ಮಧ್ಯ ಏಶಿಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
"ಎಶಿಯಾ" -> "ಏಶಿಯ". ಇನ್ನು ಸ್ವಲ್ಪ content.
೧ ನೇ ಸಾಲು:
[[Image:Central Asia borders.png|frame|'''ಮಧ್ಯ ಎಶಿಯಾಏಶಿಯಾ'''ದ ಭೂಪಟ]]
 
[[Image:Central Asia world region2.png|thumb|326px|'''ಮಧ್ಯ ಎಶಿಯಾಏಶಿಯ''' - ವಿಶ್ವ ಭೂಪಟದಲ್ಲಿ]]
 
'''ಮಧ್ಯ ಎಶಿಯಾಏಶಿಯ''' ವು [[ಎಶಿಯಾಏಶಿಯ]] ಖಂಡದ ಮುಖ್ಯ ಮತ್ತುಹಾಗು ವಿಶಾಲವಾದ ಭೂಭಾಗ. ಈಗಿನ ಸಮಯದಲ್ಲಿ ಗುರುತಿಸಲ್ಪಟ್ಟಿರುವ ಮಧ್ಯ ಎಶಿಯಾದಏಶಿಯಾದ ಭೂಗಡಿಗಳು ಇನ್ನೂ ವಿಶ್ವಮಾನ್ಯವಾಗಿಲ್ಲದ ಕಾರಣ, ಈ ಭೂಭಾಗವು ಇನ್ನೂ ಚರ್ಚೆಯಲ್ಲಿದೆ. ಕೆಲವು ಅಧ್ಯಯನಗಳ ಪ್ರಕಾರ, ಮಧ್ಯ ಎಶಿಯಾವುಏಶಿಯಾವು ಐತಿಹಾಸಿಕವಾಗಿ ಹಲವಾರು [[ಅಲೆಮಾರಿ]] ಜನಾಂಗಗಳು (ಮತ್ತು ಅವರ ವಸ್ತುಗಳು, ಪ್ರಾಣಿಗಳು, ಸಂಸ್ಕೃತಿಯೂ) ಸಂಚರಿಸುವ ಭೂಮಿಯೆಂದೂ ಪ್ರಸಿಧ್ಧವಾಗಿದೆ. ಪುರಾತನವಾದ [[ರೇಶಿಮೆಯ ದಾರಿ]]ಯೂ ಇಲ್ಲಿಯ ಭಾಗವಾಗಿತ್ತು. ಈ ಮೂಲಕವಾಗಿ ಇದು ಹಲವಾರು ಸಂಸ್ಕೃತಿಗಳು ಪರಸ್ಪರ ಸಂಪರ್ಕದಿಂದ ವರ್ಣಮಯವಾಗಿಯೂ ಇದೆ.
 
== ಸಾಮಾನ್ಯವಾಗಿ ಮಧ್ಯ ಏಶಿಯದಲ್ಲಿರುವುವು ಎಂಬಲಾದ ದೇಷಗಳು ==
ಕೆಳಗಿನ ದೇಶಗಳ ಭೂಗಡಿಗಳ ಭಾಗಗಳು ಮಧ್ಯ ಏಶಿಯಾದಲ್ಲಿವೆ ಎಂದು ಸಾಮಾನ್ಯ ಜ್ಞಾನದಲ್ಲಿ ಪರಿಗಣಿಸಲಾಗುತ್ತದೆ.
 
* [[ಅಫ್ಘಾನಿಸ್ತಾನ]]
* [[ಕಝಾಕಿಸಾನ]]
* [[ಕಿರ್ಘಿಝ್ಸ್ತಾನ]]
* [[ಮಂಗೋಲಿಯ]]
* [[ರಶಿಯ]]
* [[ತಾಜ್ಜಿಕಿಸ್ತಾನ]]
* [[ತುರ್ಕ್ಮೆನಿಸ್ತಾನ]]
* [[ಉಝ್ಬೆಕಿಸ್ತಾನ]]
 
[[en:Central Asia]]
 
[[an:Asia Zentral]]
[[bg:Централна Азия]]
[[de:Zentralasien]]
[[es:Asia Central]]
[[eo:Mez-Azio]]
[[fr:Asie centrale]]
[[ko:중앙아시아]]
[[id:Asia Tengah]]
[[kw:Asi Gres]]
[[lt:Vidurinė Azija]]
[[nl:Centraal-Azië]]
[[ja:中央アジア]]
[[no:Sentral-Asia]]
[[pl:Azja Środkowa]]
[[pt:Ásia Central]]
[[ro:Asia Centrală]]
[[ru:Центральная Азия]]
[[sr:Централна Азија]]
[[sv:Centralasien]]
[[tl:Gitnang Asya]]
[[fi:Keski-Aasia]]
[[vi:Trung Á]]
[[zh:中亚]]
[[th:เอเชียกลาง]]
"https://kn.wikipedia.org/wiki/ಮಧ್ಯ_ಏಶಿಯಾ" ಇಂದ ಪಡೆಯಲ್ಪಟ್ಟಿದೆ