ಚಿಂತಾಮಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
 
==ಜನಸಂಖ್ಯೆ==
ಚಿಂತಾಮಣಿಯಲ್ಲಿ, ೩೩೯ ನಿವಾಸಿತ ಹಾಗೂ ೬೧ ಅನಿವಾಸಿತ ಸೇರಿದಂತೆ, ಒಟ್ಟು ೪೦೦ ಗ್ರಾಮಗಳಿವೆ. ಗ್ರಾಮಾಂತರ ಪ್ರದೇಶಗಳಲ್ಲಿ ೨,೦೫,೭೯೧ ಜನಸಂಖ್ಯೆಯಿದೆ. ಮತ್ತು ನಗರ ಪ್ರದೇಶದಲ್ಲಿ ೬೫,೪೯೩ ಸೇರಿದಂತೆ ಒಟ್ಟು ೨,೭೧,೨೮೪ ಜನಸಂಖ್ಯೆಯಿದೆ. ತಾಲ್ಲೂಕಿನ ವಿಸ್ತೀರ್ಣ ೯೦೨.೭೨ ಚ್. ಕಿ. ಮೀ.
 
==ಚಿಂತಾಮಣಿಯಲ್ಲಿ ಸಿಗುವ ಜೇಡಿಮಣ್ಣಿಗೆ ಬಹಳ ಬೇಡಿಕೆಯಿದೆ==
ಚಿಂತಾಮಣಿಯಲ್ಲಿ ದೊರೆಯುವ ಜೇಡಿಮಣು ಪಿಂಗಾಣಿ ಉಪಕರಣಗಳಿಗೆ ಹೇಳಿಮಾಡಿದ ಕಚ್ಚಾವಸ್ತು. ಕನ್ನಂಪಲ್ಲಿ ಕೆರೆಯಿಂದ ನೀರು ಸರಬರಾಜಾಗ್ತ್ತದೆ.ಚಿನ್ನ-ಬೆಳ್ಳಿ ಕಾರಿಗಾರಿಕೆಲಸಕ್ಕೆ ಹೆಸರುವಾಸಿಯಾಗಿದೆ. ನಗರದ ಹೊರವಲಯದಲ್ಲಿ ’ಬೂರಗಮಾಕಲಹಳ್ಳಿ’ ಯಲ್ಲಿ ’ದೊರಶೆಟ್ಟಿ ಎಕ್ಕೇರಿ ಆಂಜನೇಯಸ್ವಾಮಿ ದೇವಾಲಯ' ವಿದೆ. ನಗರದ ಹತ್ತಿರವಿರುವ ಅಂಜನಾದ್ರಿ ಬೆಟ್ಟದಮೇಲೆ ’ವರದಾಂಜನೇಯಸ್ವಾಮಿ ಗುಡಿ' ಯಿದೆ. ನಗರದೊಳಗೆ, ಹರಿಹರೇಶ್ವರ, ನಗರೇಶ್ವರ, ನಾಗನಾಥೇಶ್ವರ, ಸಹನೇಶ್ವರ, ಕನ್ನಿಕಾಪರಮೇಶ್ವರಿ, ಗಣಪತಿ, ಕಾಳಿಕಾಂಬ ದೇವಸ್ಥಾನಗಳಿವೆ. ’ಆಝಾದ್ ಚೌಕ' ದ ಹರಿಹರೇಶ್ವದ ದೇವಾಲಯದ ವಿಶಾಲ ಪ್ರಾಕಾರವನ್ನು ಹೊಂದಿದೆ. ಆಝಾದ್ ನಗರದಲ್ಲಿ ಒಂದು ತಿಂಗಳು ನಡೆಯುವ ಸಾರ್ವಜನಿಕ-ಗಣೇಶೋತ್ಸವ, ಸುತ್ತಮುತ್ತಲ ಜಿಲ್ಲೆಯಲ್ಲೇ ಪ್ರಸಿದ್ಧವಾಗಿದೆ.
"https://kn.wikipedia.org/wiki/ಚಿಂತಾಮಣಿ" ಇಂದ ಪಡೆಯಲ್ಪಟ್ಟಿದೆ