ಸೆರೆನಾ ವಿಲಿಯಮ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೫ ನೇ ಸಾಲು:
೨೦೧೦ ರ, ಜ. ೩೦ ರಂದು ಮೆಲ್ಬೋರ್ನ್ ನಲ್ಲಿ ನಡೆದ ’ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ’ಯಲ್ಲಿ ’೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’, ಬೆಲ್ಜಿಯಮ್ ನ ’[[ಜಸ್ಟಿನ್ ಹೆನಿನ್]]’ ರನ್ನು ೬-೪, ೩-೬, ೬-೨ ರಿಂದ ಸೋಲಿಸಿದ, ಹಾಲಿ ಚ್ಯಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್, ’೫ ನೆಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್-ಪ್ರಶಸ್ತಿ’ ಮತ್ತು ’೧೨ ನೇ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’ ಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
 
'೨೪ ಗ್ರಾಂಡ್ ಸ್ಲ್ಯಾಮ್' ಗೆದ್ದ ಸಹ ಅಮೆರಿಕನ್ ಆಟಾಗಾರ್ತಿ, '[[ಬಿಲ್ಲಿ ಜೀನ್ ಕಿಂಗ್ಸ್]],' ರೊಂದಿಗೆ ಸಾರ್ವಕಾಲಿಕ ಮುಖ್ಯಪ್ರಶಸ್ತಿ ಗೆದ್ದ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ದಾಖಲಿಸಿದ್ದಾರೆ. ಬಿಲ್ಲಿ ಜೀನ್ಸ್ಜೀನ್ ಕಿಂಗ್ಕಿಂಗ್ಸ್, ಮತ್ತು ಆಸ್ಟ್ರೇಲಿಯದ ಮಹಾನ್ ಟೆನ್ನಿಸ್ ಆಟಗಾರ್ತಿ, '[[ಮಾರ್ಗರೆಟ್ ಸ್ಮಿತ್]],' ಸಮ್ಮುಖದಲ್ಲಿ, ಫನಲ್ಸ್ಫೈನಲ್ಸ್ ಪಂದ್ಯವಾಡಿ ಈ ಇಬ್ಬರ ದಾಖಲೆಯನ್ನು ಸರಿಗಟ್ಟಿದರು.
 
 
"https://kn.wikipedia.org/wiki/ಸೆರೆನಾ_ವಿಲಿಯಮ್ಸ್" ಇಂದ ಪಡೆಯಲ್ಪಟ್ಟಿದೆ