ವಾರಾಣಸಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು robot Adding: pnb:وارانسی; cosmetic changes
೨೪ ನೇ ಸಾಲು:
}}
'''ವಾರಣಾಸಿ''', '''ಕಾಶಿ''', '''ಬನಾರಸ್''' ಎಂಬ ಹೆಸರಿನಿಂದ ಖ್ಯಾತವಾದ ಈ ನಗರವನ್ನು ಎಲ್ಲ ಹಿಂದೂಗಳು ಅತ್ಯಂತ ಪವಿತ್ರಸ್ಥಾನವನ್ನಾಗಿ ಪರಿಗಣಿಸುತ್ತಾರೆ. ಪ್ರಪಂಚದ ಅತ್ಯಂತ ಹಳೆಯ ಮತ್ತು ಇಂದಿಗೂ ಜನವಸತಿಯಿಂದ ಕೂಡಿದ ನಗರಗಳಲ್ಲಿ ಇದೂ ಒಂದು. [[ಗಂಗಾ]] ನದಿಯ ತಟದಲ್ಲಿರುವ ಈ ನಗರವನ್ನು ''ವರುಣಾ'' ಮತ್ತು ''ಅಸಿ'' ಎಂಬ ನದಿಗಳು ಸುತ್ತುವರೆದಿವೆ. ಈ ನಗರಕ್ಕೆ ಹಲವಾರು ಸಂತರು ಭೇಟಿನೀಡಿದ್ದಾರೆ.
* ರಾಜಾ [[ಹರಿಶ್ಚಂದ್ರ | ಹರಿಶ್ಚಂದ್ರನು]] ತನ್ನ ಸಂಪೂರ್ಣ ರಾಜ್ಯವನ್ನು [[ವಿಶ್ವಾಮಿತ್ರ | ವಿಶ್ವಾಮಿತ್ರರಿಗೆ]] ದಾನ ಮಾಡಿ, ಶಿವನ ನಾಡಾದ ಕಾಶಿಯಲ್ಲಿ ಆಶ್ರಯ ಪಡೆದನು
* ದೇಸಿ ಭಾಷೆಯಲ್ಲಿ ಮೊದಲ ಬಾರಿಗೆ ರಾಮಾಯಣವನ್ನು ರಚಿಸಿದ ರಾಮಚರಿತಮಾನಸದ ಲೇಖಕ ಗೋಸ್ವಾಮಿ [[ತುಲಸೀದಾಸ | ತುಲಸೀದಾಸರು]] ಈ ನಗರದಲ್ಲಿ ವಾಸಿಸುತ್ತಿದ್ದರು
* ಮಧ್ಯಯುಗದಲ್ಲಿ ಸಮನ್ವಯದ ಸಂದೇಶವನ್ನು ಸಾರಿ, ಡಂಭಾಚಾರವನ್ನು ಖಂಡಿಸಿದ ರಾಮಭಕ್ತ ಸಂತ [[ಕಬೀರ | ಕಬೀರರು]] ಈ ನಗರದವರು
* ಹಿಂದೂ ವಿಶ್ವವಿದ್ಯಾಲಯದ ಸ್ಥಾಪನೆಯನ್ನು ಆಚಾರ್ಯ [[ಮದನ ಮೋಹನ ಮಾಳವೀಯ |ಮದನ ಮೋಹನ ಮಾಳವೀಯರು]] ಕಾಶಿಯಲ್ಲಿ ಮಾಡಿದರು
* ಕಾಶಿಯಲ್ಲಿಯ ಪ್ರಸಿದ್ಧ ವಿಶ್ವನಾಥ ದೇವಾಲಯವನ್ನು ಮುಘಲ್ ದೊರೆ [[ಔರಂಗಜೇಬ್ | ಔರಂಗಜೇಬನು]] ಧ್ವಂಸ ಮಾಡಿಸಿದನು. ನಂತರದ ವರ್ಷಗಳಲ್ಲಿ ಮರಾಠ ರಾಣಿ [[ಅಹಲ್ಯಾಬಾಯಿ ಹೋಳ್ಕರ]] ಸಮೀಪದಲ್ಲಿ ಇದನ್ನು ಪುನಃ ನಿರ್ಮಿಸಿದಳು. ಮೂಲ ದೇವಸ್ಥಾನದ ಅವಶೇಷಗಳ ಮೇಲೆ ’ [[ಗ್ಯಾನವಾಪಿ ಮಸೀದಿ | ಗ್ಯಾನವಾಪಿ ಮಸೀದಿಯನ್ನು]]’ ಔರಂಗಜೇಬನು ಕಟ್ಟಿಸಿದನು.
* ಪ್ರಸಿದ್ಧ [[ಬಿಂದು ಮಾಧವ ದೇವಾಲಯ | ಬಿಂದು ಮಾಧವ ದೇವಾಲಯವನ್ನು]] ಮುಘಲ್ ದೊರೆ ಔರಂಗಜೇಬನು ಧ್ವಂಸ ಮಾಡಿಸಿದನು.
* ಕಾಶಿಯಲ್ಲಿರುವ ಪ್ರಸಿದ್ಧ ದೇವತೆಯರು [[ವಿಶಾಲಾಕ್ಷಿ]] ಮತ್ತು [[ಅನ್ನಪೂರ್ಣಾ | ಅನ್ನಪೂರ್ಣೆಯರು]]
* ಕಾಶಿಯ [[ರೇಶ್ಮೆ ಸೀರೆ | ರೇಶ್ಮೆ ಸೀರೆಗಳು]] ಪ್ರಸಿದ್ಧ. ಕಬೀರರು ಇಂತಹ [[ನೇಕಾರ | ನೇಕಾರರ]] ಮನೆಯಲ್ಲಿ ಬೆಳೆದರು.
* ಬನಾರಸ ಘರಾಣಾ ಎಂಬ ವಿಶಿಷ್ಟ ಸಂಗೀತ ಪದ್ಧತಿಯನ್ನು ಹಿಂದೂಸ್ತಾನಿ ಸಂಗೀತಕ್ಕೆ ಈ ನಗರವು ಕೊಡುಗೆಯಾಗಿ ಕೊಟ್ಟಿದೆ.
* ಕಾಶಿಯು ತನ್ನ ವಿಶಿಷ್ಟ ಸಂಸ್ಕೃತಿಗಾಗಿ ಪ್ರಸಿದ್ಧವಾಗಿದೆ
* ’ಮಹಾ ಸ್ಮಶಾನ’ವೆಂಬ ಹೆಸರಿನಿಂದ ಕರೆಯಲ್ಪಡುವ ಈ ನಗರದಲ್ಲಿ [[ಮಣಿಕರ್ಣಿಕಾ ಘಟ್ಟ]], [[ಹರಿಶ್ಚಂದ್ರ ಘಟ್ಟ]] ಮುಂತಾದ ಪ್ರಸಿದ್ಧ ಸ್ನಾನಘಟ್ಟ ಮತ್ತು ಸ್ಮಶಾನಘಟ್ಟಗಳಿವೆ.
 
== ಹೆಚ್ಚಿನ ಮಾಹಿತಿ ==
* ಡಯಾನಾ ಎಕ್ ರ ಪಾಂಡಿತ್ಯ ಪೂರ್ಣಗ್ರಂಥ ’ಬನಾರಸ: ಸಿಟಿ ಆಫ್ ಲಾಯಿಟ್’
* ಎಸ್. ಎಲ್. ಭೈರಪ್ಪನವರ ’ಆವರಣ’
 
* ಶ್ರೀಮಧ್ವೀರಶೈವ ಪಂಚಪಿಠಗಳಲ್ಲಿ ಒಂದಾದ ಜ್ಞಾನಪಿಠ ಜಂಗಮವಾವಡಿವೇಂದು ಪ್ರಸಿದ್ಧವಾಗಿದೆ.(ಜಗದ್ಗುರು ವಿಶ್ವಾರಾಧ್ಯ್ ಸಿಂಹಾಸನ )
 
[[ವರ್ಗ:ಹಿಂದೂ ಧರ್ಮದ ಪುಣ್ಯ ಕ್ಷೇತ್ರಗಳು]]
[[ವರ್ಗ:ಉತ್ತರ ಪ್ರದೇಶ]]
 
Line ೭೮ ⟶ ೭೯:
[[pam:Varanasi]]
[[pl:Waranasi]]
[[pnb:وارانسی]]
[[pt:Varanasi]]
[[ro:Varanasi]]
"https://kn.wikipedia.org/wiki/ವಾರಾಣಸಿ" ಇಂದ ಪಡೆಯಲ್ಪಟ್ಟಿದೆ