ಗುರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Link of same page from other languages added
ಗುರು ಎಂಬುದರ ಬಗ್ಗೆ ಉಲ್ಲೇಕ ಕೊಡಲಾಯಿತು.
೧ ನೇ ಸಾಲು:
{{ದ್ವಂದ್ವ ನಿವಾರಣೆ}}
'''ಗುರು''' ಎಂದರೆ ಯಾವುದಾದರೊಂದು ವಿಷಯದ ಬಗ್ಗೆ ತಿಳಿದಿರುವವನು ಹಾಗು ಅದರಬಗ್ಗೆ ಶಿಕ್ಷಣ ಕೊಡುವವನು ಎಂದು ಅರ್ಥ. "ಗುರು"ಎಂಬುದರ ಬಗ್ಗೆ ಇತರ ಲೇಖನಗಳಿಗೆ [[ಗುರು_(ದ್ವಂದ್ವ ನಿವಾರಣೆ)]] ಪುಟ ನೋಡಿ.
<center>[[ಗುರು_(ದ್ವಂದ್ವ ನಿವಾರಣೆ)| ಗುರು ದ್ವಂದ್ವ ನಿವಾರಣೆಗೆ ಇಲ್ಲಿ ನೋಡಿ]]</center>
 
'''ಗುರು'''([[ಸಂಸ್ಕೃತ]]:गुरु) ಎಂದರೆ ಯಾವುದಾದರೊಂದು ವಿಷಯದ ಬಗ್ಗೆ ವಿಶಿಷ್ಟ ಜ್ಞಾನ ಹೊಂದಿರುವವನು ಹಾಗು ಅದನ್ನು ಇತರರಿಗೆ ಹಂಚುವವನು. ಸಂಸ್ಕೃತದಲ್ಲಿ 'ಗು' ಎಂದರೆ ಅಂಧಕಾರ ಹಾಗು 'ರು' ಎಂದರೆ ಬೆಳಕು. '[[ಅಜ್ಞಾನ]] ' ಎಂಬ ಅಂಧಕಾರವನ್ನು '[[ಜ್ಞಾನ]]' ಎಂಬ ಬೆಳಕಿನಿಂದ ಹೋಗಲಾಡಿಸುವವನೇ ಗುರು. ಜ್ಞಾನದ ಸಾಕಾರ ಸ್ವರೊಪನೇ ಗುರು. ಶಿಕ್ಷಕರನ್ನೂ, ತಾಯಿ-ತಂದೆಯರನ್ನೂ ಗುರುವೆಂದೇ ಪರಿಗಣಿಸಲಾಗುತ್ತದೆ.
 
ಹಿಂದೂ ಧರ್ಮದಲ್ಲಿ, [[ಬ್ರಹ್ಮಜ್ಞಾನ]] ಹೊಂದಿರುವ ಹಾಗು ಅದನ್ನು ತಿಳಿಯಪಡಿಸಲು ಅರ್ಹರಿರುವವರನ್ನು ಗುರುವೆಂದು ಅಥವ ಸದ್ಗುರುವೆಂದು ಪರಿಗಣಿಸಲಾಗುತ್ತದೆ. [[ಮೋಕ್ಷ]]ಸಾಧನೆಗೆ ಸದ್ಗುರುವನ್ನು ಪಡೆಯುವುದು ಅತ್ಯವಶ್ಯಕವೆಂದು [[ಮಹಾಭಾರತ|ಮಹಾಭಾರತದಲ್ಲಿ]] ಹೇಳಲಾಗಿದೆ.
 
 
"https://kn.wikipedia.org/wiki/ಗುರು" ಇಂದ ಪಡೆಯಲ್ಪಟ್ಟಿದೆ