ಚಿ.ಉದಯಶಂಕರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಮೊದಲ ಚಿತ್ರ
Added more movies; Corrected the category tag; Added "If you come today" info.
೧ ನೇ ಸಾಲು:
ಚಿ. ಉದಯಶಂಕರ್ ಅವರು ಕನ್ನಡದ ಜನಪ್ರಿಯ ಚಿತ್ರಸಾಹಿತಿಗಳಲ್ಲೊಬ್ಬರು. ಇವರು ಕನ್ನಡದ ಚಿತ್ರಸಾಹಿತಿಯಾಗಿದ್ದ [[ಚಿ.ಸದಾಶಿವಯ್ಯ]]ನವರ ಪುತ್ರ. <BR>
"ಸಂತ ತುಕಾರಾಂ" ಉದಯಶಂಕರ್ ಸಾಹಿತ್ಯ ನೀಡಿದ ಮೊದಲ ಚಿತ್ರ.ಚಿ.ಉದಯಶಂಕರ್ ಅವರ ಸಾಹಿತ್ಯ ಸರಳವಾದುದ್ದು ಎಂದೇ ವಿಮರ್ಶಕರ ಅಭಿಪ್ರಾಯ.
<BR>[[ಕಸ್ತೂರಿ ನಿವಾಸ]] ಚಿತ್ರದ ಇವರ ರಚನೆಯಲ್ಲಿರುವ 'ಆಡಿಸಿನೋಡು ಬೀಳಿಸಿ ನೋಡು ಉರುಳಿ ಹೋಗದು' ಗೀತೆ, ಕನ್ನಡಿಗರಲ್ಲಿ ಅತ್ಯಂತ ಜನಪ್ರಿಯತೆ ಗಳಿಸಿದೆ.<BR>
[[ಆಪರೇಷನ್ ಡೈಮಂಡ್ ರಾಕೆಟ್]] ಚಿತ್ರದಲ್ಲಿನ [[ಡಾ| ರಾಜ್‍ಕುಮಾರ್]] ಗಾಯನದಲ್ಲಿರುವ "If you come today, its too early" ಎನ್ನುವ ವಿಭಿನ್ನ ಗೀತೆಯನ್ನು ರಚಿಸಿದವರು ಚಿ.ಉದಯಶಂಕರ್. ಈ ಹಾಡಿನ ಸಂಪೂರ್ಣ ಸಾಹಿತ್ಯ, ಆಂಗ್ಲಭಾಷೆಯಲ್ಲಿರುವುದು ಒಂದು ವಿಶೇಷ.
 
== ಪ್ರಮುಖ ಚಿತ್ರಗಳು ==
Line ೧೦ ⟶ ೧೩:
* ನಾ ನಿನ್ನ ಮರೆಯಲಾರೆ
* ಹಾಲು ಜೇನು
* ಭಾಗ್ಯದ ಲಕ್ಷ್ಮೀಬಾರಮ್ಮಾಲಕ್ಷ್ಮೀಬಾರಮ್ಮ
* ಅದೇ ಕಣ್ಣು
* ಚಂದನದ ಗೊಂಬೆ
* ಗಾಳಿಮಾತು
* ಗಾಳಿ ಮಾತು
* ಬೆಂಕಿಯ ಬಲೆ
* ಶ್ರುತಿ ಸೇರಿದಾಗ
* ಸುಪ್ರಭಾತ
* ದಾರಿ ತಪ್ಪಿದ ಮಗ
* ಚಲಿಸುವ ಮೋಡಗಳು
* ಅನುರಾಗ ಅರಳಿತು
* ಗೀತಾ
* ಭಾಗ್ಯವಂತರು
* ಗುರಿ
* ಬಯಸದೇ ಬಂದ ಭಾಗ್ಯ
* ಪಾವನಗಂಗಾ
* ಗೆಜ್ಜೆ ಪೂಜೆ
* ಕಥಾನಾಯಕ
* ಸೀತಾರಾಮು
* ಅಪೂರ್ವ ಸಂಗಮ
* ಭೂತಯ್ಯನ ಮಗ ಅಯ್ಯು
* ಆಪರೇಷನ್ ಡೈಮಂಡ್ ರಾಕೆಟ್
* ಜನ್ಮಜನ್ಮದ ಅನುಬಂಧ
 
[[Category: ಚಿತ್ರಸಾಹಿತಿಗಳು]]
 
 
[Category: ಚಿತ್ರಸಾಹಿತಿಗಳು]
"https://kn.wikipedia.org/wiki/ಚಿ.ಉದಯಶಂಕರ್" ಇಂದ ಪಡೆಯಲ್ಪಟ್ಟಿದೆ