ಸ್ವಾತಂತ್ರ್ಯದ ಪ್ರತಿಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: et:Vabadussammas
ಚು robot Modifying: af:Vryheidstandbeeld; cosmetic changes
೪೯ ನೇ ಸಾಲು:
ಉಕ್ಕಿನ ಚೌಕಟ್ಟಿನ (ಮೂಲತಃ [[ಹದಗೊಳಿಸಿದ ಕಬ್ಬಿಣ]])ದ ಮೇಲೆ ಶುದ್ಧ ತಾಮ್ರದ ರಕ್ಷಣಾ ಕವಚದಿಂದ ಈ ಪ್ರತಿಮೆಯನ್ನು ರಚಿಸಲಾಗಿದೆ. ಆದರೆ ಪಂಜಿನ ಜ್ವಾಲೆಗೆ [[ಗೋಲ್ಡ್‌ ಲೀಫ್‌]] ಲೇಪನ ಮಾಡಲಾಗಿದೆ (ಮೂಲತಃ ತಾಮ್ರದಿಂದ ಮಾಡಲಾಗಿದ್ದು, ಆನಂತರ ಗಾಜಿನ ಹಲಗೆಗೆ ಹೊಂದಿಸಿಕೊಳ್ಳುವಂತೆ ಅದನ್ನು ಪರಿವರ್ತಿಸಲಾಗಿತ್ತು). ಪ್ರತಿಮೆಯು ಆಯತಾಕಾರದ ಶಿಲೆಯ ಪೀಠಸ್ಥಾನದ ಮೇಲೆ ನಿಂತಿದೆ. ಈ ಪೀಠವು ಏರುಪೇರಿನ ಹನ್ನೊಂದು ತುದಿಗಳುಳ್ಳ ನಕ್ಷತ್ರಾಕಾರದ ಆಧಾರವನ್ನು ಹೊಂದಿದೆ. ಪ್ರತಿಮೆಯೂ {{ftm|151}} ಎತ್ತರವಿದೆ. ಪೀಠ ಮತ್ತು ಆಧಾರ ಪರಿಗಣಿಸಿದರೆ ಅದು {{ftm|305}}ಇನ್ನಷ್ಟು ಎತ್ತರದಲ್ಲಿರುವಂತೆ ಕಾಣುತ್ತದೆ. ಜಗತ್ತಿನಾದ್ಯಂತ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಲಾಂಛನಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಒಂದು ಎಂದು ಪರಿಗಣಿಸಲಾಗುತ್ತದೆ.<ref>{{cite web|url=http://nymag.com/listings/attraction/statue_of_liberty/|title=Statue of Liberty|work=HTML|accessdate=2006-06-20}}</ref> ಜೊತೆಗೆ, 1886ರಿಂದ [[ಜೆಟ್‌ ಯುಗ]]ದ ವರೆಗೂ, ಯೂರೋಪಿನಿಂದ ಹಡಗಿನಲ್ಲಿ ಬರುತ್ತಿದ್ದ ಲಕ್ಷಗಟ್ಟಲೆ ವಲಸೆಗಾರರಿಗೆ, ಮೊಟ್ಟಮೊದಲು ಗೋಚರಿಸುವ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಪರೂಪದ ದೃಶ್ಯಗಳಲ್ಲಿ ಈ ಪ್ರತಿಮೆಯೂ ಒಂದಾಗಿತ್ತು. ಈ ಪ್ರತಿಮೆಯು [[ರಾಷ್ಟ್ರೀಯ ಉದ್ಯಾನ ಸೇವೆ]]ಯ ಆಡಳಿತದಲ್ಲಿ '''ಸ್ವಾತಂತ್ರ್ಯ ಸಂಕೇತಿಸುವ ಪ್ರತಿಮೆ ಎನಿಸಿಕೊಂಡಿದೆ. [[ರಾಷ್ಟ್ರೀಯ ಸ್ಮಾರಕ]]''' ದ ಕೇಂದ್ರಬಿಂದುವೂ ಆಗಿದೆ. ಈ ರಾಷ್ಟ್ರೀಯ ಸ್ಮಾರಕವು [[ಎಲಿಸ್‌ ದ್ವೀಪ]]ವನ್ನೂ ಸಹ ಒಳಗೊಂಡಿದೆ.
 
== ಇತಿಹಾಸ ==
ಅಮೆರಿಕನ್‌ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನೀಡಬಹುದಾದ ಸೂಕ್ತ ಕೊಡುಗೆಯ ಬಗ್ಗೆ ಫ್ರಾನ್ಸ್‌ನಲ್ಲಿ ಚರ್ಚೆ ನಡೆಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಚರಿತ್ರೆಗಾರ, ಲೇಖಕ ಮತ್ತು ರಾಜಕಾರಣಿ [[ಎಡ್ವರ್ಡ್‌ ರೆನೆ ಡಿ ಲಬೊಲೆ]] ಈ ಚರ್ಚೆಯ ಮುಂದಾಳತ್ವ ವಹಿಸಿದ್ದರು. ಇಸವಿ 1876ರಲ್ಲಿ ಪ್ರತಿಮೆಯ ರಚನಾಕಾರ್ಯವನ್ನು ಪೂರ್ಣಗೊಳಿಸಬೇಕೆಂಬ ಉದ್ದೇಶದಿಂದ, ಅದರ ವಿನ್ಯಾಸಕ್ಕಾಗಿ [[ಫ್ರೆಡೆರಿಕ್‌ ಬಾರ್ತೊಲ್ಡಿ]] ಎಂಬ ಫ್ರೆಂಚ್‌ ಶಿಲ್ಪಿಯನ್ನು ಅಧಿಕೃತವಾಗಿ ನೇಮಿಸಲಾಯಿತು. ಆ ಸಮಯ ಫ್ರಾನ್ಸ್‌ನಲ್ಲಿ ಸಂಭವಿಸಿದ ರಾಜಕೀಯ ಕ್ಷೋಭೆಯಿಂದಾಗಿ ಫ್ರಾನ್ಸ್ ನಡುಗಿಹೋಗಿತ್ತು. ಇದರ ಜ್ಞಾಪಕಾರ್ಥವೇ ಸ್ಮರಣೀಯ ಕೊಡುಗೆಯ ಯೋಜನೆ ಹುಟ್ಟಿಹೊಂಡಿತ್ತು. ಹಲವರು [[ಫ್ರೆಂಚ್ ಥರ್ಡ್‌ ರಿಪಬ್ಲಿಕ್‌]] ಎಂಬುದನ್ನು ತಾತ್ಕಾಲಿಕ ವ್ಯವಸ್ಥೆ ಎಂದು ಪರಿಗಣಿಸಿದ್ದರು. ಇವರು [[ರಾಜಪ್ರಭುತ್ವ]] ಅಥವಾ [[ನೆಪೊಲಿಯನ್‌]]‌‌ ಆಳ್ವಿಕೆಯ ರೀತಿಯ ಸಾಂವಿಧಾನಿಕ ಸರ್ವಾಧಿಕಾರದತ್ತ ಒಲವು ತೋರುತ್ತಿದ್ದರು.
 
ಸಾಗರದಾಚೆ ಇರುವ ಸಹೋದರ ಗಣರಾಜ್ಯಕ್ಕೆ ಬೃಹತ್‌ ಕೊಡುಗೆ ನೀಡುವ ಈ ಕಲ್ಪನೆಯು ಇತರೆ ರಾಜಕಾರಣಿಗಳ ವಿರುದ್ಧದ ಗಣತಂತ್ರ ಚಳವಳಿಗೆ ಕೇಂದ್ರಬಿಂದುವಾಯಿತು.
[[Fileಚಿತ್ರ:Statue de la liberte.jpg|thumb|upright|ಮೊದಲ[23] ಸ್ವಾತಂತ್ರ್ಯದ ಪ್ರತಿಮೆ, ಇಂದು ಜಾರ್ಡಿನ್‌ ಡು ಲಕ್ಸೆಂಬರ್ಗ್‌, ಪ್ಯಾರಿಸ್‌ನಲ್ಲಿದೆ.]]
ಮೊದಲ [[ಟೆರಾಕೊಟಾ]] ಮಾದರಿಯನ್ನು 1870ರಲ್ಲಿ ನಿರ್ಮಿಸಲಾಯಿತು. ಅದನ್ನು ಈಗ [[ಮ್ಯುಸೀ ಡೆ ಬ್ಯೂ-ಆರ್ಟ್ಸ್‌ ಡಿ ಲಯನ್‌]]ನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.<ref>ಆರ್‌.ಬೆಲೊಟ್‌, ಡಿ.ಬರ್ಮೊಂಡ್‌, ''ಬಾರ್ತೊಲ್ಡಿ'' , 2004, ಪು.237</ref> ಅದೇ ವರ್ಷ, ಮೊದಲು ಕಿರುಗಾತ್ರದ ಕಂಚಿನ ಮಾದರಿ ನಿರ್ಮಿಸಲಾಯಿತು{{Citation needed|date=September 2009}}. ಈ ಮೊದಲ ಪ್ರತಿಮೆಯು ಈಗ ಪ್ಯಾರಿಸ್‌ನ [[ಜಾರ್ಡಿನ್‌ ಡ್ಯು ಲಕ್ಸೆಂಬೊರ್ಗ್‌]]ನಲ್ಲಿದೆ.{{Citation needed|date=September 2009}}
 
೫೯ ನೇ ಸಾಲು:
1857ರಲ್ಲಿ ಬಾರ್ತೊಲ್ಡಿ ತನ್ನ ಯೋಜಿತ ವಿನ್ಯಾಸವನ್ನು ಈಜಿಪ್ಟ್‌ನ ಖೆಡಿವ್‌ [[ಇಸ್ಮಯಿಲ್‌ ಪಾಷಾ]]ಗೆ ಅರ್ಪಿಸಿದ. ಮಾರ್ಪಾಡುಗಳ ನಂತರ ಪುನಃ 1869ರಲ್ಲಿ ಪ್ರಸ್ತುತಪಡಿಸಿದ. ಆದರೆ, [[ಆಟೊಮನ್‌ ಸಾಮ್ರಾಜ್ಯ]]ವು ಆರ್ಥಿಕ ತೊಂದರೆಯಲ್ಲಿದ್ದ ಕಾರಣ ಈ ಯೋಜನೆ ಸಾಕಾರಗೊಳ್ಳಲಿಲ್ಲ.<ref>{{cite web |url=http://www.americanparknetwork.com/parkinfo/content.asp?catid=85&contenttypeid=35#1511 |title=Statue of Liberty National Park: History |accessdate=2007-02-07}}</ref>
 
[[Fileಚಿತ್ರ:U.S. Patent D11023.jpeg|thumb|upright|ಬಾರ್ತೊಲ್ಡಿಯ ವಿನ್ಯಾಸ ಪೆಟೆಂಟ್‌]]
[[Fileಚಿತ್ರ:Statue of Liberty plaster mockup circa 1880.jpg|thumb|ಫ್ಯಾರಿಸ್‌ನ ಪಾರ್ರ್ಕ್‌ ಮೊನ್ಸ್ಯೂ ಬಳಿಯಿರುವ ರು ಡಿ ಚಜಿಲ್ಲಾ ಸುಮಾರು 1880ರಲ್ಲಿ ರಚಿಸಲಾದ ಬಾರ್ತೊಲ್ಡಿ ಅಟೆಲಿಯರ್‌ನಲ್ಲಿ ರಚಿಸಲಾದ ಪ್ಲ್ಯಾಸ್ಟರ್‌ ಶಿಲ್ಪಕಲೆ. ]]
 
ಎರಡೂ ದೇಶಗಳ ಜಂಟಿ ಒಪ್ಪಂದದಂತೆ, ಅಮೆರಿಕಾ ಸಂಯುಕ್ತ ಸಂಸ್ಥಾನವು ಪ್ರತಿಮೆಯ ಪೀಠಸ್ಥ ಭಾಗದ ವೇದಿಕೆ ನಿರ್ಮಾಣ ಹಾಗೂ ಫ್ರೆಂಚರು ಪ್ರತಿಮೆಯ ಉಸ್ತುವಾರಿ ವಹಿಸುವ ಜವಾಬ್ದಾರಿ ಹೊಂದಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅದರ ಜೋಡಣೆಯ ಕಾರ್ಯವನ್ನು ನಿರ್ವಹಿಸುವುದಿತ್ತು. ಈ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಧಹಸಹಾಯವೂ ದೊರಕಿತು. ಜೊತೆಗೆ, ಅಂದಿನ ಪ್ರಖ್ಯಾತ ಉದಯೋನ್ಮುಖ ಸಂಗೀತ ಸಂಯೋಜಕ [[ಚಾರ್ಲ್ಸ್‌ ಗೊನೊಡ್‌]] [[ಪ್ಯಾರಿಸ್‌ ಒಪೆರಾ]]ದಲ್ಲಿ ಸಂಗೀತಗೋಷ್ಠಿ ನಡೆಸಿ ಹಣ ಸಂಗ್ರಹಿಸಿದರು. ''ಲಾ ಲೀಬೆರ್ಟೆ ಎಕ್ಲೇರನ್‌ ಲು ಮೋಂಡ್‌‌'' (ಜಗತ್ತಿಗೆ ಜ್ಞಾನಜ್ಯೋತಿ ನೀಡುವ ಲಿಬರ್ಟಿ) ಸಂಗೀತಗೋಷ್ಠಿ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಧನಸಹಾಯಾರ್ಥ ಕೊಡುಗೈ ದಾನಿಗಳಿಗಾಗಿ ಚಾರಿಟಿ ಶೊ, ಲಾಟರಿ ಯೋಜನೆಯನ್ನೂ ಸಹ ಆಯೋಜಿಸಲಾಯಿತು. ಇದರಿಂದ 2,250,000 [[ಫ್ರಾಂಕ್‌]]ಮೊತ್ತ ($250,000) ಸಂಗ್ರಹಿಸಲಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಹಾಯಾರ್ಥ ರಂಗಮಂದಿರ ಕಾರ್ಯಕ್ರಮ, ಕಲಾ ಪ್ರದರ್ಶನ, ಹರಾಜು ಮತ್ತು [[ಬಹುಮಾನಾರ್ಥ ಸೆಣಸುವ ಕ್ರೀಡಾ ಸ್ಫರ್ಧೆ]]ಗಳನ್ನು ಆಯೋಜಿಸಿ ಅಗತ್ಯ ಧನ ಸಂಗ್ರಹಿಸಲಾಯಿತು.
೬೯ ನೇ ಸಾಲು:
 
1877ರ ಕಾಂಗ್ರೆಸ್‌ನಲ್ಲಿ ಪ್ರತಿಮೆಗೆ ಸ್ಥಳಾವಕಾಶ ನೀಡಲು ಮಸೂದೆಯೊಂದು ಅನುವು ಮಾಡಿಕೊಟ್ಟಿತು. ಅದರಂತೆ, ನ್ಯೂಯಾರ್ಕ್‌ ಬಂದರಿನಲ್ಲಿ ಪ್ರತಿಮೆ ಪ್ರತಿಷ್ಟಾಪನೆಗೆ, ಬಾರ್ತೊಲ್ಡಿಯ ಇಚ್ಛೆಯಂತೆ ಜನರಲ್‌ [[ವಿಲಿಯಮ್‌ ಟೆಕಮ್ಸೆಹ್‌ ಷರ್ಮನ್‌]] ಸ್ಥಳ ಆಯ್ಕೆ ಮಾಡಿದ. ಐಸಾಕ್‌ ಬೆಡ್ಲೊ ಎಂಬಾತನ ನೆನಪಿನಲ್ಲಿ ಬೆಡ್ಲೊಸ್‌ ಐಲೆಂಡ್‌‌ ಹೆಸರಿನ ಈ ದ್ವೀಪದಲ್ಲಿ ಷರ್ಮನ್‌ ಕಾಮಗಾರಿಗಾಗಿ ಅಲ್ಲಿಯೇ ಬೀಡುಬಿಟ್ಟ. ಅಲ್ಲಿ ಈಗಾಗಲೇ [[ಫೊರ್ಟ್‌ ವುಡ್‌]] ಎಂಬ 19ನೆಯ ಶತಮಾನಕ್ಕೆ ಸೇರಿದ ನಕ್ಷತ್ರಾಕಾರದ ಕೋಟೆಯ-ನಿರ್ಮಾಣವೊಂದಿತ್ತು. ಪ್ರತಿಮೆಯ ನಿರ್ಮಾಣದತ್ತ ಮೊದಲ ಹೆಜ್ಜೆಯ ಸಂಕೇತವಾಗಿ [[ಅಮೆರಿಕಾ ಸಂಯುಕ್ತ ಸಂಸ್ಥಾನದ ಫ್ರಾನ್ಸ್‌ ರಾಯಭಾರಿ ಸಚಿವ]] [[ಲೆವಿ ಪಿ. ಮಾರ್ಟನ್‌]] ಮೊದಲ ಗಟ್ಟಿ ತಂತಿಯ ಮೊಳೆ ಸೇರಿಸುವ ಮೂಲಕ ಸಾಂಕೇತಿಕ ಕಾರ್ಯಾರಂಭಗೊಳಿಸಿದರು.
[[Fileಚಿತ್ರ:Pedestal for Bartholdi's Statue of Liberty.jpg|thumb|upright|ಜೂನ್‌ 1885ರಲ್ಲಿ ನಿರ್ಮಾಣವಾಗುತ್ತಿರುವ ರಿಚರ್ಡ್‌ ಮಾರಿಸ್‌ ಹಂಟ್‌ನ ಪೀಠ.]]
 
1879ರ ಫೆಬ್ರವರಿ 18ರಂದು ಬಾರ್ತೊಲ್ಡಿಗೆ [[ವಿನ್ಯಾಸದ ಪೆಟೆಂಟ್‌]] {{US patent |D11023}}(ಹಕ್ಕು ಸ್ವಾಮ್ಯ) ಲಭಿಸಿತು. ಅದರಲ್ಲಿ ಪ್ರತಿಮೆಯ ವಿನ್ಯಾಸ ಹೀಗೆಂದು ವರ್ಣಿಸಲಾಗಿತ್ತು: 'ಪ್ರತಿಮೆಯು ಜಗತ್ತಿಗೆ ಜ್ಞಾನಜ್ಯೋತಿಯನ್ನು ಪ್ರತಿನಿಧಿಸುವ (ಸ್ವಾತಂತ್ರ್ಯ) ಲಿಬರ್ಟಿಯನ್ನು ನಿರೂಪಿಸುತ್ತದೆ; ಅದು ವಸ್ತ್ರಧಾರಿ ಮಹಿಳೆಯ ರೂಪ ಹೊಂದಿದ್ದು, ಮೇಲೆತ್ತಿದ ಬಲಗೈನಲ್ಲಿ ಪಂಜು, ಎಡಗೈಯಲ್ಲಿ ಕೆತ್ತಲ್ಪಟ್ಟ ಅಕ್ಷರಗಳ ಫಲಕವೊಂದಿದೆ, ಆಕೆಯ ತಲೆಯ ಮೇಲೆ ಕಿರೀಟವಿದೆ.' ಪೆಟೆಂಟ್‌ನಲ್ಲಿ ಶಿರಸ್ಸಿನ ಭಾಗವನ್ನು 'ಉನ್ನತವಾದರೂ ಶಾಂತಸ್ವಭಾವದ, ಗಾಢವಾದ ಲಕ್ಷಣಗಳುಳ್ಳದ್ದು' ಎಂದು ವರ್ಣಿಸಲಾಗಿದೆ; 'ಎಡಗಾಲಿನ ಮೇಲೆ ಭಾರ ಹೊತ್ತಿರುವ ಶರೀರವು ಸ್ವಲ್ಪ ಎಡಕ್ಕೆ ವಾಲಿದೆ; ಇಡೀ ಆಕೃತಿಯು ಸಮತೋಲನ ಸ್ಥಿತಿಯಲ್ಲಿದೆ' ಎಂದು ಪ್ರತಿಮೆಯ ಶಾರೀರವನ್ನು ಬಣ್ಣಿಸಿದೆ; 'ಯಾವುದೇ ರೀತಿಯ ಕೆತ್ತನೆಯ ದೊಡ್ಡ ಅಥವಾ ಸಣ್ಣ ಪ್ರತಿಮೆಯಾಗಲಿ, ಉಬ್ಬು ಶಿಲ್ಪಕಲೆಯಾಗಲಿ, ಶಿಲೆ, ಉಕ್ಕು, ಟೆರಾಕೊಟಾ, ಪ್ಲ್ಯಾಸ್ಟರ್‌ ಆಫ್‌ ಪ್ಯಾರಿಸ್‌ ಅಥವಾ ಇತರೆ ಪ್ಲಾಸ್ಟಿಕ್‌ ರಚನೆಯಲ್ಲಿ,' ಉಳಿದ ನಿರೂಪಣೆಗಳನ್ನು ಒಳಗೊಂಡಿದೆ.<ref> {{cite book|title=The Democratization of Invention: Patents and Copyrights in American Economic Development, 1790–1920|first=B. Zorina|last=Khan|isbn=0-521-81135-X|year=2005|publisher=Cambridge University Press}} ಪು. 299 [http://books.google.com/books?vid=ISBN052181135X&amp;id=6pgH9pNB2FAC&amp;pg=PA299&amp;lpg=PA299&amp;vq=bartholdi&amp;dq=bartholdi+%22design+patent%22+liberty&amp;sig=Lf9s8dGn8PaWVumqMCNcC0s6sGc ]</ref>
೮೦ ನೇ ಸಾಲು:
 
ಪೀಠನಿರ್ಮಾಣಕ್ಕಾಗಿ ನಿಧಿಸಂಗ್ರಹವು 1185ರ ಆಗಸ್ಟ್‌ 11ರಂದು ಪೂರ್ಣಗೊಂಡಿತ್ತು. ವಿನ್ಯಾಸದ ಕಾಮಗಾರಿ 1886ರ ಏಪ್ರಿಲ್‌ 22ರಂದು ಪೂರ್ಣಗೊಂಡಿತ್ತು. ಪೀಠದ ಕೊನೆಯ ಶಿಲೆಯನ್ನು ಜೋಡಿಸಿದಾಗ ಗಾರೆ ಕೆಲಸದವರೆಲ್ಲರೂ ತಮ್ಮ ತಮ್ಮ ಜೇಬುಗಳಿಂದ ಸಂಗ್ರಹಿಸಿದ ಬೆಳ್ಳಿಯ ನಾಣ್ಯಗಳನ್ನು ಗಾರೆಯೊಳಗೆ ಸುರಿಮಳೆಗೈದರು. ಪೀಠದ ಭಾರೀ ಕಲ್ಲುಕೆಲಸದಲ್ಲಿ ನಾಲ್ಕು ಕಬ್ಬಿಣ ತೊಲೆಗಳ ಎರಡು ವಿಭಾಗಗಳಿವೆ. ಇವುಗಳಿಗೆ ಕಬ್ಬಿಣದ ಕಟ್ಟು ಕಂಬಿಗಳನ್ನು ಜೋಡಿಸಿ ಮೇಲಕ್ಕೆ ಒಯ್ಯಲಾಗಿದ್ದು, ಐಫೆಲ್‌ ಗೋಪುರದಂತೆ ವಿನ್ಯಾಸ ಮಾಡಲಾಗಿದೆ. ಹಾಗಾಗಿ, ''ಸ್ವಾತಂತ್ರ್ಯದ ಪ್ರತಿಮೆ'' ಯು ತನ್ನ ಪೀಠದೊಂದಿಗೆ ಪ್ರತಿಷ್ಠಾಪಿತವಾಗಿದೆ.
[[Fileಚಿತ್ರ:Liberty's Light a Lure to Death.jpg|thumb|upright|ದೀಪಸ್ತಂಭವಾಗಿ ಬಳಸಲಾದ ಮೂಲ ಪಂಜು ಹಕ್ಕಿಗಳ ಹಾರಾಟದ ಮಾರ್ಗ ತಪ್ಪಿಸುತ್ತಿತ್ತು. ]]
[[Fileಚಿತ್ರ:Currier and Ives Liberty2.jpg|thumb|upright|ಪ್ರತಿಮೆಯು ಸ್ಥಾಪನೆಯಾಗುವ ಒಂದು ವರ್ಷದ ಮುಂಚೆ ಕರ್ರಿಯರ್‌ ಮತ್ತು ಇವೆಸ್‌ ಕಲ್ಲಚ್ಚಿನಿಂದ ತೆಗೆದ ವರ್ಣಚಿತ್ರಗಳು (ಕ್ರೊಮೊಲಿಥೊಗ್ರಾಫ್‌), ಪ್ರತಿಮೆಯ ಮೂಲತಃ ತಾಮ್ರ-ಕಂಚಿನ ಬಣ್ಣವನ್ನು ನಿರೂಪಿಸುತ್ತದೆ. ಆದರೆ ಅದು ಪೂರ್ವದ ಬದಲು ದಕ್ಷಿಣಾಭಿಮುಖವಾಗಿ ನಿಂತಿತ್ತು. ಇದರ ಹಿನ್ನೆಲೆಯಲ್ಲಿ ಮ್ಯಾನ್‌ಹ್ಯಾಟನ್‌ ಮತ್ತು ಬ್ರೂಕ್ಲಿನ್‌ ಸೇತುವೆಯಿದ್ದವು. ]]
 
ಪೀಠದ ನಿರ್ಮಾಣ ಸಂಪೂರ್ಣವಾಗುವವರೆಗೂ ಪ್ರತಿಮೆಯ ಭಾಗಗಳು ಹನ್ನೊಂದು ತಿಂಗಳ ಕಾಲ ಪೆಟ್ಟಿಗೆಗಳಲ್ಲಿಯೇ ಬಂಧಿಯಾಗಿದ್ದವು. ನಂತರ ಅದನ್ನು ಹೊರತೆಗೆದು, ನಾಲ್ಕು ತಿಂಗಳುಗಳ ನಂತರ ಜೋಡಿಸಲಾಯಿತು. ಅಕ್ಟೋಬರ್‌ 28ರಂದು 1886ರಲ್ಲಿ, ಸಾವಿರಾರು ಜನ ವೀಕ್ಷಕರ ಎದುರು, [[ರಾಷ್ಟ್ರಾಧ್ಯಕ್ಷ ಗ್ರೊವರ್‌ ಕ್ಲೆವೆಲೆಂಡ್‌]] ಸ್ವಾತಂತ್ರ್ಯದ ಪ್ರತಿಮೆಯನ್ನು ಅನಾವರಣಗೊಳಿಸಿದರು. (ಇದಕ್ಕೆ ಮುಂಚೆ, ಪೀಠದ ನಿರ್ಮಾಣಕ್ಕಾಗಿ ನ್ಯೂಯಾರ್ಕ್‌ ಶಾಸಕಾಂಗವು ಮಂಜೂರು ಮಾಡಿದ್ದ $50,000 ದೇಣಿಗೆಯ ಮಸೂದೆಯನ್ನು ಆಗ ನ್ಯೂಯಾರ್ಕ್‌ ರಾಜ್ಯಪಾಲರಾಗಿದ್ದ ಕ್ಲೆವೆಲೆಂಡ್‌ ನಿರಾಕರಿಸಿದ್ದರು (ವೀಟೊ ಮಾಡಿದ್ದರು)). ಸ್ವಾತಂತ್ರ್ಯದ ಪ್ರತಿಮೆ ಜೋಡಣೆಯಾಗಿ 10 ವರ್ಷಗಳ ನಂತರ, ಅಮೆರಿಕಾ ಸಂಯುಕ್ತ ಸಂಸ್ಥಾನವು ಫ್ರಾನ್ಸ್‌ನಲ್ಲಿರುವ ಹಲವು ಸಹಾಯಾರ್ಥ ದತ್ತಿ ಸಂಸ್ಥೆಗಳಿಗೆ $10,000,000 USD ದಾನ ನೀಡಿತು.
೯೬ ನೇ ಸಾಲು:
[[ರಾಷ್ಟ್ರಾಧ್ಯಕ್ಷ ರಿಚರ್ಡ್‌ ಎಂ.ನಿಕ್ಸನ್‌]] 1972ರಲ್ಲಿ ಸಮರ್ಪಿಸಿದರು.<ref>[http://corrosion-doctors.org/Landmarks/statue-construction.htm ಸ್ವಾತಂತ್ರ್ಯದ ಪ್ರತಿಮೆಯ ನಿರ್ಮಾಣ;]</ref> 1984ರಲ್ಲಿ, ಸ್ವಾತಂತ್ರ್ಯದ (ಸ್ಟ್ಯಾಚ್ಯೂ ಆಫ್‌ ಲಿಬರ್ಟಿ) ಪ್ರತಿಮೆಯನ್ನು [[ವಿಶ್ವ ಪರಂಪರೆಯ ಸ್ಥಳಗಳ]] ಪಟ್ಟಿಗೆ ಸೇರಿಸಲಾಯಿತು.<ref>{{cite web|url=http://whc.unesco.org/pg.cfm?cid=31&id_site=307 |title=Statue of Liberty - UNESCO World Heritage Centre |publisher=Whc.unesco.org |date= |accessdate=2009-08-01}}</ref> 2007ರಲ್ಲಿ [[ವಿಶ್ವದ ಏಳು ಅದ್ಭುತಗಳ ಹೊಸ ಪಟ್ಟಿ]]ಗಾಗಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಬಂದವುಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಒಂದು.
 
=== ಮುಖಕ್ಕೆ ಪ್ರೇರಣೆ ===
[[Fileಚಿತ್ರ:Face of Statue of Liberty 2.jpg|thumb|right|ಪ್ರತಿಮೆಯ ಪೀಠದ ಆವರಣದಲ್ಲಿ ಪ್ರದರ್ಶಿತ ವಸ್ತುಗಳಲ್ಲಿ ಪ್ರತಿಮೆಯ ಮುಖದ ಪ್ರತಿಕೃತಿಯೂ ಸಹ ಇದೆ. ಇದರಲ್ಲಿ ಉಳಿಸಿಕೊಂಡಿರುವ ಮೂಲ ತಾಮ್ರ ಬಣ್ಣ ಗಮನಾರ್ಹ.]]
 
ದೃಢೀಕರಿಸದ ಹಲವಾರು ಮೂಲಗಳು ಪ್ರತಿಮೆಯ ಮುಖಾರವಿಂದಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಸೂಚಿಸುತ್ತವೆ. ಇವುಗಳಲ್ಲೊಂದು ಆಗತಾನೆ ವಿಧವೆಯಾದ [[ಇಸಾಬೆಲಾ ಯುಜೆನೀ ಬೊಯರ್‌]]ಳ ಮುಖದ ರೂಪದಂತಿದೆ ಎಂದಿತ್ತು. ಇಸಾಬೆಲಾ ಹೊಲಿಗೆ ಯಂತ್ರಗಳ ಉದ್ಯಮಿ [[ಐಸಾಕ್‌ ಸಿಂಗರ್‌]]ನ ಪತ್ನಿಯಾಗಿದ್ದಳು. 'ಆಕೆಯು ತನ್ನ ಪತಿಯ ಒರಟು ಸ್ವಭಾವದ ಸಹವಾಸದಿಂದ ಮುಕ್ತಳಾಗಿದ್ದಳು; ಆತನು ಆಕೆಗಾಗಿ ಕೇವಲ ಸಾಮಾಜಿಕವಾಗಿ ಅಗತ್ಯವಾದ ತನ್ನ ಆಸ್ತಿಯನ್ನು ಬಿಟ್ಟುಹೋಗಿದ್ದ: ಆತನ ಸಂಪತ್ತು ಮತ್ತು ಆತನ ಮಕ್ಕಳು. ಪ್ಯಾರಿಸ್‌ನಲ್ಲಿ ತನ್ನ ವೃತ್ತಿಯ ಆರಂಭದ ದಿನಗಳಿಂದಲೂ ಆಕೆ ಚಿರಪರಿಚಿತ ವ್ಯಕ್ತಿತ್ವ ಹೊಂದಿದ್ದಳು. ಸ್ವಾತಂತ್ರ್ಯದ ಪ್ರತಿಮೆಯ ಚಹರೆಯ ಹುಡುಕಾಟದಲ್ಲಿದ್ದ ಬಾರ್ತೊಲ್ಡಿಯ ರೂಪದರ್ಶಿಯಾಗಿ ಅಮೆರಿಕನ್‌ ಫ್ರೆಂಚ್‌ ಉದ್ಯಮಿಯ ಪತ್ನಿಯಾಗಿದ್ದ ವಿಧವೆ, ಚೆಲುವೆ ಇಸಾಬೆಲ್ಲಾಳನ್ನು ಆಯ್ಕೆ ಮಾಡಲಾಯಿತು.'<ref>(ರೂತ್‌ ಬ್ರ್ಯಾಂಡನ್‌, ''ಸಿಂಗರ್‌ ಅಂಡ್‌ ದಿ ಸ್ಯೂಯಿಂಗ್‌ ಮೆಷೀನ್‌: ಎ ಕ್ಯಾಪಿಟಲಿಸ್ಟ್‌ ರೊಮೆನ್ಸ್‌'' , ಪು. 211)</ref> 'ಗಡುಸು ಮುಖಚಹರೆಯು' ಬಾರ್ತೊಲ್ಡಿ ಬಹಳ ನೆಚ್ಚಿಕೊಂಡಿದ್ದ ಮುಖಾರವಿಂದಗಳಲ್ಲಿ ಒಂದಾಗಿತ್ತು. ಆದ್ದರಿಂದ ತನ್ನ ತಾಯಿ ಚಾರ್ಲೊಟ್‌ ಬಾರ್ತೊಲ್ಡಿಯ ಚಹರೆ ಇದೆಂದೂ (1801-1891) ಆ ಉದ್ದೇಶಕ್ಕಾಗಿ ಇದನ್ನು ಮಾದರಿಯನ್ನಾಗಿ ಮಾಡಲಾಗಿದೆ ಎಂದು ಇನ್ನೊಂದು ಮೂಲ ತಿಳಿಸಿದೆ.<ref>(ಲೆಸ್ಲೀ ಅಲೆನ್‌, "ಲಿಬರ್ಟಿ: ದಿ ಸ್ಟ್ಯಾಚ್ಯೂ ಅಂಡ್‌ ದಿ ಅಮೆರಿಕನ್‌ ಡ್ರೀಮ್‌," ಪು. 21)</ref> ಪ್ರತಿಮೆಯ ಮುಖ ಬಾರ್ತೊಲ್ಡಿಯ ತಾಯಿಯದನ್ನು ಹೋಲುತ್ತದೆ ಎಂದು ನ್ಯಾಷನಲ್‌ ಜಿಯೊಗ್ರಫಿಕ್‌ ಪತ್ರಿಕೆಯೂ ಸಹ ತಿಳಿಸಿದೆ. ಆದರೆ ಬಾರ್ತೊಲ್ಡಿ ಈ ಹೋಲಿಕೆಯನ್ನು ತಳ್ಳಿಹಾಕುವುದಾಗಲೀ ವಿವರಿಸುವುದಾಗಲೀ ಮಾಡಲಿಲ್ಲ.<ref>(ಅಲೀಸ್‌ ಜೆ. ಹಾಲ್‌, "ಲಿಬರ್ಟಿ ಲಿಫ್ಟ್ಸ್‌ ಹರ್‌ ಲ್ಯಾಂಪ್‌ ಒನ್ಸ್‌ ಮೋರ್‌," ಜುಲೈ 1986.) ಬಾರ್ತೊಲ್ಡಿಯ ಪತ್ನಿಯ ಶಾರೀರ ಗಮನಿಸಿ ಲಿಬರ್ಟಿಯ ಶರೀರ ಭಾಗ ರಚಿಸಲಾಯಿತು.</ref>
[[Fileಚಿತ್ರ:Truth.jpg|thumb|left|upright|alt=full length painting of a young naked woman|ಸ್ವಾತಂತ್ರ್ಯದ ಪ್ರತಿಮೆಗೆ ಮೊದಲ ರೂಪದರ್ಶಿಯಾಗಿ ನಿಂತ ವರ್ಷ 1870ರಲ್ಲೇ ಜೂಲ್ಸ್‌ ಜೊಸೆಫ್‌ ಲೆಫೆಬ್ರ್ರೆಎಂಬ ಮಹಿಳೆಯ ಚಿತ್ರ ಬಿಡಿಸಿದ್ದು. ಈ ಮಹಿಳೆಯು ಪ್ರತಿಮೆಯಂತೆ ಭಂಗಿ ನೀಡಿದ್ದಾಳೆ. (ಮ್ಯುಸೇ ಡ'ಆರ್ಸೆ, ಪ್ಯಾರಿಸ್‌)]]
 
== ಸಂಕೇತಗಳು ==
ಪ್ರತಿಮೆಯ [[ಶಾಸ್ತ್ರೀಯ]] ಗೋಚರತೆಯು (ರೊಮನ್‌ [[ಸ್ಟೊಲಾ]], ಪಾದರಕ್ಷೆಗಳು, ಮುಖದ ಭಾವ) [[ಗುಲಾಮಿತನದ]], [[ದಮನ]] ಮತ್ತು [[ದಬ್ಬಾಳಿಕೆ]]ಯಿಂದ ಮುಕ್ತಿ ಪಡೆವ ರೊಮನ್‌ ಸ್ವಾತಂತ್ರ್ಯ ದೇವತೆ ಲಿಬರ್ಟಾಸ್‌ಳಿಂದ ಪಡೆಯಲಾಗಿದೆ. ಆಕೆಯ ಬಲಗಾಲು ಮುನ್ನುಗ್ಗುವಂತಿದೆ; ಅಥವಾ, ಮುನ್ನಡೆಯನ್ನು ಸೂಚಿಸುತ್ತಿದೆ. [[ಸ್ವಾತಂತ್ರ್ಯ]] ಮತ್ತು [[ಮುಕ್ತಿ]]ಯ ಪ್ರತೀಕವಾದ ಈ ಪ್ರತಿಮೆ, ತಟಸ್ಥ ಸ್ಥಿತಿ ಅಥವಾ ಸಾವಧಾನ ಸ್ಥಿತಿಯಲ್ಲಿರದೆ, ಚಲಿಸುತ್ತಿರುವಂತೆ ನಿರೂಪಿಸಲಾಗಿದೆ. ಲಿಬರ್ಟಿ ದೇವತೆಯ ಎಡಗಾಲು [[ಸಂಕೋಲೆ]]ಯನ್ನು ಮೆಟ್ಟಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನವು ದಮನ ಮತ್ತು ದಬ್ಬಾಳಿಕೆಯಿಂದ<ref>{{cite web|url=http://www.statueofliberty.org/Fun_Facts.html |title=Fun Facts |publisher=Statueofliberty.org |date= |accessdate=2009-08-01}}</ref> ಬಿಡುಗಡೆ ಹೊಂದಲು, ಮುಕ್ತವಾಗಿರಲು ಬಯಸುತ್ತದೆ ಎಂಬುದು ಇದರ ಸಂಕೇತ. ಕಿರೀಟದಲ್ಲಿ ಗೋಚರಿಸುವ ಏಳು ಮೊನೆಚುಗಳು ಅಥವಾ ಮುಕುಟದ ಭಾಗವು [[ಏಳು ಸಾಗರಗಳು]] ಮತ್ತು [[ಏಳು ಖಂಡಗಳ]]ನ್ನು ಪ್ರತಿನಿಧಿಸುತ್ತವೆ ಎಂಬುದನ್ನು 1940ರ ದಶಕದಿಂದಲೂ ಘೋಷಿಸಿ ಹೇಳಿಕೊಳ್ಳಲಾಗಿದೆ.<ref>{{cite web |url=http://usinfo.state.gov/infousa/life/symbceleb/statue_liberty.html|title=Portrait of the USA: The Statue of Liberty|author=USIA|accessdate=2006-05-29}} {{Dead link|date=November 2009}}</ref> ಆಕೆಯ ಪಂಜು [[ಜ್ಞಾನೋದಯ]]ದ ಸಂಕೇತವಾಗಿದೆ. ಆಕೆಯ ಎಡಗೈಯಲ್ಲಿನ ಫಲಕವು ಜ್ಞಾನವನ್ನು ನಿರೂಪಿಸುವುದಲ್ಲದೆ, [[ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆ]]ಯ ದಿನಾಂಕವನ್ನು [[ರೋಮನ್ ಸಂಖ್ಯೆ]]ಯಲ್ಲಿ ನಿರೂಪಿಸಿದೆ (ಜುಲೈ IV, MDCCLXXVI).
 
೧೨೦ ನೇ ಸಾಲು:
<ref>[[:File:Sceau de la République.jpg]] ನೋಡಿ</ref><ref> ಇದನ್ನೂ ನೋಡಿ: 1848ರಲ್ಲಿ ನಡೆದ ಗಣರಾಜ್ಯದ ಸಾಂಕೇತಿಕ ಲಾಂಛನಕ್ಕಾಗಿ ರಾಷ್ಟ್ರೀಯ ಸ್ಪರ್ಧೆಯಲ್ಲಿ [[ಅರ್ಮಾಂಡ್‌ ಕ್ಯಾಂಬನ್‌]] ರಚಿಸಿದ ''ರಿಪಬ್ಲಿಕ್‌'' ಚಿತ್ರ. ಇದರ ಮೇಲೆ ಒಂಬತ್ತು ಕಿರಣಗಳ [[ಪ್ರಭಾಮಂಡಲ]]ವಿದೆ : [[ಮ್ಯುಸೇ ಇಂಗ್ರೆಸ್‌]], [[ಮಾಂಟಾಬಾನ್‌]] : [http://www.histoire-image.org/site/etude_comp/etude_comp_detail.php?analyse_id=97#i2 ಚಿತ್ರ]</ref>.<ref> ಇದನ್ನೂ ನೋಡಿ: 1848ರಲ್ಲಿ ನಡೆದ ಗಣರಾಜ್ಯದ ಸಾಂಕೇತಿಕ ಲಾಂಛನಕ್ಕಾಗಿ ರಾಷ್ಟ್ರೀಯ ಸ್ಪರ್ಧೆಯಲ್ಲಿ [[ಅರ್ಮಾಂಡ್‌ ಕ್ಯಾಂಬನ್‌]] ರಚಿಸಿದ ''ರಿಪಬ್ಲಿಕ್‌'' ಚಿತ್ರ. ಇದರ ಮೇಲೆ ಒಂಬತ್ತು ಕಿರಣಗಳ [[ಪ್ರಭಾಮಂಡಲ]]ವಿದೆ : [[ಮ್ಯುಸೇ ಇಂಗ್ರೆಸ್‌]], [[ಮಾಂಟಾಬಾನ್‌]] : [http://www.histoire-image.org/site/etude_comp/etude_comp_detail.php?analyse_id=97#i2 ಚಿತ್ರ]</ref><ref>[[:File:Sceau de la République.jpg]] ನೋಡಿ</ref>ಏಳು ಕಿರಣಗಳುಳ್ಳ ಹೊಳಪಿನ ಕಿರೀಟ
[[Fileಚಿತ್ರ:Genius of Liberty Dumont July Column.jpg|thumb|upright|ಆಗಸ್ಟೀನ್‌ ಡುಮೊಂಟ್‌ರ ಜೀನಿಯಸ್‌ ಆಫ್‌ ಲಿಬರ್ಟಿ]]
ಸ್ವಾತಂತ್ರ್ಯದ ಪ್ರತಿಮೆಯ ಮುಂಚಿನ ಮಾದರಿ ಆವೃತ್ತಿಗಳಲ್ಲಿ ಇವೆರಡು ಪ್ರತಿಮೆಗಳು ಸೇರಿವೆ. 1790ರ ಮೇ 30ರಂದು ನಡೆದ ಒಕ್ಕೂಟದ ಉತ್ಸವಕ್ಕಾಗಿ [[ಲಯನ್‌]]ನ ಕಾನ್ಕಾರ್ಡಿಯಾ ದೇವಾಲಯದ ಮೇಲೆ ಒಂದು ಪ್ರತಿಮೆ ಸ್ಥಾಪಿಸಲಾಯಿತು<ref>[http://www.napoleonicmedals.org/coins/h129.htm ಜ್ಞಾಪಕಾರ್ಥ ಪದಕ] ನೋಡಿ</ref>.ಸ್ವಾತಂತ್ರ್ಯದ ಪ್ರತಿಮೆಯ ಆರಂಭಿಕ ಮಾದರಿಗಳಲ್ಲಿ ಈ ಪ್ರತಿಮೆಗಳೂ ಸೇರಿವೆ.ಪ್ಯಾರಿಸ್‌ ನಗರದ ''ಪ್ಲೇಸ್‌ ಲೂಯಿಸ್‌ XV'' ಎಂಬಲ್ಲಿ [[ಗಿಲೊಟೀನ್‌]]<ref> [[ಪಿಯರ್‌-ಆಂಟೊಯಿನ್‌ ಡಿಮಾಚಿ]]ಯವರ ಚಿತ್ರಗಳಲ್ಲಿ ಈ ಪ್ರತಿಮೆಯು ಗೋಚರವಾಗಿದೆ: [http://www.insecula.com/oeuvre/O0019280.html ಫೆಟ್‌ ಡಿ ಲ್‌'ಇಂಡಿವಿಸಿಬಿಲಿಟೆ ಡಿ ಲಾ ರೆಪಬ್ಲಿಕ್‌ ಲೆ 10 ಆವುಟ್ 1793] ಮತ್ತು [http://www.insecula.com/oeuvre/O0019281.html ಯೂನ್‌ ಇಕ್ಸೆಕ್ಯುಷನ್‌ ಕ್ಯಾಪಿಟೆಲ್‌, ಪ್ಲೇಸ್‌ ಡಿ ಲಾ ರೆವೊಲ್ಯೂಷನ್‌]</ref> ಪಕ್ಕ ಅಶ್ವಾರೂಢ ಲೂಯಿಸ್‌ XVರ ಪ್ರತಿಮೆಯಿತ್ತು. ನಂತರ ಈ ಪ್ರತಿಮೆಯ ಸ್ಥಾನದಲ್ಲಿ [[ಫ್ರಿಜಿಯ ಟೋಪಿ]] (ತಲೆಯುಡುಗೆ) ಧರಿಸಿ ತನ್ನ ಬಲಗೈಯಲ್ಲಿ ಈಟಿ ಹಿಡಿದು ನಿಂತಿರುವ ಪ್ಲಾಸ್ಟರ್‌ ಕೃತಿಯನ್ನು ಸ್ಥಾಪಿಸಿ, ಆ ಸ್ಥಳವನ್ನು ''ಪ್ಲೇಸ್‌ ಡಿ ಲಾ ರೆವೊಲ್ಯೂಷನ್‌'' ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ನೋಡಿದ [[ಮ್ಯಾಮ್‌ ರೊಲೆಂಡ್‌]] ಉದ್ಗರಿಸಿದ್ದು, 'ಓಹ್‌ ಲಿಬರ್ಟಿ, ನಿನ್ನ ಹೆಸರಿನಲ್ಲಿ ಏನೆಲ್ಲಾ ದುಷ್ಕೃತ್ಯವೆಸಗಲಾಗಿದೆ!'.<ref>ಮಾರಿಸ್‌ ಅಗುಲ್ಹೊನ್‌, "ಮ್ಯಾರಿಯಾನ್‌ ಆ ಕಾಂಬ್ಯಾಟ್‌", ಪು.34</ref>
 
೧೨೬ ನೇ ಸಾಲು:
 
ಬಾರ್ತೊಲ್ಡಿ ಸ್ವಾತಂತ್ರ್ಯದ ಪ್ರತಿಮೆ ವಿನ್ಯಾಸಿಸುವ ಮೊದಲೇ ಲಿಬರ್ಟಿಗೆ ಪಂಜಿನ ಲಾಂಛನದ ಅವಿನಾಭಾವ ಸಂಬಂಧವಿತ್ತು. [[ಜುಲೈ ಕಾಲಮ್‌]]‌ನ ಮೇಲೆ [[ಆಗಸ್ಟಿನ್‌ ಡ್ಯುಮೊಂಟ್‌]]ನ ಜೀನಿಯಸ್‌ ಆಫ್‌ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಬಲಗೈಯಲ್ಲಿ ಪಂಜನ್ನು ಹಿಡಿದಿತ್ತು. ಈ ಸ್ಮಾರಕ 1840ರಲ್ಲಿ ಉದ್ಘಾಟನೆಗೊಂಡಿತು. 1866ರಲ್ಲಿ [[ಜೀನ್‌-ಬ್ಯಾಪ್ಟಿಸ್ಟ್‌ ಕೊಪ್ಯೂ]] ತಮ್ಮ ಕೃತಿ ''ಇಂಪೀರಿಯಲ್‌ ಫ್ರಾನ್ಸ್‌ ಬ್ರಿಂಗಿಂಗ್‌ ಲೈಟ್‌ ಟು ದಿ ವರ್ಲ್ಡ್‌ ಅಂಡ್‌ ಪ್ರೊಟೆಕ್ಟಿಂಗ್‌ ಅಗ್ರಿಕಲ್ಚರ್‌ ಅಂಡ್‌ ಸಯನ್ಸ್‌'' ನಲ್ಲಿ ಜಗತ್ತಿಗೆ ಬೆಳಕನ್ನು ಕೊಂಡೊಯ್ಯುವ ಕಲ್ಪನೆಯನ್ನು ಪ್ರಸ್ತಾಪಿಸಿದರು.<ref> [[:File:Allegory France Pavillon de Flore Louvre.jpg]] ನೋಡಿ</ref> ಆದರೆ, [[ಹಿಲ್ ಆಫ್‌ ಚಾಯ್ಲಾಟ್‌]] ಮೇಲೆ ''ಇಂಟೆಲಿಜೆಂಟ್‌ ಫ್ರಾನ್ಸ್‌ ಎನ್ಲೈಟೆನಿಂಗ್‌ ದಿ ವರ್ಲ್ಡ್‌'' ಎಂಬ ಕಾಲೊಸಸ್‌ ನಿರ್ಮಿಸಲು ಹೆಕ್ಟರ್ ಹೊರೂ 1868ರಲ್ಲಿ ಮಾಡಿದ ಪ್ರಸ್ತಾಪವು ಕಾರ್ಯಗತವಾಗದೇ ಹೋಯಿತು.<ref>ಫ್ರಾಂಕೊಯ್‌ ಬೊಡಾನ್‌, « ಹೆಕ್ಟರ್‌ ಹೊರೂ », 1978 ಪು.143</ref>
<br />
 
== ಭೌತಿಕ ಲಕ್ಷಣಗಳು ==
11 ಸೆಪ್ಟೆಂಬರ್‌ 2001 ರಿಂದ 4 ಜುಲೈ 2009ರ ಅವಧಿಯನ್ನು<ref>{{cite web|url=http://www.cnn.com/2009/TRAVEL/07/04/statue.of.liberty/index.html#cnnSTCText|title=Statue of Liberty's crown reopens for visitors|date=2009-04-07|accessdate=2009-05-07}}</ref> ಹೊರತುಪಡಿಸಿ ಉಳಿದ ಅವಧಿಗಳಲ್ಲಿ ಪ್ರತಿಮೆಯ ಒಳಭಾಗವು, ಸಾರ್ವಜನಿಕರ ಸಂದರ್ಶನಕ್ಕೆ ಮುಕ್ತವಾಗಿರುತ್ತದೆ. ಸಾರ್ವಜನಿಕರು ಕ್ರೌನ್‌ ಟಿಕೆಟ್‌ಗಳನ್ನು ಮುಂಗಡವಾಗಿಯೇ ಕೊಂಡುಕೊಳ್ಳಬೇಕು. ಸಾರ್ವಜನಿಕರು ದೋಣಿಯ ಮೂಲಕ ಬಂದಿಳಿದ ನಂತರ, ಮಾಹಿತಿ ಕೇಂದ್ರದಲ್ಲಿ ತಮ್ಮ ಮಾಹಿತಿ ನೋಂದಾಯಿಸಿಕೊಳ್ಳಬೇಕು. ನಂತರ ಪ್ರತಿಮೆಯ ತಳಪಾಯದೆಡೆಗೆ ಹೋಗಿ ಅಲ್ಲಿಂದ ಮೇಲೆ ಹತ್ತಿ ಸ್ಮಾರಕಕ್ಕೆ ಹೋಗಬಹುದು. ಮೇಲ್ಭಾಗದ ತುದಿಗೆ ಹತ್ತಿ ಹೋಗಲು ಡಬಲ್‌-ಹೀಲಿಕ್ಸ್‌ ಮೆಟ್ಟಿಲುಗಳ ಸಾಲು ಇದೆ. ಇಲ್ಲಿ 146 ಮೆಟ್ಟಿಲುಗಳಿವೆ. ತಾಮ್ರದ ಪ್ರತಿಮೆಯೊಳಗೆ, ಹೊರಗಡೆಗಿಂತಲೂ ಸುಮಾರು 15ರಿಂದ 20 ಡಿಗ್ರಿ (F)ರಷ್ಟು ಬೆಚ್ಚಗಿನ ವಾತಾವರಣ ಕಾಣಬರುತ್ತದೆ. NPS ಏಕಕಾಲಕ್ಕೆ 10 ಜನರನ್ನು, ಪ್ರತಿ ಗಂಟೆಗೆ ಮೂರು ಗುಂಪುಗಳಂತೆ ಕಿರೀಟದೊಳಗೆ ಪ್ರವೇಶಿಸಲು ಅವಕಾಶ ನೀಡುತ್ತದೆ. 25 ಕಿಟಕಿಗಳ ಮೂಲಕ (ಅತಿ ದೊಡ್ಡ ಕಿಟಕಿ ಸುಮಾರು 18" (46 ಸೆ.ಮೀ.) ಎತ್ತರವಿದೆ) ಇದು ನ್ಯೂಯಾರ್ಕ್‌ ಬಂದರಿನ ನೋಟದಿಂದ ಕಣ್ಮನ ತಣಿಸುತ್ತದೆ. ಪ್ರತಿಮೆಯು ಬ್ರೂಕ್ಲಿನ್‌ನತ್ತ ಮುಖ ಮಾಡಿದೆ. ಮ್ಯಾನ್‌ಹ್ಯಾಟನ್‌ನ ಬಾನಗೆರೆ ದೃಶ್ಯ ಅಷ್ಟಾಗಿ ಗೋಚರಿಸುವದಿಲ್ಲ. ಆದರೆ ಕಿರೀಟದ ಎಡಭಾಗದಲ್ಲಿರುವ ಅತಿ ಸಣ್ಣ ಕಿಟಕಿಗಳ ಮೂಲಕ ಇದನ್ನು ಸೂಕ್ಷ್ಮವಾಗಿ ಗಮನಿಸಬಹುದು. ದೋಣಿಗಳು ಮತ್ತು ದೋಣಿ ಪ್ರಯಾಣದ ಟಿಕೆಟ್‌ಗಳನ್ನು ಪಡೆವ ಸಮಯ ಹೊರತುಪಡಿಸಿ, ಸಂದರ್ಶಕರು ಮೂರುಗಂಟೆಗೂ ಅಧಿಕ ಕಾಲ ಹೊರಭಾಗದಲ್ಲಿ ಕಾಯಬೇಕಾದ ಸಂದರ್ಭ ಒದಗಬಹುದು.
 
೧೩೫ ನೇ ಸಾಲು:
ಪ್ರತಿಮೆಯ ಪದತಲದ ನಿರ್ಮಾಣದಲ್ಲಿ ಬಳಸಲಾದ [[ಮರಳುಗಲ್ಲ]]ನ್ನು ನೈಋತ್ಯ [[ಸ್ಕಾಟ್ಲೆಂಡ್‌]]ನ [[ಡಂಫ್ರೀಸ್‌]] ಗಡಿಯಲ್ಲಿರುವ [[ಲೊಕರ್‌ಬ್ರಿಗ್ಸ್‌]] ಕಲ್ಲುಗಣಿಯಿಂದ ತರಲಾಯಿತು.<ref>{{cite web|url=http://www.stancliffe.com/news_article.php?n=18 |title=Stancliffe Stone - Supplier Of Natural Stone &#124; Talk to us about Locharbriggs Red Sandstone |publisher=Stancliffe.com |date=2006-08-09 |accessdate=2009-08-01}}</ref>
 
[[Fileಚಿತ್ರ:Statue of Liberty interior.jpg|thumb|ಪ್ರತಿಮೆಯು 1986ರಲ್ಲಿ ಪುನಃ ಪ್ರವೇಶಕ್ಕೆ ಮುಕ್ತವಾದಾಗ ಪ್ರತಿಮೆಯ ಒಳ ನೋಟ.]]
[[Fileಚಿತ್ರ:Statue of Liberty April 2008.JPG|thumb|upright|ಲಿಬರ್ಟಿ ಐಲೆಂಡ್‌ನಲ್ಲಿ ನೆಲಮಟ್ಟದಿಂದ ಪ್ರತಿಮೆಯ ದೃಶ್ಯ]]
ಪ್ರತಿಮೆ ಮತ್ತು ಅದರ ವೇದಿಕೆಯ ಪೀಠದೊಳಗೆ 354 ಮೆಟ್ಟಿಲುಗಳಿವೆ. ಪ್ರತಿಮೆಯ [[ಕಿರೀಟ]]ದಲ್ಲಿರುವ ಏಳು ಮೊನಚುಗಳ ಕೆಳಭಾಗ ರತ್ನಖಚಿತವಿದೆ; ಇದರ ಜೊತೆಗೆ 25 ಕಿಟಕಿಗಳಿವೆ. ಪ್ರತಿಮೆಯ ಎಡಗೈಯಲ್ಲಿರುವ ಶಿಲಾ ಬಿಲ್ಲೆಯು ರೋಮನ್‌ ಅಂಕಿಗಳಲ್ಲಿ ಜುಲೈ 4, 1776 ಎಂದು ಕೆತ್ತನೆಯನ್ನು ತೋರಿಸುತ್ತದೆ. ಈ ದಿನವೇ [[ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆ]]ಯ ಅಂಗೀಕಾರವೆನಿಸಿದೆ. ಎಂತಹ ಬಿರುಗಾಳಿಗೂ ಜಗ್ಗದೇ ಅಲುಗಾಡದಂತೆ ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ. ಜೋರಾದ ಗಾಳಿ {{convert|50|mph}} ಬೀಸಿದಾಗ ಪ್ರತಿಮೆ {{convert|3|in}} ಮತ್ತು ಅದರ ಕೈಯಲ್ಲಿರುವ ಪಂಜು ಅತ್ಯಲ್ಪ ಓಲಾಡುತ್ತದೆ {{convert|5|in}}. ಇದರಿಂದ ಪ್ರತಿಮೆ ಮುರಿದುಬೀಳುವ ಸಂಭವನೀಯತೆ ಕಡಿಮೆ ಅದರಿಂದಾಗಿ ಸ್ವಲ್ಪ ಮಟ್ಟಿಗೆ ಓಲಾಡವ ಮಟ್ಟದಲ್ಲಿರುತ್ತದೆ.
 
೧೯೦ ನೇ ಸಾಲು:
ಮೇಲ್ಭಾಗ ಭಾರವಾಗಿರುವಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಏಕೆಂದರೆ ನೆಲಮಟ್ಟದಿಂದ ಪ್ರತಿಮೆಯ ಗೋಚರತೆ [[ದೃಶ್ಯ]] ಸಮಾನಾಗಿ ಕಂಡುಬರಲೆಂದು ಈ ರೀತಿ ಮಾಡಲಾಗಿದೆ. 1800ರ ದಶಕದಲ್ಲಿ ಪ್ರತಿಮೆ ವಿನ್ಯಾಸಗೊಂಡಾಗ (ವಿಮಾನ ಸಂಶೋಧನೆಗೂ ಮುಂಚೆ) ಪ್ರತಿಮೆಯತ್ತ ದೃಷ್ಟಿ ಹಾಯಿಸಲು ಇತರೆ ಕೆಲವೇ ಕೋನಮಾಪಕಗಳಿದ್ದವು. ''[[ಘೋಸ್ಟ್‌ಬಸ್ಟರ್ಸ್‌ II]]'' ಎಂಬ ಚಲನಚಿತ್ರ ನಿರ್ಮಾಣದ ಸಮಯದಲ್ಲಿ ವಿಶೇಷ ಪರಿಣಾಮಗಳನ್ನು, ಸ್ಪೆಷಲ್ ಎಫೆಕ್ಟ್ಸ್‌ ಅಳವಡಿಸುವ ತಂತ್ರಜ್ಞರಿಗೆ ಇದು ಸವಾಲೊಡ್ಡಿತು. <ref>{{cite news | author=Adam Eisenberg | url= | title=Ghostbusters II: Ghostbusters Revisited | publisher=[[Cinefex]] | date=November 1989 | accessdate= }}</ref>
 
== ತಾಮ್ರದ ಮೂಲ ==
ಸ್ವಾತಂತ್ರ್ಯದ ಪ್ರತಿಮೆಯಲ್ಲಿ ಬಳಸಲಾದ ತಾಮ್ರದ ಮೂಲವನ್ನು ಯಾವುದೇ ಐತಿಹಾಸಿಕ ದಾಖಲೆಗಳು ಸ್ಫಷ್ಟಪಡಿಸಿಲ್ಲ. ಫ್ರೆಂಚ್‌-ಸ್ವಾಮ್ಯದ ವಿಸ್ನೆಸ್‌ ಗಣಿಯಿಂದ ತಾಮ್ರವನ್ನು ಪಡೆಯಲಾಯಿತೆಂದು [[ನಾರ್ವೇ]] ದೇಶದ [[ಕಾರ್ಮೊಯ್‌]] ಪುರಸಭೆಯಲ್ಲಿನ ಸಾಂಪ್ರದಾಯಿಕ [[ವಿಸ್ನೆಸ್‌]] ನಲ್ಲಿ ಹೇಳಲಾಗಿದೆ.<ref>{{cite web|url=http://www.gonorway.no/norway/township.php?ID=7635f8113ab4aa0|accessdate=2006-05-29|title=Karmøy Kommune}} (ಪ್ರವಾಸೋದ್ಯಮ ಜಾಲತಾಣ) "ವಿಸ್ನೆಸ್‌ ಗಣಿ ಸಂಗ್ರಹಾಲಯ: 1972ರವರೆಗೆ ವಿಸ್ನೆಸ್‌ನಲ್ಲಿರುವ ತಾಮ್ರ ಗಣಿಗಳು ಕಾರ್ಯನಿರ್ವಹಿಸುತ್ತಿದ್ದವು. ನ್ಯೂಯಾರ್ಕ್‌ನಲ್ಲಿರುವ ಸ್ವಾತಂತ್ರ್ಯದ ಪ್ರತಿಮೆಗಾಗಿ ತಾಮ್ರವನ್ನು ಇಲ್ಲಿ ತೆಗೆಯಲಾಗುತ್ತಿತ್ತು."</ref><ref>{{cite web|url=http://www.copper.org/education/c-facts/c-liberty.html|title=Copper Facts|author=Copper Development Association|accessdate=2006-05-29}} U.S. ತಾಮ್ರ ಉದ್ಯಮದವೊಂದರ ಜಾಲತಾಣ. "ಸ್ವಾತಂತ್ರ್ಯದ ಪ್ರತಿಮೆಯು 179,000 ಪೌಂಡ್‌ಗಳಷ್ಟು ತಾಮ್ರವನ್ನು ಹೊಂದಿದೆ. ಈ ತಾಮ್ರದ ಮೂಲ ನಾರ್ವೇಯ ಸ್ಟಾವಂಜರ್‌ ಬಳಿ ಕಾರ್ಮೊಯ್‌ ದ್ವೀಪದಲ್ಲಿರುವ ವಿಸ್ನೆಸ್‌ ತಾಮ್ರ ಗಣಿಗಳು. ಫ್ರೆಂಚ್‌ ಕುಶಲಕರ್ಮಿಗಳು ಇದನ್ನು ಸಿದ್ಧಪಡಿಸಿದರು."</ref> ಫ್ರಾನ್ಸ್‌ ಮತ್ತು ಬೆಲ್ಜಿಯಮ್‌ ದೇಶಗಳಲ್ಲಿ ಪರಿಶುದ್ಧಗೊಳಿಸಲಾದ ಇಲ್ಲಿನ ಗಣಿಯ ಅದಿರು, ಹತ್ತೊಂಬತನೆಯ ಶತಮಾನದಲ್ಲಿ ಯುರೋಪ್ಯ ಭಾಗದಲ್ಲಿ ವಿಫುಲ ತಾಮ್ರಕ್ಕೆ ಮೂಲವಾಯಿತು. 1985ರಲ್ಲಿ ಬೆಲ್‌ ಲ್ಯಾಬ್ಸ್‌ ಪ್ರಯೋಗಾಲಯವು ಹೊಗೆಯುಗುಳುವ ಪರೀಕ್ಷಾ ತಂತ್ರ (ಎಮಿಷನ್‌ ಸ್ಪೆಕ್ಟ್ರೊಗ್ರಫಿ) ಬಳಸಿತು. ಸ್ವಾತಂತ್ರ್ಯದ ಪ್ರತಿಮೆಯಲ್ಲಿರುವ ತಾಮ್ರದ ನಮೂನೆ ಮತ್ತು ವಿಸ್ನೆಸ್‌ ಗಣಿಯ ತಾಮ್ರವನ್ನು ಹೋಲಿಕೆ ಮಾಡಿತು. ಇದರಂತೆ ಎರಡೂ ನಮೂನೆಗಳಲ್ಲಿ ಕಚ್ಚಾ ಅದಿರಿನ ಪ್ರಮಾಣವು ಒಂದೇ ತೆರನಾಗಿತ್ತು. ಆದ್ದರಿಂದ, ಸ್ವಾತಂತ್ರ್ಯದ ಪ್ರತಿಮೆಯಲ್ಲಿ ಬಳಸಿದ ತಾಮ್ರದ ಮೂಲ ನಾರ್ವೇ ಎಂದು ನಿರ್ಣಯಿಸಲಾಯಿತು. [[ಯೆಕಾಟೆರಿನ್ಬರ್ಗ್‌]] ಅಥವಾ [[ನಿಝ್ನಿ ಟಗಿಲ್‌]]ನಲ್ಲಿ ಗಣಿಯಿಂದ ತಾಮ್ರದ ಅದಿರನ್ನು ತರಲಾಗಿತ್ತು ಎಂದು ಇತರೆ ಮೂಲಗಳು ತಿಳಿಸಿವೆ.<ref>{{cite web|url=http://www.russianamericanbusiness.org/EN/web_CONTENT/articles/2005.01.20/group_05/2_articl/articl.shtml|title=Statue of Liberty Made of Russian Copper?}}</ref> ಗ್ಯಾಗಟ್‌-ಗೌತಿಯರ್‌ ಸಂಸ್ಥೆಯ ಕಾರ್ಯಾಗಾರದಲ್ಲಿ ತಾಮ್ರದ ತಗಡುಗಳನ್ನು ಸೃಷ್ಟಿಸಿ, ಪ್ಯಾರಿಸ್‌ ನಗರದ ಪಶ್ಚಿಮ ಭಾಗದ ಅಟೆಲಿಯರಸ್‌ ಮೆಸುರೊನಲ್ಲಿ ಅದಕ್ಕೆ ಆಕಾರ ನೀಡಲಾಯಿತು. ಪಿಯರ್‌-ಯೂಜೆನ್‌ ಸಿಕ್ರೆಟಾನ್‌ ತಾಮ್ರ ಖರೀದಿಗಾಗಿ ಧನಸಹಾಯ ಒದಗಿಸಿತು.
 
== ಲಿಬರ್ಟಿಯ ಶತಮಾನೋತ್ಸವ ==
{{See also|Liberty Weekend}}
[[Fileಚಿತ್ರ:Nancy Reagan reopens Statue of Liberty 1986.jpg|thumb|upright|ಪ್ರತಿಮೆಯನ್ನು ಸಾರ್ವಜನಿಕರಿಗಾಗಿ ಮುಕ್ತಗೊಳಿಸಿದ ಪ್ರಥಮ ಮಹಿಳೆ ನ್ಯಾನ್ಸಿ ರೀಗನ್‌ ]]
 
'[[ಕಾಜ್‌ ಮಾರ್ಕೆಟಿಂಗ್‌]]'ಪ್ರಚಾರ ಆಂದೋಲನದ ಅಭಿಯಾನದ ಮೊದಲ ಫಲಾನುಭವಿಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಒಂದು. 1983ರಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ, '[[ಅಮೆರಿಕನ್‌ ಎಕ್ಸ್‌ಪ್ರೆಸ್‌]] ಕಾರ್ಡ್‌ನೊಂದಿಗೆ ಮಾಡುವ ಪ್ರತಿಯೊಂದು ಖರೀದಿಗೂ, ಪ್ರತಿಮೆಯ ನವೀಕರಣಕ್ಕೆ ಒಂದು ಪೆನ್ನಿ ಸಹಾಯಧನ ನೀಡಲು' ಅಮೆರಿಕನ್‌ ಎಕ್ಸ್‌ಪ್ರೆಸ್‌ ತಿಳಿಸಿತ್ತು. ಸ್ವಾತಂತ್ರ್ಯದ ಪ್ರತಿಮೆಯ ನವೀಕರಣಾ ಯೋಜನೆಗಾಗಿ ಈ ಅಭಿಯಾನವು $1.7 ದಶಲಕ್ಷದಷ್ಟು ಮೊತ್ತ ಸಂಗ್ರಹಿಸಿತು. <ref>{{cite book | last=Daw | first=Jocelyne | title=Cause Marketing for Nonprofits: Partner for Purpose, Passion, and Profits | page=4 | date=March 2006 | publisher=John Wiley & Sons | location=Hoboken, NJ | isbn=9780471717508}}</ref> [[ಶತಮಾನೋತ್ಸವ]]ಕ್ಕಾಗಿ $62 ದಶಲಕ್ಷ ಮೊತ್ತವನ್ನೊಳಗೊಂಡ ಪ್ರತಿಮೆಯ ನವೀಕರಣಾ ಕಾರ್ಯಕ್ಕಾಗಿ, 1984ರಲ್ಲಿ ಪ್ರತಿಮೆಯನ್ನು ಪರದೆಯಿಂದ ಮುಚ್ಚಲಾಯಿತು. ಅಂದಿನ ರಾಷ್ಟ್ರಾಧ್ಯಕ್ಷ ರೊನಾಲ್ಡ್‌ ರೀಗನ್‌, ಈ ಯೋಜನೆಯ ಉಸ್ತುವಾರಿ ಮತ್ತು ಮೇಲ್ವಿಚಾರಣಾ ಆಯೋಗದ ಅಧ್ಯಕ್ಷ ಹುದ್ದೆಗೆ, ಕ್ರಿಸ್ಲರ್‌ ವಾಹನ ಸಂಸ್ಥೆಯ ಅಧ್ಯಕ್ಷ ಲೀ ಇಯಾಕೊಕಾರನ್ನು ನೇಮಿಸಿದರು. (ಆದರೆ, ಆನಂತರ, ಸ್ವಹಿತಾಸಕ್ತಿಯ ಘರ್ಷಣೆ ತಡೆಗಟ್ಟಲು ಅನಿವಾರ್ಯವಾಗಿ ಇಯಾಕೊಕಾರನ್ನು ವಜಾ ಮಾಡಲಾಯಿತು).<ref>{{cite web|url=http://query.nytimes.com/gst/fullpage.html?res=9A0DE1D61239F937A25751C0A960948260&sec=travel&pagewanted=all|title=Iacocca and Secretary of Interior Clash Over Statue Panel Ouster|date=1986-02-14|author=Robert Pear|publisher=The New York Times|accessdate=2006-06-06}} "ಗೃಹ ಕಾರ್ಯದರ್ಶಿ ಡೊನಾಲ್ಡ್‌ ಪಿ. ಹೊಡೆಲ್‌ ‌... ಬುಧವಾರದಂದು ಶ್ರೀ ಇಯಾಕೊಕಾರನ್ನು ಆಯೋಗದಿಂದ ವಜಾ ಮಾಡಿದರು. ಇದೇ ಸಮಯ ಶ್ರೀ ಇಯಾಕೊಕಾ ಪ್ರತಿಮೆ ಮತ್ತು ಎಲ್ಲಿಸ್ ಐಲೆಂಡ್‌ನ ನವೀಕರಣದಲ್ಲಿ ತೊಡಗಿದ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಇದರ ಕಾರಣ, ಯಾವುದೇ ಹಿತಾಸಕ್ತಿಯ ಘರ್ಷಣೆಗೆ ಆಸ್ಪದ ನೀಡದಿರಲು ಅವರನ್ನು ವಜಾ ಮಾಡಿದರು. ನವೀಕರಣೆಗಾಗಿ $233 ದಶಲಕ್ಷ ಮೊತ್ತದ ಹಣವನ್ನು ಈ ಸಂಸ್ಥೆ ಕ್ರೋಢೀಕರಿಸಿತ್ತು.
೨೦೭ ನೇ ಸಾಲು:
ಪ್ರತಿಮೆಯ ಒಳಭಾಗದಲ್ಲಿ ಕಬ್ಬಿಣದ ಬದಲಾಗಿ ಸ್ಟೇನ್ಲೆಸ್‌ ಸ್ಟೀಲ್‌ ಅಳವಡಿಸಿ, ಪ್ರತಿಮೆಯ ರಾಚನಿಕ ಬಲವರ್ಧನೆ ಮಾಡಲಾಯಿತು. 1980ರ ದಶಕದ ಮಧ್ಯದಲ್ಲಿ ಇನ್ನುಳಿದ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಮೂಲ ಪಂಜಿನ ಸ್ಥಾನದಲ್ಲಿ ಪ್ರತಿಕೃತಿ ಅಳವಡಿಸಲಾಯಿತು. ಮೂಲ ಕಬ್ಬಿಣ ಲೋಹದ ಮೆಟ್ಟಿಲುಗಳ ಬದಲಾಗಿ ಹೊಸ ಮೆಟ್ಟಿಲುಗಳು, ಪೀಠದೊಳಗೆ ಹೊಸ ಲಿಫ್ಟ್‌ ಮತ್ತು ಹವಾನಿಯಂತ್ರಣಾ ವ್ಯವಸ್ಥೆ ಅಳವಡಿಸಲಾಯಿತು.<ref name="popsci"></ref> 1986ರ ಜುಲೈ 5ರಂದು ಸ್ವಾತಂತ್ರ್ಯದ ಪ್ರತಿಮೆಯನ್ನು ಸಾರ್ವಜನಿಕರಿಗಾಗಿ ಮತ್ತೆ ಮುಕ್ತಗೊಳಿಸಲಾಯಿತು.
 
=== ಹೊಸ ಪಂಜು ===
[[Fileಚಿತ್ರ:NYC old torch.jpg|thumb|right|1986ರಲ್ಲಿ ಬದಲಿಸಲಾದ ಮೂಲ ಪಂಜು]]1986ರಲ್ಲಿ ಮೂಲ ಪಂಜಿನ ಸ್ಥಾನದಲ್ಲಿ ಅದರ ಪ್ರತಿಕೃತಿ ಅಳವಡಿಸಲಾಯಿತು. 1916ರಲ್ಲಿ ಬಹಳಷ್ಟು ಬದಲಾವಣೆಗಳಾದ ಕಾರಣ, ಮೂಲ ದೀವಟಿಗೆಯನ್ನು ದುರಸ್ತಿ ಮಾಡಲು ಅಸಾಧ್ಯವೆನ್ನುವ ಸ್ಥಿತಿ ತಲುಪಿತ್ತು. 1886ರ ಪಂಜು ಈಗ ಸ್ಮಾರಕಗಳ ವಸ್ತುಸಂಗ್ರಹಾಲಯದಲ್ಲಿದೆ. ಹೊಸ ಪಂಜಿನ 'ಜ್ವಾಲೆ'ಯ ಹೊರಮೈ ಸುವರ್ಣ ಲೇಪಿತವಾಗಿದೆ. ಸ್ಮಾರಕದ ಸುತ್ತಲಿನ ಕೆಳಭಾಗದ ಬೆಳಕಿನ ವ್ಯವಸ್ಥೆ ಮೂಲಕ ಈ ಪಂಜನ್ನು ಬೆಳಗಿಸಲಾಗುತ್ತದೆ.
 
== ಅಧಿಪತ್ಯ ವ್ಯಾಜ್ಯದ ಸಮಸ್ಯೆ ಪರಿಹಾರ ==
1987ರಲ್ಲಿ [[US ಪ್ರತಿನಿಧಿ]], ಡೆಮೊಕ್ರೆಟ್‌ ಪಕ್ಷದ [[ಫ್ರ್ಯಾಂಕ್‌ ಜೆ. ಗ್ವಾರಿನಿ]], ಹಾಗೂ, [[ಜರ್ಸಿ ನಗರದ ಮಹಾಪೌರ]] [[ಜೆರಾಲ್ಡ್‌‌ ಮೆಕ್ಯಾನ್‌]] ನ್ಯೂಯಾರ್ಕ್‌ ನಗರದ ವಿರುದ್ಧ ಮೊಕದ್ದಮೆ ಹೂಡಿದರು. [[ಲಿಬರ್ಟಿ ಐಲೆಂಡ್‌]] ಮೇಲಿನ ಸ್ವಾಮ್ಯವು ನ್ಯೂಜರ್ಸಿಗಿರಬೇಕು, ಏಕೆಂದರೆ, ಪ್ರತಿಮೆಯು [[ಹಡ್ಸನ್‌ ನದಿ]]ಯ ನ್ಯೂಜರ್ಸಿ ಭಾಗದಲ್ಲಿದೆ ಎಂದು ವಾದಿಸಿದ್ದರು. ಸಂಯುಕ್ತ ರಾಜ್ಯಾಡಳಿತಕ್ಕೆ ಆಧೀನವಾಗಿರುವ ದ್ವೀಪವು [[ಜರ್ಸಿ ನಗರ]]ದಿಂದ ಸುಮಾರು ಒಂದು {{convert|2000|ft|m}} ಹಾಗೂ ನ್ಯೂಯಾರ್ಕ ನಗರದಿಂದ ಎರಡು ಮೈಲ್‌ಗಳಿಗಿಂತಲೂ ಅಧಿಕ ದೂರವಿದೆ.<ref>{{cite news |first= |last= |authorlink= |coauthors= |title=New Jerseyans' Claim To Liberty Island Rejected |url=http://query.nytimes.com/gst/fullpage.html?res=9B0DE3DE1E3FF935A35753C1A961948260 |quote=The Supreme Court today refused to strip the Statue of Liberty of its status as a New Yorker. The Court, without comment, turned away a move by a two New Jerseyans to claim jurisdiction over the landmark for their state.|work=[[Associated Press]] |publisher=[[New York Times]] |date=October 6, 1987 |accessdate=2008-07-27 }}</ref> ನ್ಯಾಯಾಲಯವು ಈ ಮೊಕದ್ದಮೆಯ ಅಹವಾಲು ತೆಗೆದುಕೊಳ್ಳಲು ನಿರಾಕರಿಸಿತು. ಇದರಿಂದಾಗಿ, ನೀರಿನ ಮಟ್ಟಕ್ಕಿಂತ ಮೇಲಿರುವ ದ್ವೀಪದ ಭಾಗವು ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಪ್ರತಿಮೆಯ ಸುತ್ತಮುತ್ತಲಿನ ಮುಳುಗಡೆ ಪ್ರದೇಶದ ಮೇಲೆ [[ನದೀತೀರದ ಮೇಲಿನ ಹಕ್ಕುಗಳು]] ನ್ಯೂಜರ್ಸಿಗೆ ಸೇರಿವೆ, ಏಕೆಂದರೆ ಪ್ರತಿಮೆ ನ್ಯೂಜರ್ಸಿ ವ್ಯಾಪ್ತಿಯಲ್ಲಿದೆ. ಒಮ್ಮೆ,[[ನ್ಯೂ ನೆದರ್ಲೆಂಡ್ಸ್‌]] ಎಂಬ ಡಚ್‌ (ವಸಾಹತು) ಕಾಲೊನಿಯಲ್ಲಿ ಮ್ಯಾನ್‌ಹ್ಯಾಟನ್‌ ಮತ್ತು ನ್ಯೂಜರ್ಸಿಗೆ ಸಂಬಂಧಿಸಿದ ಕೆಲವು ವಲಯಗಳನ್ನು ಸೇರಿಸಲಾಗಿತ್ತು. ಆದರೆ, ನ್ಯೂ ನೆದರ್ಲೆಂಡ್ಸ್‌ ಎಂಬ ಡಚ್‌ ಪ್ರಾಂತ್ಯ ಸ್ವಾಧೀನಪಡಿಸಿಕೊಂಡ ಬ್ರಿಟಿಷ್‌, 1664ನಲ್ಲಿ ವಸಾಹತು ಸನ್ನದು ಹೊರಡಿಸಿದಾಗಿನಿಂದ, ನ್ಯೂಯಾರ್ಕ್‌ ಬಂದರಿನ ದ್ವೀಪಗಳು ನಗರದ ಭಾಗವಾಗಿವೆ.<ref>{{cite web|url=http://avalon.law.yale.edu/subject_menus/statech.asp#nj |title=Avalon Project - Colonial Charters, Grants and Related Documents |publisher=Avalon.law.yale.edu |date= |accessdate=2009-08-01}}</ref> ಬ್ರಿಟಿಷರ ಈ ಸ್ವಾಧೀನಕ್ಕೆ ಡಚ್ಚರು ಗಮನಾರ್ಹ ಪ್ರತಿರೋಧ ತೋರಲಿಲ್ಲ. ಬ್ರಿಟಿಷರು 1649ರಲ್ಲಿ [[ನ್ಯೂಜರ್ಸಿ ಪ್ರಾಂತ್ಯ]]ವನ್ನು ರಚಿಸಿದರು. ಅವರು ಹಡ್ಸನ್‌ ನದಿಯ ಮಧ್ಯದಲ್ಲಿ ಗಡಿ ನಿಗದಿಪಡಿಸಲು ವಿಫಲರಾದರು. ಆದರೂ, ನದಿ ನೀರನ್ನು ಪಡೆಯುವ ಸರಹದ್ದನ್ನು ಕಡಲ್ಗಾಲುವೆಯ ಮಧ್ಯಕ್ಕೆ ಸ್ಥಳಾಂತರಿಸಲಾಯಿತು.
 
ಫೆಡರಲ್‌ ಪಾರ್ಕ್‌ ಸರ್ವಿಸ್‌ ಸಂಘಟನೆ ಹೇಳುವ ಪ್ರಕಾರ, ಸ್ವಾತಂತ್ರ್ಯದ ಪ್ರತಿಮೆಯು ಲಿಬರ್ಟಿ ಐಲೆಂಡ್‌ನಲ್ಲಿದೆ. ಈ ದ್ವೀಪವು ನ್ಯಾಷನಲ್‌ ಪಾರ್ಕ್‌ ಸರ್ವಿಸ್‌(ರಾಷ್ಟ್ರೀಯ ಉದ್ಯಾನ ಸೇವಾಡಳಿತ) ಆಡಳಿತದಲ್ಲಿರುವ ಸಂಯುಕ್ತ ರಾಜ್ಯದ ಸ್ವತ್ತು. ನ್ಯೂಯಾರ್ಕ್‌ ಹಾಗೂ ನ್ಯೂಜರ್ಸಿ ರಾಜ್ಯ ಸರ್ಕಾರಗಳ ನಡುವೆ ಒಪ್ಪಂದವಾಗಿ, 1834ರಲ್ಲಿ ಕಾಂಗ್ರೆಸ್‌ ಅನುಮೋದನೆ ಪಡೆಯಿತು. ಅದರ ಪ್ರಕಾರ, ಈ ದ್ವೀಪವು ಅಧಿಕೃತವಾಗಿ ನ್ಯೂಯಾರ್ಕ್‌ ರಾಜ್ಯದ ಪ್ರಾಂತೀಯ(ಪ್ರಾಂತ್ಯ) ವ್ಯಾಪ್ತಿಯಲ್ಲಿದೆ.<ref>{{cite web | work=NPS.gov | title=Statue of Liberty National Monument - Frequently Asked Questions | url=http://www.nps.gov/stli/faqs.htm |publisher=National Park Service | accessdate=November 14, 2009}}</ref>
 
== 9/11ರ ದುರಂತದ ಪರಿಣಾಮ ==
{{Main|Aftermath of the September 11 attacks}}
[[2001ರ ಸೆಪ್ಟೆಂಬರ್‌ 11]]ರಂದು [[ಲಿಬರ್ಟಿ ದ್ವೀಪ]]ವನ್ನು ಮುಚ್ಚಲಾಯಿತು. ಇದು 2001ರ ಡಿಸೆಂಬರ್‌ ತಿಂಗಳಲ್ಲಿ ತೆರೆಯಿತು. ಸ್ಮಾರಕವನ್ನು 2004ರ ಅಗಸ್ಟ್‌ 3ರಂದು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಸ್ಮಾರಕದ ಒಳಭಾಗವು 2009ರ ಜುಲೈ 4ರಂದು ಪ್ರವೇಶಕ್ಕೆ ಸಜ್ಜುಗೊಂಡಿತು. 2001ರ ಸೆಪ್ಟೆಂಬರ್‌ 11ರಂದು ಆತಂಕವಾದಿಗಳ ಬೆದರಿಕೆಯ ಕಾರಣ ಸ್ಮಾರಕ ಪ್ರತಿಮೆಯನ್ನು ಮುಚ್ಚಲಿಲ್ಲ, ಬದಲಿಗೆ, ಹಲವು ಬೆಂಕಿ ಪ್ರಕೋಪ ನಿಯಂತ್ರಣಾ ನಿಯಮಗಳ ಉಲ್ಲಂಘನೆ ಹಾಗು ಅಸಮರ್ಪಕವಾಗಿ ತೆರುವುಗೊಳಿಸುವ ವಿಧಾನಗಳು ಮುಖ್ಯ ಕಾರಣ ಎಂದು ನ್ಯಾಷನಲ್‌ ಪಾರ್ಕ್‌ ಸರ್ವಿಸ್‌ ಹೇಳಿಕೊಂಡಿದೆ.
೨೨೯ ನೇ ಸಾಲು:
ಪಂಜನ್ನು ಹೊರತುಪಡಿಸಿ, ಪ್ರತಿಮೆ, ವಸ್ತುಸಂಗ್ರಹಾಲಯ ಹಾಗೂ ಹತ್ತು ಮಹಡಿಯ ಪೀಠವನ್ನು ಸಂದರ್ಶನಕ್ಕೆ ತೆರೆದಿಡಲಾಗಿದೆ. ಆದರೆ ಭೇಟಿ ನೀಡುವವರು, ಮುಂಚಿತವಾಗಿ ತಿಳಿಸಿ ಕಾದಿರಿಸಿಕೊಂಡು, ದೋಣಿಯನ್ನು ಏರುವಾಗ 'ಸ್ಮಾರಕಕ್ಕೆ ಪ್ರವೇಶಾನುಮತಿ ಪಾಸ್‌' ಪಡೆಯತಕ್ಕದ್ದು. ಲಿಬರ್ಟಿ ಐಲೆಂಡ್‌ ಮತ್ತು ಲಿಬರ್ಟಿ ಪ್ರತಿಮೆಗೆ ಭೇಟಿ ನೀಡುವವರು, [[ವಿಮಾನ ನಿಲ್ದಾಣ]]ದಲ್ಲಿನಂತೆಯೇ ಇಲ್ಲಿಯೂ ಸಹ ವೈಯಕ್ತಿಕ ತಪಾಸಣೆಗೊಳಗಾಗಬೇಕಾಗುತ್ತದೆ. ಸಂದರ್ಶಕರು ಇಲ್ಲಿಯೂ ಹಲವು ಭದ್ರತೆಯ ನಿಬಂಧನೆಗೊಳಪಟ್ಟಿರುತ್ತಾರೆ. ಪ್ರತಿದಿನ ಗರಿಷ್ಠ ಪಕ್ಷ 3,000 ಪಾಸುಗಳು ಲಭ್ಯವಿರುತ್ತವೆ. (ದಿನವೂ ಒಟ್ಟು 15,000 ಜನರು ದ್ವೀಪಕ್ಕೆ ಭೇಟಿ ನೀಡುತ್ತಾರೆ) ಪಂಜಿನತ್ತ ಸಾಗುವ ಏಣಿಯು 1916 ರಿಂದಲೂ ಮುಚ್ಚಿದೆ.
 
== ನೆಗೆತಗಳು ==
1912ರ ಫೆಬ್ರವರಿ 2ರಂದು ಮಧ್ಯಾಹ್ನ 2.45 ಗಂಟೆಗೆ [[ಗೋಪುರಾರೋಹಿ]] ಫ್ರೆಡ್ರಿಕ್‌ ಆರ್‌. ಲಾ ಪಂಜಿನ ಸುತ್ತ ಇರುವ ವೀಕ್ಷಣಾ ನೆಲೆಯಿಂದ [[ಪ್ಯಾರಷೂಟ್‌ ಜಿಗಿತ]]ದಲ್ಲಿ ಸಫಲನಾದ. ಅ ದ್ವೀಪದ ಆಡಳಿತಾಧಿಕಾರಿ ಭೂಸೇನಾ ಕ್ಯಾಪ್ಟನ್‌ನ ಅನುಮತಿ ಪಡೆದು ಫ್ರೆಡ್ರಿಕ್‌ ಈ ಸಾಹಸ ಮಾಡಿದ. 'ಆತ ಎಪ್ಪತ್ತೈದು ಅಡಿ [23 ಮೀ.] ರಭಸವಾಗಿ ಅಪ್ಪಳಿಸುವುದರಲ್ಲಿದ್ದ, ಪ್ಯಾರಷೂಟ್‌ ತೆರೆಯಲಿಲ್ಲ; ಕೈಕೊಟ್ಟಿತ್ತು ನಂತರ ಆತ ಸುಲಲಿತವಾಗಿ ನೆಲಕ್ಕಿಳಿದು, ಕುಂಟುತ್ತಾ ಹೋದ.' ಎಂದು ''[[ನ್ಯೂಯಾರ್ಕ್‌ ಟೈಮ್ಸ್‌]]'' ವರದಿ ಮಾಡಿತು.<ref>"ಸ್ವಾತಂತ್ರ್ಯದ ಪ್ರತಿಮೆಯಿಂದ ಪ್ಯಾರಷೂಟ್‌ ಬಳಸಿ ಜಿಗಿಯುವಿಕೆ; ಮೊದಲಿಗೆ ಸಿಂಗರ್‌ ಕಟ್ಟಡದಿಂದ ಜಿಗಿಯಲು ಸ್ಟೀಪಲ್‌ಜ್ಯಾಕ್‌ ಯೋಚಿಸಿದ್ದ. ತನ್ನ ತೋಳುಗಳನ್ನು ಬಳಸಿ, (ಇಳಿಯುವ ಹಾದಿಯನ್ನು ನಿರ್ದೇಶಿಸಿ) ನೀರಿನಿಂದ 30 ಅಡಿ ಎತ್ತರದಲ್ಲಿರುವ ಕಲ್ಲಿನ ಗೋಡೆಯ ಮೇಲೆ ಸುರಕ್ಷಿತವಾಗಿ ಇಳಿದ - ಆತನು ಇದರ ಬಗ್ಗೆ ಮಾತನಾಡಲಾರ." ದಿ ನ್ಯೂಯಾರ್ಕ್‌ ಟೈಮ್ಸ್‌, ಫೆಬ್ರುವರಿ 3, 1912, ಪುಟ. 4</ref>
 
ಮೊದಲ ಸಾವು 1929ರ ಮೇ 13ರಂದು ಸಂಭವಿಸಿತು. 'ರಾಲ್ಫ್‌ ಗ್ಲೀಸನ್‌ ಎಂದು ಗುರುತಿಸಲಾದ ವ್ಯಕ್ತಿಯೊಬ್ಬನು ಕಿರೀಟದ ಕಿಟಕಿಯೊಂದರಿಂದ ನುಸುಳಿ, ವಾಪಸಾಗುವಂತೆ, ಮುಂದಕ್ಕೆ ಜಾರಿ, ಪ್ರತಿಮೆಯ ಎದೆಭಾಗಕ್ಕೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದ' ಎಂದು '''ಟೈಮ್ಸ್'' ‌' ವರದಿ ಮಾಡಿತು. ಪ್ರತಿಮೆ ತಳಭಾಗದ ಬಳಿ ಇರುವ ಹುಲ್ಲುಹಾಸಿನ ತುಣುಕೊಂದರ ಮೇಲೆ ಬಿದ್ದು ರಾಲ್ಫ್‌ ಗ್ಲೀಸನ್‌ ಮೃತಪಟ್ಟ. ಇದೇ ವೇಳೆಗೆ ಕೆಲವೇ ಅಡಿಗಳ ಅಂತರದಲ್ಲಿ ಕಾರ್ಮಿಕನೊಬ್ಬ ಹುಲ್ಲು ಕಟಾವು ಮಾಡುವುದರಲ್ಲಿ ಮಗ್ನನಾಗಿದ್ದ.<ref>"200 ಅಡಿ ಎತ್ತರದ ಸ್ವಾತಂತ್ರ್ಯದ ಪ್ರತಿಮೆ ಕಿರೀಟದಿಂದ ಜಿಗಿದ ಯುವಕ, ಸ್ಥಳದಲ್ಲಿನ ಮೊದಲ ಆತ್ಮಹತ್ಯೆ." ದಿ ನ್ಯೂಯಾರ್ಕ್‌ ಟೈಮ್ಸ್‌, ಮೇ 14, 1929, ಪುಟ. 1</ref> 2001ರ ಆಗಸ್ಟ್‌ 23ರಂದು, [[ಪ್ಯಾರಾಸೇಲ್‌]] ಮೂಲಕ ಪ್ರತಿಮೆಯ ತುದಿಗೆ ಬಂದ ಫ್ರೆಂಚ್‌ ಸಾಹಸಕಾರ [[ತಿಯರಿ ಡೆವೊ]], ಅಲ್ಲಿಂದ [[ಬಾಂಗೀಜಂಪ್‌]]ಗೆ ಯತ್ನಿಸಿ ಪ್ರತಿಮೆಯ ಪಂಜಿಗೆ ಸಿಕ್ಕಿ ನೇತಾಡುತ್ತಿದ್ದ. ಅವನಿಗೆ ಯಾವುದೇ ಗಾಯಗಳಾಗಲಿಲ್ಲ. ಅತಿಕ್ರಮಣ ಪ್ರವೇಶವೂ ಸೇರಿ ನಾಲ್ಕು [[ದೋಷಾರೋಪ]]ಗಳನ್ನು ಅವನ ಮೇಲೆ ಹೊರೆಸಲಾಯಿತು.<ref>{{cite web|author=Phil Hirschkorn and Laura Dolan|CNN New York Bureau |url=http://archives.cnn.com/2001/US/08/23/statue.parasail/ |title=CNN.com - Frenchman who took liberties with the Lady charged - August 24, 2001 |publisher=Archives.cnn.com |date=2001-08-24 |accessdate=2009-08-01}}</ref>
 
== ಕೆತ್ತನೆ ಬರಹಗಳು ==
ಪೀಠದ ಎರಡನೆಯ ಮಹಡಿಯಲ್ಲಿರುವ ಕಂಚಿನ ಫಲಕದಲ್ಲಿ, [[ಎಮ್ಮಾ ಲಾಝಾರಸ್‌]] ರಚಿಸಿದ '[[ದಿ ನ್ಯೂ ಕಾಲೊಸಸ್]]‌' ಎಂಬ ಕಾವ್ಯದ [[ಚತುರ್ದಶಪದಿ]]ಯನ್ನು ಕೆತ್ತಲಾಗಿದೆ. ಸಂಪಾದಕೀಯ ವ್ಯಂಗ್ಯಚಿತ್ರಗಳಲ್ಲಿ ತೋರಿಸಲಾಗಿದ್ದರೂ, ಇದನ್ನು ಪೀಠದ ಹೊರಭಾಗದಲ್ಲಿ ಕೆತ್ತನೆ ಮಾಡಿಯೇ ಇಲ್ಲ.<ref>ಉ.ದಾ. {{cite web|url=http://www.freedaily.com/cartoons/000606statuecartoon.html|date=2000-06-02|accessdate=2006-05-28|author=Barry Shelton|title=New Statue of Liberty}}{{cite web|url=http://www.freedaily.com/cartoons/000606statuecartoon.html|date=2000-06-02|accessdate=2006-05-28|author=Barry Shelton|title=New Statue of Liberty}}</ref>
 
೨೫೬ ನೇ ಸಾಲು:
ಮೊದಲ ಎರಡು ಸಾಲುಗಳು ಪುರಾತನ '[[ಕಾಲೊಸಸ್‌ ಆಫ್‌ ರೋಡ್ಸ್]]‌'ನ್ನು ಉಲ್ಲೇಖಿಸುತ್ತವೆ. ಪೀಠದಲ್ಲಿರುವ ಕಂಚಿನ ಫಲಕದಲ್ಲಿ ಅಕ್ಷರದೋಷವಿದೆ: 'ಕೀಪ್‌, ಏಂಷಿಯೆಂಟ್‌ ಲ್ಯಾಂಡ್ಸ್‌' ಸಾಲಿನಲ್ಲಿ ಅಲ್ಪವಿರಾಮವು ನಾಪತ್ತೆಯಾಗಿದೆ. ಹಾಗಾಗಿ, ಆ ವಾಕ್ಯವು, "'ಕೀಪ್‌ ಏಂಷಿಯೆಂಟ್‌ ಲ್ಯಾಂಡ್ಸ್‌, ಯಾವ್ರ್‌ ಸ್ಟೊರೀಡ್‌ ಪಾಂಪ್‌!' ಕ್ರೈಸ್‌ ಷಿ" ಎಂದು ಅರ್ಥವನ್ನು ಗಮನಾರ್ಹವಾಗಿ ಬದಲಿಸಿಬಿಡುತ್ತದೆ. 'ಮದರ್‌ ಆಫ್‌ ಎಕ್ಸೈಲ್ಸ್‌' ಎಂಬುದನ್ನು ಪ್ರತಿಮೆಯ ಹೆಸರಾಗಿ ಆಯ್ದುಕೊಳ್ಳಲಾಗಲಿಲ್ಲ.
 
== ಪ್ರತಿಕೃತಿಗಳು ಮತ್ತು ಮೂಲ ಕಾರ್ಯಗಳು ==
[[Fileಚಿತ್ರ:paris.seine.liberty.500pix.jpg|upright|thumb|ಫ್ರಾನ್ಸ್‌ ರಾಜಧಾನಿ ಪ್ಯಾರಿಸ್‌ನಲ್ಲಿ ಸೀನ್‌ ನದಿಯ ದಂಡೆಯಲ್ಲಿರುವ ಫ್ರೆಂಚ್‌ ಸ್ವಾತಂತ್ರ್ಯ ಪ್ರತಿಮೆ. ಇದನ್ನು 1889ರಲ್ಲಿ ನಗರಕ್ಕೆ ಪ್ರದಾನ ಮಾಡಲಾಯಿತು. ಇದು ನೃಋತ್ಯ ದಿಕ್ಕಿಗೆ ಮುಖಮಾಡಿದೆ.]]
{{Main|Replicas of the Statue of Liberty}}
ಇದೇ ರೀತಿ ನೂರಾರು ಸ್ವಾತಂತ್ರ್ಯದ ಪ್ರತಿಮೆಗಳು ವಿಶ್ವಾದ್ಯಂತ ಸ್ಥಾಪಿತವಾದವು. 1950ರಲ್ಲಿ [[ಬಾಯ್‌ ಸ್ಕೌಟ್ಸ್‌ ಆಫ್‌ ಅಮೆರಿಕಾ]] ಮಿಸ್ಸೂರಿಯ ಕೊಲಂಬಿಯಿಯಾದಲ್ಲಿರುವ ಜೆಂಟ್ರಿ ಕಟ್ಟಡ ಆವರಣದಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಕಿರು-ಪ್ರತಿಕೃತಿಯನ್ನು ಸ್ಥಾಪಿಸಿತು. ಸೆವೆನ್ತ್‌ ಅಂಡ್‌ ಬ್ರಾಡ್ವೇದ ಪಾರ್ಕ್ಸ್ ಅಂಡ್‌ ರಿಕ್ರಿಯೇಷನ್‌ ಅಡ್ಮಿನಿಸ್ಟ್ರೇಷನ್‌ ಆಫೀಸಸ್‌ನಲ್ಲಿರುವ ಪ್ರತಿಮೆಯ ಫಲಕವು, 'ಎಂದೆಂದಿಗೂ ಉಳಿಯುವ ಸ್ವಾಮಿನಿಷ್ಠೆ'ಯ ವಾಗ್ದಾನದ ಪ್ರತೀಕವಾಗಿದೆ. ಈ ಸ್ಥಳೀಯ ಯೋಜನೆಯು, 'ಸ್ಟ್ರೆಂಗ್ತೆನ್‌ ದಿ ಆರ್ಮ್‌ ಆಫ್‌ ಲಿಬರ್ಟಿ' ಎಂಬ ತತ್ವವನ್ನು ಆಯ್ದುಕೊಂಡ ಸ್ಕೌಟ್‌ಗಳ 40ನೆಯ ರಾಷ್ಟ್ರೀಯ ವಾರ್ಷಿಕೋತ್ಸವದ ಅಂಗವಾಗಿತ್ತು. ಇದರ ಫಲವಾಗಿ ರಾಷ್ಟ್ರಾದ್ಯಂತ ಸುಮಾರು 200ಕ್ಕೂ ಹೆಚ್ಚು ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲಾಯಿತು.<ref>{{cite web|url=http://www.visitcolumbiamo.com/web/popup/description.php?id=257 |title=Description |publisher=Visitcolumbiamo.com |date= |accessdate=2009-08-01}}</ref>
೨೬೩ ನೇ ಸಾಲು:
ಪೆನ್ಸಿಲ್ವಾನಿಯಾದ ಹ್ಯಾರಿಸ್ಬರ್ಗ್‌ ಬಳಿ ಸಸ್ಕ್ಯುಹ್ಯಾನಾ ನದಿಯ ಮಧ್ಯದಲ್ಲೂ ಒಂದು ಪ್ರತಿಕೃತಿಯಿದೆ. ನದಿಯನ್ನು ದಾಟಿ ಹಾದುಹೋಗುವಾಗ US-322 ಪೂರ್ವ ಮತ್ತು ಪಶ್ಚಿಮದಿಂದ ನೋಡಿದಲ್ಲಿ ಪ್ರತಿಮೆಯು ಬಹುಶಃ ಶ್ವೇತ ವರ್ಣದ್ದಾಗಿ ಕಂಡುಬರುತ್ತದೆ. ಮಿಸ್ಸೂರಿಯ ಕೇಪ್‌ ಜಿರಾರ್ಡೂನಲ್ಲಿರುವ ಪ್ರತಿಕೃತಿಯು ಕ್ಯಾಪಹಾ ಉದ್ಯಾನದ ಪ್ರವೇಶದ್ವಾರದಲ್ಲಿದೆ.
 
[[Fileಚಿತ್ರ:Odaiba Statue of Liberty.jpg|thumb|left|ಟೊಕಿಯೊ ಕೊಲ್ಲಿಯ ರೇನ್‌ಬೊ ಬ್ರಿಡ್ಜ್‌ಗಿಂತಲು ಮೇಲ್ಮಟ್ಟದಲ್ಲಿರುವ ಸ್ವಾತಂತ್ರ್ಯದ ಪ್ರತಿಮೆ.]]
ಪ್ಯಾರಿಸ್‌ನಲ್ಲಿ ಇದರ 'ಸೋದರಿ ಪ್ರತಿಮೆ' ಹಾಗೂ ಫ್ರಾನ್ಸ್‌ನ ಇತರೆಡೆ ಹಲವು ಪ್ರತಿಮೆಗಳಿವೆ. ಇವುಗಳ ಪೈಕಿ ಒಂದನ್ನು [[ಬಾರ್ತೊಲ್ಡಿ]] ಮರಣದ ನೂರನೆಯ ವರ್ಷದ ಸ್ಮರಣಾರ್ಥ, ಆತನ ಹುಟ್ಟೂರು [[ಕೊಲ್ಮರ್‌]]ನಲ್ಲಿ 2004ರಲ್ಲಿ ಸ್ಥಾಪಿಸಲಾಯಿತು. ಪ್ರತಿಮೆಗಳು ಆಸ್ಟ್ರಿಯಾ, ಜರ್ಮನಿ, ಇಟಲಿ, ಜಪಾನ್‌, ಚೀನಾ, ಬ್ರೆಜಿಲ್‌ ಮತ್ತು ವಿಯಟ್ನಾಮ್‌ ದೇಶಗಳಲ್ಲಿವೆ. ಫ್ರೆಂಚ್‌ ರು ಆಳ್ವಕೆಯಲ್ಲಿದ್ದಾಗ, ಪ್ರತಿಮೆಯು ಹ್ಯಾನೊಯಿಯಲ್ಲಿತ್ತು. ಧೀಮ್‌ ಪಾರ್ಕ್‌ ಮತ್ತು ರೆಸಾರ್ಟ್‌ಗಳಲ್ಲಿ ಸ್ವಾತಂತ್ರ್ಯ ಪ್ರತಿಮೆಯ ಪ್ರತಿಕೃತಿಗಳಿವೆ. ಲಾಸ್‌ ವೆಗಾಸ್‌ನಲ್ಲಿ [[ಸ್ಟ್ರಿಪ್‌ ನದಿ]] ದಂಡೆಯಲ್ಲಿರುವ [[ನ್ಯೂಯಾರ್ಕ್‌-ನ್ಯೂಯಾರ್ಕ್‌ ಹೊಟೆಲ್‌ ಅಂಡ್ ಕ್ಯಾಸಿನೊ]]ದಲ್ಲಿ ಪ್ರತಿಮೆಯ ಪ್ರತಿಕೃತಿಯಿದೆ. ದೇಶಭಕ್ತ ಉದಾರಿಗಳು U.S. ಸಮುದಾಯಗಳಲ್ಲಿ ಸ್ಥಾಪಿಸಿದ ಪ್ರತಿಕೃತಿಗಳೂ ಸೇರಿ ವಾಣಿಜ್ಯ ಜಾಹೀರಾತಿನ ಮೂಲಕ ಪ್ರತಿಕೃತಿಗಳನ್ನು ರಚಿಸಲಾಗಿವೆ. ಸ್ಥಳೀಯ ಸಮಯದಾಯಗಳಿಗೆ ಬಾಯ್‌ ಸ್ಕೌಟ್‌ ಪಡೆಯ ಸದಸ್ಯರು ದೇಣಿಗೆ ನೀಡಿದ ಇನ್ನೂರು ಪ್ರತಿಕೃತಿಗಳೂ ಸಹ ಇದರಲ್ಲಿ ಸೇರಿವೆ. [[1989ರ ಟಯನಾನ್ಮೆನ್‌ ಸ್ಕ್ವಯರ್ ಪ್ರತಿಭಟನೆ]]ಯ ಸಂದರ್ಭದಲ್ಲಿ, ಬೀಜಿಂಗ್‌ನಲ್ಲಿ ಚಳವಳಿ ನಿರತ ಚೀನೀ ವಿದ್ಯಾರ್ಥಿಗಳು '[[ಗಾಡೆಸ್‌ ಆಫ್‌ ಡೆಮಾಕ್ರೆಸಿ]]' ಎಂಬ ಹತ್ತು-ಮೀಟರ್‌ ಎತ್ತರದ ಪ್ರತಿಮೆಯನ್ನು ನಿರ್ಮಿಸಿದರು. ಆದರೆ, ''ಅಮೆರಿಕನ್‌-ಪರ' ಎಂಬ ಅಭಿಪ್ರಾಯ ತಪ್ಪಿಸಲು ಪ್ರತಿಮೆಯನ್ನು ಉದ್ದೇಶಪೂರ್ವಕವಾಗಿಯೇ ಸ್ವಾತಂತ್ರ್ಯ ಪ್ರತಿಮೆಗಿಂತ ಭಿನ್ನವಾಗಿರಿಸಿದ್ದೆ' ಎಂದು ಇದರ ಶಿಲ್ಪಿ ಸಾವೊ ಸಿಂಗ್‌-ಯುವಾನ್‌ ಹೇಳಿದ್ದ.<ref name="goddess">ಸಾವೊ ಸಿಂಗ್‌-ಯುವಾನ್‌. "ದಿ ಬರ್ತ್‌ ಆಫ್‌ ದಿ ಗಾಡೆಸ್‌ ಆಫ್‌ ಡೆಮೊಕ್ರೆಸಿ." ಇನ್‌ ಪಾಪ್ಯುಲರ್‌ ಪ್ರೊಟೆಸ್ಟ್‌ ಅಂಡ್‌ ಪೊಲಿಟಿಕಲ್‌ ಕಲ್ಚರ್‌ ಇನ್‌ ಮಾಡರ್ನ್‌ ಚೈನಾ. ಸಂಪಾದಕರು: ಜೆಫ್ರಿ ಎನ್‌. ವಸರ್‌ಸ್ಟ್ರಾಮ್‌ ಮತ್ತು ಎಲಿಜಬೆತ್‌ ಜೆ. ಪೆರಿ, 140-147. ಬೌಲ್ಡರ್‌, ಕೊಲ್‌.: ವೆಸ್ಟ್‌ವ್ಯೂ ಪ್ರೆಸ್‌, 1994.</ref> ಇದೇ ಸಮಯದಲ್ಲಿ, ಈ ಪ್ರತಿಮೆಯ ಪ್ರತಿಕೃತಿಯನ್ನು ರಚಿಸಿ [[ವಾಷಿಂಗ್ಟನ್‌ ಡಿ.ಸಿ.]]ಯ [[ಕನೆಕ್ಟಿಕಟ್‌ ಅವೆನ್ಯೂ]]ದಲ್ಲಿ ಚೀನೀ ದೂತಾವಾಸದ ಎದುರಿಗಿರುವ ಪುಟ್ಟ ಉದ್ಯಾನವನದಲ್ಲಿ ಪ್ರದರ್ಶಿಸಲಾಯಿತು.
 
'[[ಗ್ಲಾಸ್ಗೋ ಸಿಟಿ ಚೇಂಬರ್ಸ್‌]]' ಜ್ಯುಬಿಲೀ ಪೆಡಿಮೆಂಟ್‌ (ಮನೆಯ ಮುಂದಿನ ತ್ರಿಕೋನೀಯ ಕಮಾನು), ಅದರ ನಿಜವಾದ ಅಗ್ರಗಣ್ಯ ಸಮೂಹವನ್ನು ಸಂಕೇತಿಸುತ್ತದೆ. ಐಶ್ವರ್ಯ ಮತ್ತು ಗೌರವ; ಹಾಗೂ, ಕಟ್ಟಡದ ಗೋಪುರದ ಮೇಲಿರುವ ಪ್ರತಿಮೆಗಳನ್ನು ನಾಲ್ಕು ಋತುಗಳ ಪ್ರತೀಕವನ್ನಾಗಿ ನಿರ್ಮಿಸುವುದು ಶಿಲ್ಪಿ ಜೇಮ್ಸ್‌ ಅಲೆಕ್ಸಾಂಡರ್‌ ಎವಿಂಗ್ಸ್‌ನ ಅತಿ ಪ್ರತಿಷ್ಠಿತ ಕಾರ್ಯವಾಗಿತ್ತು. ಫಿಗರ್‌ ಆಫ್‌ ಟ್ರೂತ್‌ ಎಂಬುದು ಗ್ಲಾಸ್ಗೋದ ಸ್ವಾತಂತ್ರ್ಯದ ಪ್ರತಿಮೆಯೆಂದು ಪರಿಗಣಿಸಲಾಗಿದೆ. ಏಕೆಂದರೆ, ಈ ಪ್ರತಿಮೆಯು ನ್ಯೂಯಾರ್ಕ್‌ನಲ್ಲಿರುವ, ಬೃಹದಾಕಾರದ ಮೂಲ ಪ್ರತಿಮೆಯನ್ನು ಹೋಲುತ್ತದೆ.
 
== ಜನಪ್ರಿಯ ಸಂಸ್ಕೃತಿಯಲ್ಲಿ ==
{{Main|The Statue of Liberty in popular culture}}
[[Fileಚಿತ್ರ:LineartPresRev.png|right|thumb|ಅಧ್ಯಕ್ಷೀಯ ಎಲ್ಲಾ $1 ನಾಣ್ಯಗಳ ಹಿಂಬದಿಯಲ್ಲೂ ಸ್ವಾತಂತ್ರ್ಯದ ಪ್ರತಿಮೆಯ ಮುದ್ರೆಯಿದೆ.]]
 
ಸ್ವಾತಂತ್ರ್ಯದ ಪ್ರತಿಮೆಯು ಜನಪ್ರಿಯತೆಯ ದ್ಯೋತಕವಾಗಿ ಎಲ್ಲೆಡೆಯೂ ತನ್ನ ಮುದ್ರೆ ಒತ್ತಿ ಪ್ರತಿಬಿಂಬವಾಯಿತು. ಹಲವು ಚಿತ್ರಗಳು, ದೊಡ್ಡ ಮುದ್ರಿತ ಭಿತ್ತಿ ಚಿತ್ರಗಳು,ಛಾಯಾ ಚಿತ್ರಗಳು (ಪೋಸ್ಟರ್‌ಗಳು), ಚಲನಚಿತ್ರಗಳು ಮತ್ತು ಪುಸ್ತಕಗಳಲ್ಲಿ ಪ್ರತಿಮೆ ಕಾಣಿಸಿಕೊಂಡಿತು. 1911ರಲ್ಲಿ ಒ'ಹೆನ್ರಿಯವರ ಕಥೆಯು, 'ಶ್ರೀಮತಿ ಲಿಬರ್ಟಿ' ಹಾಗೂ ಇನ್ನೊಂದು ಪ್ರತಿಮೆಯ ನಡುವಿನ ಒಂದು ಕಲ್ಪನಾ ಮಗ್ನ ಸಂವೇದನೆಯನ್ನು ತಿಳಿಸುತ್ತದೆ.<ref>ಹೆನ್ರಿ, ಒ., ''ಸಿಕ್ಸಸ್‌ ಅಂಡ್‌ ಸೆವೆನ್ಸ್‌,'' "ದಿ ಲೇಡಿ ಹೈಯರ್‌ ಅಪ್‌." [http://www.gutenberg.org/files/2851/2851-h/2851-h.htm ಪ್ರಾಜೆಕ್ಟ್‌ ಗುಟೆನ್ಬರ್ಗ್‌ ಟೆಕ್ಸ್ಟ್‌]</ref> ಅದು 1918ರ ಲಿಬರ್ಟಿ ಲೋನ್‌ ಮುದ್ರಿತ ಬೃಹತ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿತು. 1940 ಹಾಗೂ 1950ರ ದಶಕಗಳಲ್ಲಿನ, ವೈಜ್ಞಾನಿಕ ಕಾಲ್ಪನಿಕ ಕಥಾ ಸಂಚಿಕೆಗಳಲ್ಲಿ ಲೇಡಿ ಲಿಬರ್ಟಿ ಪುರಾತನ ಕಾಲದ ಅವಶೇಷಗಳಿಂದ ಸುತ್ತುವರೆದಂತೆ ಚಿತ್ರಿಸಲಾಗಿತ್ತು. ಸುಮಾರು ಚಲನಚಿತ್ರಗಳಲ್ಲಿಯೂ ಸಹ ಈ ರೀತಿ ನಿರೂಪಣೆ ಕಂಡು ಬಂದಿದೆ. 1942ರಲ್ಲಿ ಬಿಡುಗಡೆಯಾದ [[ಆಲ್‌ಫ್ರೆಡ್‌ ಹಿಚ್‌ಕಾಕ್‌]]ರ ಚಲನಚಿತ್ರ [[ಸಬೊಟ್ಯೂರ್‌]]ನಲ್ಲಿ ಚಲನಚಿತ್ರದ ಅಂತಿಮ ಕ್ಲೈಮಾಕ್ಸ್ ದೃಶ್ಯಗಳಲ್ಲಿ, ಪ್ರತಿಮೆಯ ಬಳಿ ಇದನ್ನೂ ಒಂದು ಸನ್ನಿವೇಶವನ್ನಾಗಿಸಲಾಗಿತ್ತು. 1968ರ '''[[ಪ್ಲ್ಯಾನೆಟ್‌ ಆಫ್‌ ದಿ ಏಪ್ಸ್]]'' ‌'ನ ಅಂತ್ಯ ಭಾಗದಲ್ಲಿ ಮರಳಿನಲ್ಲಿ ಅರ್ಧ ಹೂತುಹೋಗಿರುವ ಪ್ರತಿಮೆಯು ಅಚ್ಚರಿಗೊಳಿಸುವ ಸಂಗತಿಯನ್ನು ಹೊರಗೆಡಹುತ್ತದೆ. 1989ರಲ್ಲಿ ತೆರೆಕಂಡ ''[[ಘೋಸ್ಟ್‌ಬಸ್ಟರ್ಸ್‌ II]]'' ಚಿತ್ರದಲ್ಲಿ, ನ್ಯೂಯಾರ್ಕಿಗರ ಹರ್ಷೋದ್ಗಾರಗಳ ನಡುವೆ, ಮಹಾ ಶಕ್ತಿಯ ಪ್ರತೀಕವಾಗಿ ಖಳನಾಯಕನನ್ನು ಸೋಲಿಸಲು, ಪ್ರತಿಮೆಯು ಲಿಬರ್ಟಿ ಐಲೆಂಡ್‌ನಿಂದ ಮ್ಯಾನ್‌ಹ್ಯಾಟನ್‌ ವರೆಗೆ ನಡೆದು ಹೋಗುತ್ತದೆ. ಮೊದಲ ''[[X-ಮೆನ್‌]]'' ಚಲನಚಿತ್ರದ ಅಂತಿಮ(ಕ್ಲೈಮಾಕ್ಸ್ ಗಾಗಿ) ದೃಶ್ಯಕ್ಕಾಗಿ ಇದು ಚಿತ್ರೀಕರಣದ ಸನ್ನಿವೇಶವಾಗಿತ್ತು. ''[[ಇಂಡಿಪೆಂಡೆನ್ಸ್‌ ಡೇ]]'' ಚಲನಚಿತ್ರದಲ್ಲಿ, ಭೂಮ್ಯತೀತ, ಅನ್ಯಗ್ರಹಗಳ ಜೀವಿಗಳಿಂದ ಪ್ರಥಮ ದಾಳಿಗೊಳಗಾದ ಪ್ರತಿಮೆಯು ಮುರಿದು ನೆಲಕ್ಕುರುಳಿರುವ ದೃಶ್ಯವಿದೆ.
೨೮೦ ನೇ ಸಾಲು:
1982ರಲ್ಲಿ ಜೆಸಿಕಾ ಸ್ಕಿನರ್‌, ಪ್ರತಿಮೆಯ ಒಳಾಂಗಣದಲ್ಲಿ ಜನಿಸಿದಳು. ಮೆಟ್ಟಿಲು ಏರುವಾಗ ಆಕೆಯ ತಾಯಿ ಹೆರಿಗೆಬೇನೆ ಅನುಭವಿಸಿ, ನೆಲ ತಲುಪುವ ಮುಂಚೆಯೇ ಮಗುವಿಗೆ ಜನ್ಮವಿತ್ತಳು.<ref>ಲೈವ್ ವಿತ್‌ ರೆಜಿಸ್‌ ಅಂಡ್‌ ಕೆಲ್ಲಿ, ಫೆ. 11, 2009 ಸೆಗ್ಮೆಂಟ್‌ ಟೈಟ್ಲ್‌ಡ್‌ 'ಫನ್‌ ಫ್ಯಾಕ್ಟ್ಸ್‌.'</ref>
 
== ಇದನ್ನೂ ನೋಡಿರಿ ==
<div>
 
* [[ಕೊಲಂಬಿಯಾ ಪಿಕ್ಚರ್ಸ್‌ ಲಾಂಛನ]]
* [[ಎಲ್ಲಿಸ್‌ ಐಲೆಂಡ್‌]]
* [[ಫ್ರಾಂಕೊ-ಅಮೆರಿಕನ್‌ ಸಂಬಂಧಗಳು]]
* [[ಪ್ರಜಾಪ್ರಭುತ್ವದ ದೇವಿ]]
* [[ದಿ ಮದರ್ಲೆಂಡ್‌ ಕಾಲ್ಸ್‌]]
* [[ಲಿಬರ್ಟಾಸ್‌]]
* [[ಲಿಬರ್ಟಿ ಐಲೆಂಡ್‌]]
* [[ಪ್ರತಿಮೆಗಳ ಪಟ್ಟಿ]]
* [[ಎತ್ತರದ ಅನುಸಾರವಾಗಿ ಪ್ರತಿಮೆಗಳ ಪಟ್ಟಿ]]
* [[ಮೇರಿಯಾನ್‌]]
* [[ಪ್ಲೇಸ್‌ ಡೆಸ್‌ ಎಟಾಟ್ಸ್‌-ಯುನಿಸ್‌]]
* [[ನ್ಯೂಯಾರ್ಕ್‌ ನಗರದಲ್ಲಿರುವ ಪ್ರತಿಮೆಗಳು ಮತ್ತು ಶಿಲ್ಪಾಕಲಾಕೃತಿಗಳು]]
* [[ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ಪ್ಲೇ]], [[ಅಮೆರಿಕನ್‌ ಫುಟ್ಬಾಲ್‌]]ನಲ್ಲಿ ಒಂದು [[ಚಾತುರ್ಯದ ಆಟ]]
* [[ಸ್ಟ್ಯಾಚ್ಯೂ ಆಫ್‌ ರೆಸ್ಪಾನ್ಸಿಬಿಲಿಟಿ]]
</div>
 
೩೦೯ ನೇ ಸಾಲು:
* ವಿಡಾಲ್‌, ಪಿಯರ್‌. ''ಫ್ರೆಡೆರಿಕ್‌-ಆಗಸ್ಟ್‌ ಬಾರ್ತೊಲ್ಡಿ 1834–1904: ಪಾರ್‌ ಲಾ ಮೈನ್‌, ಪಾರ್‌ ಲ್‌'ಎಸ್ಪ್ರಿಟ್‌.'' ಪ್ಯಾರಿಸ್‌: ಲೆಸ್‌ ಕ್ರೆಯೆಷನ್ಸ್‌ ಡು ಪೆಲಿಕಾನ್‌, 2000.
 
== ಬಾಹ್ಯ ಕೊಂಡಿಗಳು ==
{{commons}}
 
* [http://www.nps.gov/stli/index.htm ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ನ್ಯಾಷನಲ್‌ ಮಾನ್ಯುಮೆಂಟ್‌] ಐತಿಹಾಸಿಕ ಸ್ಥಳದ ಅಧಿಕೃತ ಕೈಪಿಡಿ.
* [http://www.nyharborparks.org/visit/stli.html ಸ್ಟ್ಯಾಚ್ಯೂ ಆಫ್‌ ಲಿಬರ್ಟಿ ನ್ಯಾಷನಲ್‌ ಮಾನ್ಯುಮೆಂಟ್] ಭೇಟಿಗಾರ ಮಾಹಿತಿ.
* [http://www.pbs.org/kenburns/statueofliberty/ ಸ್ವಾತಂತ್ರ್ಯದ ಪ್ರತಿಮೆಯ ಕುರಿತು PBS ಸಾಕ್ಷ್ಯಚಿತ್ರ]
* [http://www.life.com/image/first/in-gallery/26432/american-classic-lady-liberty ಅಮೆರಿಕನ್‌ ಕ್ಲ್ಯಾಸಿಕ್‌: ಲೇಡಿ ಲಿಬರ್ಟಿ] - ''[[ಲೈಫ್‌ ಮ್ಯಾಗಜೀನ್‌]]'' ರವರ ಸ್ಲೈಡ್‌ಷೋ
* [[ಅಲೆಕ್ಸಾಂಡ್ರಾ ಕೊಲಾಂಟೆ]] ಅವರ ಲೇಖನ, '[http://www.marxists.org/archive/kollonta/1916/statue-liberty.htm ದಿ ಸ್ಟ್ಯಾಚ್ಯೂ ಆಫ್‌ ಲಿಬರ್ಟಿ]', 1916.
* [http://www.nyc-architecture.com/LM/LM002-STATUEOFLIBERTY.htm ಐತಿಹಾಸಿಕ ಮಾಹಿತಿ ಮತ್ತು ಛಾಯಾಚಿತ್ರಗಳು]
* [http://www.dcpages.com/gallery/Statue-of-Liberty-and-Ellis-Island/ ಸ್ವಾತಂತ್ರ್ಯದ ಪ್ರತಿಮೆ ಗ್ಯಾಲರಿ ಚಿತ್ರಗಳು]
* {{Structurae|id=s0000068|title=Statue of Liberty}}
* [http://www.nytimes.com/learning/general/onthisday/harp/0502.html ಸ್ವಾತಂತ್ರ್ಯದ ಪ್ರತಿಮೆ ಪೀಠದ ನಿರ್ಮಾಣ ಕುರಿತು ಹಾರ್ಪರ್‌ರ ವಾರದ ವ್ಯಂಗ್ಯಚಿತ್ರ] (NY ಟೈಮ್ಸ್‌ 5/2/1885 ಆನ್‌ ದಿಸ್‌ ಡೇ ಸೈಟೆಷನ್‌)
* [http://statueofliberty.org ಸ್ವಾತಂತ್ರ್ಯದ ಪ್ರತಿಮೆ-ಎಲ್ಲಿಸ್‌ ಐಲೆಂಡ್‌ ಫೌಂಡೇಷನ್‌] ವಿನೋದಾವಳಿಗಳು, ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಪ್ರತಿಷ್ಠಾನದ ಕುರಿತು ಇತರೆ ಮಾಹಿತಿ.
 
 
೩೪೦ ನೇ ಸಾಲು:
 
{{DEFAULTSORT:Statue Of Liberty}}
[[ವರ್ಗ:ವಾಸ್ತುಶಿಲ್ಪ]]
[[Category:ಲಿಬರ್ಟಿಯ ಪ್ರತಿಮೆ]]
[[Category:ಫ್ರೆಂಚ್‌ ವಾಸ್ತುಶಿಲ್ಪ]]
[[Category:ಫ್ರಾನ್ಸ್‌ನ ಇತಿಹಾಸ]]
[[Category:1886ರಲ್ಲಿನ ಸ್ಥಾಪನೆಗಳು]]
[[Category:ಭಾವಾರ್ಥದ ಶಿಲ್ಪಕಲೆಗಳು]]
[[Category:ದೈತ್ಯಾಕಾರದ ಪ್ರತಿಮೆಗಳು]]
[[Category:ಫ್ರಾನ್ಸ್‌ – ಅಮೆರಿಕಾ ಸಂಯುಕ್ತ ಸಂಸ್ಥಾನ ಸಂಬಂಧಗಳು]]
[[Category:ಐತಿಹಾಸಿಕ ಲೋಕೋಪಯೋಗಿ ಶಿಲ್ಪವೈಜ್ಞಾನಿಕ ಹೆಗ್ಗುರುತುಗಳು]]
[[Category:ನ್ಯೂಯಾರ್ಕ್‌ನಲ್ಲಿನ ಇತಿಹಾಸ ಸಂಗ್ರಹಾಲಯಗಳು]]
[[Category:ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆಯ ಇತಿಹಾಸ]]
[[Category:ನ್ಯೂಯಾರ್ಕ್‌ ನಗರದಲ್ಲಿನ ಹೆಗ್ಗುರುತುಗಳು]]
[[Category:ಲಿಬರ್ಟಿ ಲಾಂಛನಗಳು]]
[[Category:ನ್ಯೂಯಾರ್ಕ್‌ನಲ್ಲಿನ ದೀಪಸ್ತಂಭಗಳು]]
[[Category:ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಹಿಸ್ಟಾರಿಕ್‌ ಪ್ಲೇಸಸ್‌ನಲ್ಲಿ ದೀಪಸ್ತಂಭಗಳು]]
[[Category:ನ್ಯೂಯಾರ್ಕ್‌ನಲ್ಲಿನ ರಾಷ್ಟ್ರೀಯ ಸ್ಮಾರಕಗಳು]]
[[Category:ರಾಷ್ಟ್ರೀಯ ಮೂರ್ತರೂಪದ ಆದರ್ಶ ವ್ಯಕ್ತಿಗಳು]]
[[Category:ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಚಿಹ್ನೆಗಳು]]
[[Category:ನ್ಯೂಯಾರ್ಕ್‌ ನಗರದ ಹೊರಾಂಗಣ ಶಿಲ್ಪಕಲೆಗಳು]]
[[Category:ರಿಚರ್ಡ್‌ ಮಾರಿಸ್‌ ಹಂಟ್‌ ಕಟ್ಟಡಗಳು]]
[[Category:ಲಿಬರ್ಟಿಯ ಪ್ರತಿಮೆ]]
[[Category:ನ್ಯೂಯಾರ್ಕ್‌ ನಗರದ ಸಂದರ್ಶಕರ ಆಕರ್ಷಣೆಗಳು]]
[[Category:ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಶ್ವ ಪರಂಪರೆಯ ಸ್ಥಳಗಳು]]
[[Category:ಮ್ಯಾನ್‌ಹ್ಯಾಟನ್‌ನಲ್ಲಿನ ವಸ್ತುಸಂಗ್ರಹಾಲಯಗಳು]]
 
[[ವರ್ಗ:ವಾಸ್ತುಶಿಲ್ಪ]]
[[Categoryವರ್ಗ:ಲಿಬರ್ಟಿಯ ಪ್ರತಿಮೆ]]
[[Categoryವರ್ಗ:ಫ್ರೆಂಚ್‌ ವಾಸ್ತುಶಿಲ್ಪ]]
[[Categoryವರ್ಗ:ಫ್ರಾನ್ಸ್‌ನ ಇತಿಹಾಸ]]
[[Categoryವರ್ಗ:1886ರಲ್ಲಿನ ಸ್ಥಾಪನೆಗಳು]]
[[Categoryವರ್ಗ:ಭಾವಾರ್ಥದ ಶಿಲ್ಪಕಲೆಗಳು]]
[[Categoryವರ್ಗ:ದೈತ್ಯಾಕಾರದ ಪ್ರತಿಮೆಗಳು]]
[[Categoryವರ್ಗ:ಫ್ರಾನ್ಸ್‌ – ಅಮೆರಿಕಾ ಸಂಯುಕ್ತ ಸಂಸ್ಥಾನ ಸಂಬಂಧಗಳು]]
[[Categoryವರ್ಗ:ಐತಿಹಾಸಿಕ ಲೋಕೋಪಯೋಗಿ ಶಿಲ್ಪವೈಜ್ಞಾನಿಕ ಹೆಗ್ಗುರುತುಗಳು]]
[[Categoryವರ್ಗ:ನ್ಯೂಯಾರ್ಕ್‌ನಲ್ಲಿನ ಇತಿಹಾಸ ಸಂಗ್ರಹಾಲಯಗಳು]]
[[Categoryವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆಯ ಇತಿಹಾಸ]]
[[Categoryವರ್ಗ:ನ್ಯೂಯಾರ್ಕ್‌ ನಗರದಲ್ಲಿನ ಹೆಗ್ಗುರುತುಗಳು]]
[[Categoryವರ್ಗ:ಲಿಬರ್ಟಿ ಲಾಂಛನಗಳು]]
[[Categoryವರ್ಗ:ನ್ಯೂಯಾರ್ಕ್‌ನಲ್ಲಿನ ದೀಪಸ್ತಂಭಗಳು]]
[[Categoryವರ್ಗ:ನ್ಯಾಷನಲ್‌ ರಿಜಿಸ್ಟರ್‌ ಆಫ್‌ ಹಿಸ್ಟಾರಿಕ್‌ ಪ್ಲೇಸಸ್‌ನಲ್ಲಿ ದೀಪಸ್ತಂಭಗಳು]]
[[Categoryವರ್ಗ:ನ್ಯೂಯಾರ್ಕ್‌ನಲ್ಲಿನ ರಾಷ್ಟ್ರೀಯ ಸ್ಮಾರಕಗಳು]]
[[Categoryವರ್ಗ:ರಾಷ್ಟ್ರೀಯ ಮೂರ್ತರೂಪದ ಆದರ್ಶ ವ್ಯಕ್ತಿಗಳು]]
[[Categoryವರ್ಗ:ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಚಿಹ್ನೆಗಳು]]
[[Categoryವರ್ಗ:ನ್ಯೂಯಾರ್ಕ್‌ ನಗರದ ಹೊರಾಂಗಣ ಶಿಲ್ಪಕಲೆಗಳು]]
[[Categoryವರ್ಗ:ರಿಚರ್ಡ್‌ ಮಾರಿಸ್‌ ಹಂಟ್‌ ಕಟ್ಟಡಗಳು]]
[[Categoryವರ್ಗ:ಲಿಬರ್ಟಿಯ ಪ್ರತಿಮೆ]]
[[Categoryವರ್ಗ:ನ್ಯೂಯಾರ್ಕ್‌ ನಗರದ ಸಂದರ್ಶಕರ ಆಕರ್ಷಣೆಗಳು]]
[[Categoryವರ್ಗ:ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಶ್ವ ಪರಂಪರೆಯ ಸ್ಥಳಗಳು]]
[[Categoryವರ್ಗ:ಮ್ಯಾನ್‌ಹ್ಯಾಟನ್‌ನಲ್ಲಿನ ವಸ್ತುಸಂಗ್ರಹಾಲಯಗಳು]]
 
{{Link FA|fr}}
 
[[af:VryheidsbeeldVryheidstandbeeld]]
[[an:Estatua d'a Libertat]]
[[ar:تمثال الحرية]]