಾರದೀಯಪುರಾಣ - ೨೫೦೦೦.
 
೭.ಮಾರ್ಕಂಡೇಯಪುರಾಣ - ೯೦೦೦. ೮.ಆಗ್ನೇಯಪುರಾಣ - ೧೫೪೦೦. ೯.ಭವಿಷ್ಯಪುರಾಣ - ೧೪೫೦೦
 
೧೦.ಬ್ರಹ್ಮವೈವರ್ತಪುರಾಣ - ೧೭೦೦೦. ೧೧.ಲೈಂಗಪುರಾಣ - ೧೧೦೦೦. ೧೨.ವಾರಾಹಪುರಾಣ - ೨೪೦೦೦.
 
೧೩.ಸ್ಕಾಂದಪುರಾಣ - ೮೦೧೦೦. ೧೪.ವಾಮನಪುರಾಣ - ೧೦೦೦೦. ೧೫.ಕೌರ್ಮಪುರಾಣ - ೧೭೦೦೦.
 
೧೬.ಮಾತ್ಸ್ಯಪುರಾಣ - ೧೪೦೦೦. ೧೭.ಗಾರುಡಪುರಾಣ - ೯೮೦ ೧೮.ಬ್ರಹ್ಮಾಂಡಪುರಾಣ - ೧೨೦೦೦.
 
[[ವರ್ಗ:ಪುರಾಣ]]
೨೪ ನೇ ಸಾಲು:
[[de:Puranas]]
[[en:Puranas]]
[[es:PuranaPurāṇá]]
[[fa:پوراناها]]
[[fi:Puranat]]
"https://kn.wikipedia.org/wiki/ಪುರಾಣಗಳು" ಇಂದ ಪಡೆಯಲ್ಪಟ್ಟಿದೆ