ಸಾಗರಿಕ ಕ್ಷಿಪಣಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: de:Sagarika, fr:Sagarika Modifying: en:Sagarika (missile)
ಚು robot Adding: mr:सागरिका; cosmetic changes
೨ ನೇ ಸಾಲು:
|is_missile=yes
|name=ಸಾಗರಿಕ ಕ್ಷಿಪಣಿ
|image=[[Imageಚಿತ್ರ:Can mobile.jpg|250px]]
|caption=
|origin= {{IND}}
೩೧ ನೇ ಸಾಲು:
ಮೊಟ್ಟ ಮೊದಲಬಾರಿಗೆ [[ಭಾರತ]] ಜಲಾಂತರ್ಗಾಮಿ ಚಾಲಿತ "ಸಾಗರಿಕಾ" ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿ ತನ್ನ ಶಸ್ತ್ರಾಸ್ತ್ರ ಬತ್ತಳಿಕೆಗೆ ಸೇರಿಸಿಕೊಂಡಿತು. ಇದರಿಂದಾಗಿ ಪರಮಾಣು ಸಿಡಿತಲೆಗಳನ್ನು ಎಲ್ಲ ನೆಲೆಗಳಿಂದ - ಅಂದರೆ ಭೂಮಿ, ಆಗಸ, ಮತ್ತು ಸಮುದ್ರದೊಳಗಿಂದ - ಉಡಾಯಿಸಿ ನಿಗಧಿತ ಗುರಿಗೆ ತಲುಪಿಸಿ ಸ್ಫೋಟಿಸಬಲ್ಲ ಸಾಮಥ್ರ್ಯ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತವೂ ಕೂಡ ಸೇರಿದೆ. ಇದರಿಂದಾಗಿ ಯಾವುದಾದರೊಂದು ರಾಷ್ಟ್ರ ಭಾರತದ [[ಭೂಮಿ]] ಮತ್ತು ಆಗಸದಲ್ಲಿನ ಪರಮಾಣು ಕ್ಷಿಪಣಿ ನೆಲೆಗಳನ್ನು ನಾಶಗೊಳಿಸಿದಲ್ಲಿ ಭಾರತ ನಿರಾತಂಕವಿಲ್ಲದೇ ಸಾಗರದೊಳಗಿನ ಜಲಾಂತರ್ಗಾಮಿ ನೌಕಾನೆಲೆಯಿಂದ ಕ್ಷಿಪಣಿಗಳನ್ನು ಹಾರಿಬಿಟ್ಟು ಧಾಳಿ ನಡೆಸಬಹುದು. ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆ ಹೊಂದಿಲ್ಲದ ಕಾರಣ, ಸಾಗರಿಕಾ ಕ್ಷಿಪಣಿಯನ್ನು ಸಾಗರದಾಳದ ತಾತ್ಕಾಲಿಕ ನೆಲೆಯಿಂದ ಇದನ್ನು ಉಡಾಯಿಸಲಾಯಿತು. ಭಾರತದ ಈ ಪರೀಕ್ಷೆಯಿಂದಾಗಿ [[ಏಷ್ಯಾ]] ಖಂಡದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ಇನ್ನೂ ಹೆಚ್ಚುತ್ತದೆಂದು [[ಪಾಕಿಸ್ತಾನ]] ಆತಂಕ ವ್ಯಕ್ತಪಡಿಸಿದೆ.
 
== ಸಾಗರದಾಳದಿಂದ ಕ್ಷಿಪಣಿ ಧಾಳಿ ==
ಸಾಗರದಾಳದಿಂದ ಭೂಮಿಯ ಮೇಲ್ಮೈನಲ್ಲಿರುವ ಗುರಿ ತಲುಪಬಲ್ಲ ಸಾಗರಿಕಾ ಕ್ಷಿಪಣಿ ಅಭಿವೃದ್ಧಿಗಾಗಿ ಕಳೆದ ಹತ್ತು ವರ್ಷಗಳಿಂದ ಭಾರತದ ವಿಜ್ಞಾನಿಗಳು ಪ್ರಯತ್ನ ನಡೆಸಿದ್ದರು. ಅದೀಗಷ್ಟೆ ಯಶಗಳಿಸಿದೆ. ಸಾಗರದ ನೂರಾರು ಅಡಿಗಳ ಆಳದಲ್ಲಿ ಸಬ್-ಮೆರೀನ್ ಅಥವಾ ಜಲಾಂತರ್ಗಾಮಿ ಯುದ್ದನೌಕಾ ನೆಲೆಯಿಂದ ಕ್ಷಿಪಣಿಗಳನ್ನು ಭೂಮಿಯ ಮೇಲಿನ ನಿಗಧಿತ ಗುರಿಯಿಟ್ಟು ಹೊಡೆಯುವುದು ಒಂದು ಸಂಕ್ಲಿಷ್ಟ ಪ್ರಕ್ರಿಯೆಯೇ ಸರಿ. ಮೊದಲ ಹಂತದಲ್ಲಿ ಜಲಾಂತರ್ಗಾಮಿ ನೌಕೆಯಲ್ಲಿರುವ ಎತ್ತರದ ಟ್ಯೂಬಿನಿಂದ ಶಕ್ತಿಯುತವಾದ ಅನಿಲ ಜನರೇಟರ್ ಸಹಾಯದಿಂದ ಕ್ಷಿಪಣಿಯನ್ನು ಚಿಮ್ಮಿಸಲಾಗುತ್ತದೆ. ಈ [[ಕ್ಷಿಪಣಿ]]ಯು ಸಾಗರದಾಳದಿಂದ ಚಿಮ್ಮಿ ಸಾಗರದ ಮೇಲ್ಮೈ ತಲುಪಿದಾಕ್ಷಣ ಕ್ಷಿಪಣಿಯಲ್ಲಿರುವ ರಾಕೆಟ್ಟನ್ನು ಸ್ವಯಂಚಾಲಿತವಾಗಿ ಉಢಾಯಿಸಲಾಗುತ್ತದೆ ಮತ್ತು ಈ ಕ್ಷಿಪಣಿಯು ಉಢಾವಣೆಯ ನಂತರ ಗುರಿ ಮುಟ್ಟಲು ಯಾವ ಪಥದಲ್ಲಿ ಸಾಗಬೇಕೆಂಬುದನ್ನು ಜಲಾಂತಗರ್ಾಮಿ ನೌಕೆಯ ಸಲಹಾ ವ್ಯವಸ್ಥೆಯು ನಿರ್ದೇಶಿಸುತ್ತದೆ. ಸದ್ಯಕ್ಕೆ ಸಾಗರಿಕಾ ಕ್ಷಿಪಣಿಯು 300ಕಿ.ಮೀ ದೂರದ ವ್ಯಾಪ್ತಿಯನ್ನು ಹೊಂದಿದೆ.
 
೪೦ ನೇ ಸಾಲು:
ಭಾರತವು ತನ್ನದೇ ಸ್ವಂತ ಜಲಾಂತರ್ಗಾಮಿ ನೌಕೆಯೊಂದನ್ನು ನಿರ್ಮಿಸಲು 1970ರ ದಶಕದಿಂದಲೂ ಪ್ರಯತ್ನ ನಡೆಸುತ್ತಿದ್ದರೂ ಅದಿನ್ನೂ ಕೈಗೂಡಿಲ್ಲ. ಜಲಾಂತರ್ಗಾಮಿ ನೌಕೆಯೊಳಗೆ ಕೂರಿಸಬಹುದಾದ ಪುಟ್ಟ [[ಪರಮಾಣು]] [[ಸ್ಥಾವರ]]ಗಳನ್ನು ಭಾರತ ಇನ್ನೂ ನಿರ್ಮಿಸಲು ಸಾಧ್ಯವಾಗದಿರುವುದೇ ಇಲ್ಲಿರುವ ಪ್ರಮುಖ ಸಮಸ್ಯೆ. ಇದಕ್ಕಾಗಿ [[ರಷ್ಯಾ]] ಕೂಡ ಕೆಲಮಟ್ಟಿಗೆ ಭಾರತಕ್ಕೆ ನೆರವು ನೀಡಿದ್ದರೂ ಇದುವರೆಗೆ ರೂ. 2500 ಕೋಟಿಯಷ್ಟು ಹಣ ವ್ಯಯವಾಗಿದೆ.
 
== ಉಲ್ಲೇಖಗಳು ==
<references/>
 
೪೯ ನೇ ಸಾಲು:
[[en:Sagarika (missile)]]
[[fr:Sagarika]]
[[mr:सागरिका]]
"https://kn.wikipedia.org/wiki/ಸಾಗರಿಕ_ಕ್ಷಿಪಣಿ" ಇಂದ ಪಡೆಯಲ್ಪಟ್ಟಿದೆ