ಗುರುಕಿರಣ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[Image:GuruKiran.jpg|thumb|ಗುರುಕಿರಣ್]]
ಮಂಗಳೂರು ಮೂಲದ '''ಗುರುಕಿರಣ್''' ಕನ್ನಡ ಚಿತ್ರರಂಗದ ಹೆಸರಾಂತ ಸಂಗೀತ ನಿರ್ದೇಶಕರುಗಳಲ್ಲೊಬ್ಬರು.<BR>
ಇವರ ಸಂಗೀತ ನಿರ್ದೇಶನದಲ್ಲಿ ತೆರೆಕಂಡ [[ಆಪ್ತಮಿತ್ರ]](೨೦೦೪) ಮತ್ತು [[ಜೋಗಿ]](೨೦೦೫) ಚಿತ್ರಗಳಲ್ಲಿನ ಸಂಗೀತ ಅತ್ಯಂತ ಜನಪ್ರಿಯತೆಯನ್ನು ಗಳಿಸಿದ್ದವು.<BR>
ಹಲವಾರು ಚಲನಚಿತ್ರಗಳಲ್ಲಿ ಹಾಡಿರುವ ಗುರುಕಿರಣ್ ಅವರು ಹಿನ್ನೆಲೆ ಗಾಯಕರೂ ಕೂಡ. <BR>
[[ಉಪೇಂದ್ರ]], [[ಕುಟುಂಬ]] ಮುಂತಾದ ಚಿತ್ರಗಳಲ್ಲಿ ಅಭಿನಯ ಕೂಡ ಮಾಡಿದ್ದಾರೆ.
 
"https://kn.wikipedia.org/wiki/ಗುರುಕಿರಣ್" ಇಂದ ಪಡೆಯಲ್ಪಟ್ಟಿದೆ