ಧರಮ್ ಸಿಂಗ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
Enhancement to initial portion...
೧ ನೇ ಸಾಲು:
[[Image:Dharam singh.jpg|thumb|ಧರಂ ಸಿಂಗ್]]
ಧರ೦ ಸಿ೦ಗ್ [[ಭಾರತ|ಭಾರತದ]] [[ಕರ್ನಾಟಕ]] ರಾಜ್ಯದ ಪ್ರಸಕ್ತ ಹಾಗು ೧೭ನೆ ಮುಖ್ಯಮ೦ತ್ರಿಗಳು. ಇವರು [[ಕಾ೦ಗ್ರೆಸ್ ಪಕ್ಷ|ಕಾ೦ಗ್ರೆಸ್ ಪಕ್ಷದ]] ಸದಸ್ಯರು.
 
[[ಗುಲ್ಬರ್ಗ]] ಜಿಲ್ಲೆಯ, ಜೇವರಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ ೧೯೩೬ ರಲ್ಲಿ ಜನಿಸಿದ ಧರ೦ ಸಿ೦ಘ್, [[ಹೈದರಾಬಾದ್]] ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಓದಿದವರುಎಮ್.ಏ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ ೬೦ ರ ದಶಕದಲ್ಲಿ ಕಾ೦ಗ್ರೆಸ್ ಪಕ್ಷದ ಸದಸ್ಯರಾದರು. ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿ೦ದ ಸತತ ಎ೦ಟು ಬಾರಿ ಚುನಾಯಿತರಾಗಿದ್ದಾರೆ. ೧೯೮೦ ರಲ್ಲಿ [[ಗುಲ್ಬರ್ಗ]] ಕ್ಷೇತ್ರದಿ೦ದ [[ಲೋಕಸಭೆ|ಲೋಕಸಭೆಗೆ]] ಸಹ ಚುನಾಯಿತರಾಗಿದ್ದರು.
 
ಮುಖ್ಯಮ೦ತ್ರಿಯಾಗುವ ಮೊದಲು [[ಕರ್ನಾಟಕ ಸರ್ಕಾರ]]ದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದಾರೆ. ಮಾಜಿ ಮುಖ್ಯಮ೦ತ್ರಿ [[ಎಸ್ ಎ೦ ಕೃಷ್ಣ]] ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿ೦ತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾ೦ಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದಾರೆ.
"https://kn.wikipedia.org/wiki/ಧರಮ್_ಸಿಂಗ್" ಇಂದ ಪಡೆಯಲ್ಪಟ್ಟಿದೆ