ಬ್ಯಾಕ್ಟೀರಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: fiu-vro:Pisiläne
ಚು robot Adding: mn:Нян; cosmetic changes
೧೬ ನೇ ಸಾಲು:
ವಿವಿಧ ಬ್ಯಾಕ್ಟೀರಿಯಗಳು ಅನೇಕ ಆಕಾರ-ಗಾತ್ರಗಳಲ್ಲಿ ಕಂಡು ಬಂದರೂ, ಬಹುಪಾಲು ಬ್ಯಾಕ್ಟೀರಿಯಗಳು ವರ್ತುಲ/ದಂಡಾಕಾರದಲ್ಲಿ ಇದ್ದು ೦.೫-೫ ಮೈಕ್ರಾನ್ ಉದ್ದ ಇರುತ್ತವೆ. ಕೆಲ ಬ್ಯಾಕ್ಟೀರಿಯಗಳು ೦.೫ [[ಮಿ.ಮೀ.]] ಉದ್ದವಿದ್ದು ಬರಿಗಣ್ಣಿಗೆ ಕಂಡರೆ, ಇನ್ನು ಕೆಲವು ೦.೨ ಮೈಕ್ರಾನ್ ಅಷ್ಟೇ ಇರುವದೂ ಉಂಟು. ಗಾತ್ರದಲ್ಲಿ ಇಷ್ಟು ವೈವಿಧ್ಯತೆಯಿದ್ದರೂ, ಆಕಾರದಲ್ಲಿ ಪ್ರಮುಖವಾಗಿ ದುಂಡು (''ಕಾಕಸ್'') ಅಥವ ಕೋಲಿನಾಕಾರ (''ಬ್ಯಾಸಿಲಸ್'') ಹೊಂದಿರುತ್ತವೆ.
 
ಸರಳ ಜೀವರಚನೆಯಿದ್ದರೂ, ಕೆಲವೊಮ್ಮೆ ಅನೇಕ ಬ್ಯಾಕ್ಟೀರಿಯಾಗಳು ಸಂಯೋಗದಲ್ಲಿ ಕ್ಲಿಷ್ಟ ವಿನ್ಯಾಸಗಳಲ್ಲೂ ಕಂಡುಬರುತ್ತವೆ. ಉದಾಹರಣೆಗೆ, [[ಮಿಕ್ಸೋಬ್ಯಾಕ್ಟೀರಿಯ]] ತಳಿಯು ಅಹಾರ ಅಲಭ್ಯ ಸಮಯಗಳಲ್ಲಿ ಸುಮಾರು ೧೦೦,೦೦೦ ಜೀವಿಗಳ ೦.೫ [[ಸೆಂಟಿಮೀಟರ್]]ಗಳಷ್ಟು ಗಾತ್ರದ ಸಂಯೋಗಗಳನ್ನು ಹೊಂದುತ್ತವೆ. ಇನ್ನು ಕೆಲವು ತಳಿಗಳು (ಉದಾ. [[ಕ್ಲ್ಯಾಮೀಡಿಯ]]) ಕೇಂದ್ರಿಕೆಯುಳ್ಳ ಇತರ ಜೀವಿಗಳ ಜೀವಕೋಶದ ಒಳಗೆ ಮಾತ್ರ ಜೀವಿಸಬಲ್ಲವು.
 
 
[[ವರ್ಗ:ಬ್ಯಾಕ್ಟೀರಿಯಗಳು|*]]
[[ವರ್ಗ:ಸೂಕ್ಷ್ಮಜೀವಶಾಸ್ತ್ರ]]
 
{{Link FA|ukcs}}
 
{{Link FA|en}}
{{Link FA|es}}
{{Link FA|eu}}
{{Link FA|hu}}
{{Link FA|no}}
{{Link FA|csuk}}
 
{{Link FA|cs}}
 
{{Link FA|eu}}
 
[[ace:Bakteri]]
Line ೮೯ ⟶ ೮೫:
[[mk:Бактерија]]
[[ml:ബാക്റ്റീരിയ]]
[[mn:Нян]]
[[mr:जीवाणू]]
[[ms:Bakteria]]
"https://kn.wikipedia.org/wiki/ಬ್ಯಾಕ್ಟೀರಿಯ" ಇಂದ ಪಡೆಯಲ್ಪಟ್ಟಿದೆ