ರಾಜ (ಚದುರಂಗ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ರಾಜ (ಚದುರ೦ಗ) - ರಾಜ (ಚದುರಂಗ) ಕ್ಕೆ ಸ್ಥಳಾಂತರಿಸಲಾಗಿದೆ: changed 0 to ಂ
No edit summary
೧ ನೇ ಸಾಲು:
[[Image:389px-King chess.jpg|thumb|left|ಚದುರ೦ಗದಲ್ಲಿಚದುರಂಗದಲ್ಲಿ ರಾಜ]]
[[image:cb_king_move.png|framed|right|ಗುರುತು ಹಾಕಿದ ಚೌಕಗಳಿಗೆ ರಾಜ ಕ್ರಮಿಸಬಹುದು.]]
[[Image:Chess king icon.png|ಪುಸ್ತಕಗಳಲ್ಲಿ/ವಿವರಣೆಗಳಲ್ಲಿ ಚದುರಂಗದಲ್ಲಿನ ರಾಜನ ಚಿಹ್ನೆ]]<br>
'''ರಾಜ''' (&#9812;&#9818;) [[ಚದುರ೦ಗ|ಚದುರ೦ಗದಲ್ಲಿ]] ಉಪಯೋಗವಾಗುವ ಕಾಯಿಗಳಲ್ಲಿ ಒ೦ದು. ಇದು ಈ ಆಟದ ಅತಿ ಮುಖ್ಯ ಕಾಯಿಯೂ ಹೌದು - ಎದುರಾಳಿಯ ರಾಜನ್ನು ಹಿಡಿಯುವುದೇ ಇಡೀ ಆಟದ ಉದ್ದೇಶ. ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದೆ ಇದ್ದ ಹಾಗೆ ಮಾಡಿದಲ್ಲಿ ಆಟ ಮುಗಿದ೦ತೆ - ಇದಕ್ಕೆ "ಚೆಕ್ ಮೇಟ್" ಎ೦ದು ಹೆಸರು.
'''ರಾಜ''' (&#9812;&#9818;) [[ಚದುರಂಗ (ಆಟ)|ಚದುರಂಗದಲ್ಲಿ]] ಉಪಯೋಗವಾಗುವ ಕಾಯಿಗಳಲ್ಲಿ ಒಂದು.
'''ರಾಜ''' (&#9812;&#9818;) [[ಚದುರ೦ಗ|ಚದುರ೦ಗದಲ್ಲಿ]] ಉಪಯೋಗವಾಗುವ ಕಾಯಿಗಳಲ್ಲಿ ಒ೦ದು. ಇದು ಈ ಆಟದ ಅತಿ ಮುಖ್ಯ ಕಾಯಿಯೂ ಹೌದು - ಎದುರಾಳಿಯ ರಾಜನ್ನುರಾಜನನ್ನು ಹಿಡಿಯುವುದೇ ಇಡೀ ಆಟದ ಉದ್ದೇಶ. ರಾಜನ ಮೇಲೆ ದಾಳಿ ನಡೆಸಿ ರಾಜನಿಗೆ ತಪ್ಪಿಸಿಕೊಳ್ಳಲು ಯಾವ ಚೌಕಗಳೂ ಇಲ್ಲದೆ ಇದ್ದ ಹಾಗೆ ಮಾಡಿದಲ್ಲಿ ಆಟ ಮುಗಿದ೦ತೆಮುಗಿದಂತೆ - ಇದಕ್ಕೆ "ಚೆಕ್ ಮೇಟ್" ಎ೦ದುಎಂದು ಹೆಸರು.
 
ರಾಜ ಯಾವುದೇ ದಿಕ್ಕಿನಲ್ಲಾದರೂ ಸರಿಯಾಗಿ ಒ೦ದುಒಂದು ಚೌಕ ಕ್ರಮಿಸಬಹುದು. ಹಾಗೆಯೇ ಆ ಚೌಕಗಳಲ್ಲಿರುವ ಎದುರಾಳಿಯ ಕಾಯನ್ನು ಹಿಡಿಯಬಹುದುಆಕ್ರಮಿಸಬಹುದು. ರಾಜನಿಗೆ ಇರುವ ಒ೦ದುಒಂದು ವಿಶೇಷ ಚಲನೆಯೆ೦ದರೆಚಲನೆಯೆಂದರೆ "ಕ್ಯಾಸಲಿ೦ಗ್[[ಕ್ಯಾಸ್‍ಲಿಂಗ್]]". ಎರಡು ಕಾಯಿಗಳು ಒ೦ದೇಒಂದೇ ನಡೆಯಲ್ಲಿ ಕ್ರಮಿಸುವುದು ಈ ಒ೦ದುಒಂದು ಉದಾಹರಣೆಯಲ್ಲಿ ಮಾತ್ರ.
 
ಎದುರಾಳಿಯ ಯಾವುದೇ ಕಾಯಿ ರಾಜನ ಮೇಲೆ ದಾಳಿ ನಡೆಸುವುದಕ್ಕೆ "ಚೆಕ್" ಎ೦ದುಎಂದು ಹೆಸರು. "ಚೆಕ್" ಇ೦ದಇಂದ ತಪ್ಪಿಸಿಕೊಳ್ಳುವುದಕ್ಕೆ ಆಗದಿದ್ದಲ್ಲಿ "ಚೆಕ್ ಮೇಟ್." ರಾಜನನ್ನು ನಡೆಸುವಾಗ "ಚೆಕ್" ಬರುವ೦ಥ ಯಾವುದೇ ಚೌಕಕ್ಕೆ ಅದುಅದನ್ನು ಚಲಿಸುವ೦ತಿಲ್ಲ. ಹಾಗೆಯೇ, "ಚೆಕ್" ಇದ್ದಾಗ, ಕ್ಯಾಸ್‍ಲಿಂಗ್ ನಡೆಯನ್ನು ಮಾಡುವಹಾಗಿಲ್ಲ.
<BR>
==ಮೂಲ ಸ್ಥಾನಗಳು==
ಆಟ ಪ್ರಾರಂಭವಾಗುವಾಗ,
* ಬಿಳಿಯ ರಾಜ, e1 ಸ್ಥಾನದಲ್ಲಿರುತ್ತದೆ. (ಅಂದರೆ, ಮೊದಲ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ)
* ಕಪ್ಪನೆಯ ರಾಜ, e8 ಸ್ಥಾನದಲ್ಲಿರುತ್ತದೆ. (ಅಂದರೆ, ಎಂಟನೆ ಸಾಲಿನಲ್ಲಿ ಎಡಗಡೆಯಿಂದ ಐದನೆ ಮನೆ)
 
॑ಗಮನಿಸಿ: ಸಾಲುಗಳ ಸಂಖ್ಯ ಬಿಳಿಯ ಕಾಯಿ ನಡೆಸುವ ಸ್ಪರ್ಧಿಯ ಕಡೆಯಿಂದ.
 
 
Line ೧೩ ⟶ ೨೧:
 
 
{{ಚದುರ೦ಗದಚದುರಂಗದ ಕಾಯಿಗಳು}}
 
 
 
{{ಚದುರ೦ಗದ ಕಾಯಿಗಳು}}
[[Category:ಚದುರಂಗ]]
 
"https://kn.wikipedia.org/wiki/ರಾಜ_(ಚದುರಂಗ)" ಇಂದ ಪಡೆಯಲ್ಪಟ್ಟಿದೆ