ಚಿರಾಯು ಅಮಿನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
(~~~~)
 
೨ ನೇ ಸಾಲು:
[[ಚಿರಾಯು ಅಮಿನ್]] ವಡೋದರ ನಗರದ ಉದ್ಯಮಿ. ಅವರು ಅಲ್ಲಿನ [[ಅಲೆಂಬಿಕ್ ಫಾರ್ಮಸಿಟಿಕಲ್ ಕಂಪೆನಿಯ ಮುಖ್ಯವ್ಯವಸ್ಥಾಪಕ ನಿರ್ದೇಶಕ]]ರಾಗಿ ಕೆಲಸಮಾಡುತ್ತಿದ್ದಾರೆ. 'ಅಲೆಂಬಿಕ್ ಕಂಪೆನಿಗೆ ಸುಮಾರು ನೂರು ವರ್ಷಗಳ ಇತಿಹಾಸವಿದೆ'. ಇದರ ವ್ಯವಹಾರ ೧,೨೦೦ ಕೋಟಿಗೂ ಮಿಗಿಲಾಗಿದೆ.
==ಚಿರಾಯು ಅಮೀನರ ವೃತ್ತಾಂತ==
ಬಿ ಎಸ್. ಸಿ; ಎಂ.ಬಿ.ಎ; ಪದವೀಧರರಾಗಿರುವ, ಚಿರಾಯು ಅಮೀನ್ ರವರು, ಗುಜರಾತ್ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಅಡಳಿತಗಾರರಾಗಿ ಆರಂಭಮಾಡಿ ಬರೋಡ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ, ಬಿ ಸಿ. ಸಿ ಐ ನ ಉಪಾಧ್ಯಕ್ಷ, ಮಂಡಳಿಯ ಮಾರುಕಟ್ಟೆ ಸಮಿತಿಯ ಸದಸ್ಯರಾಗಿದ್ದರು. ಸನ್ ೨೦೦೪ ರಲ್ಲಿ ಅವರ ಒಲವು ಕ್ರಿಕೆಟ್ ಆಡಳಿತದ ಕಡೆಗೆ ವಾಲಿತು. ಈ ಹಿಂದೆ [[ಎಫ್.ಐ.ಸಿ.ಸಿ.ಐ.ನ ಅಧ್ಯಕ್ಷಸ್ಥಾನ]]ದಲ್ಲಿದ್ದ ಅಮೀನ್, ಮಾರುಕಟ್ಟೆ ಹಾಗೂ ಹಣಕಾಸಿನ ವ್ಯವಹಾರಗಳಲ್ಲಿ ಅತ್ಯುತ್ತಮ ಅನುಭವಿಯಾದ್ದರಿಂದ, ಅವರನ್ನು ಐಪಿಎಲ್ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಐಪಿಎಲ್ ನ ಮಾಜಿ-ಅಧ್ಯಕ್ಷ[[ಶ್ರೀ.ಲಲಿತ್ ಮೋದಿ]]ಯವರನ್ನು ಅಧಿಕಾರದಿಂದ ಕೆಳಗಿಳಿಸಿದ್ದರ ಫಲವಾಗಿ, ಈ ಕ್ರಮವನ್ನು ಅನುಸರಿಸಲಾಗಿದೆ.
 
==ಚಿರಾಯುರವರ ಪರಿವಾರ==
ಅಮೀನ್ ರವರ ಪತ್ನಿ, 'ಮಲ್ಲಿಕಾ,' [[ಅಲೆಂಬಿಕ್ ಕಂಪೆನಿಯ ನಿರ್ದೇಶಕಿ]]ಯಾಗಿದ್ದಾರೆ. ಈ ದಂಪತಿಗಳಿಗೆ ೩ ಮಕ್ಕಳಿದ್ದು ಅವರೆಲ್ಲರೂ ಅಲೆಂಬಿಕ್ ಕಂಪೆನಿಯ ಆಡಳಿತದಲ್ಲಿ ಆಸಕ್ತಿ ವಹಿಸಿಕೊಂಡು ಕೆಲಸಮಾಡುತ್ತಿದ್ದಾರೆ. ಚಿರಾಯು ಕ್ರಿಕೆಟ್ ಅಲ್ಲದೆ '[[ಗಾಲ್ಫ್]]' ಆಟದಲ್ಲೂ ಆಸಕ್ತರು
"https://kn.wikipedia.org/wiki/ಚಿರಾಯು_ಅಮಿನ್" ಇಂದ ಪಡೆಯಲ್ಪಟ್ಟಿದೆ