ಸೆರೆನಾ ವಿಲಿಯಮ್ಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೩ ನೇ ಸಾಲು:
ಸೆರೆನಾ ತಮ್ಮ ಸೆಮಿಫೈನಲ್ಸ್ ನ ಎದುರಾಳಿ ನಂತರ ಚಾಂಪಿಯನ್ನಾಗಿ ಗೆದ್ದುಬಂದ '[[ಕಿಮ್ ಕ್ಲಿಜ್ಟರ್ಸ್]]' ರವರ ವಿರುದ್ಧ ಆಡಿದ ಪಂದ್ಯದಲ್ಲಿ, ತಾಳ್ಮೆಗೆಟ್ಟು ವಿಪರೀತವಾಗಿ ನಡೆದುಕೊಂಡಿದ್ದರು. ಅದಲ್ಲದೆ, 'ಲೈನ್ಸ್ ವುಮನ್' ರವರ ತೀರ್ಪಿಗೆ ಅಸಮ್ಮತಿ ಸೂಚಿಸಿ ನಿಂದನೆಮಾಡಿ ಬೆದರಿಕೆಯ ಶಬ್ದಗಳ ಪ್ರಯೋಗಮಾಡಿದ್ದರು. 'ಟೆನಿಸ್ ರಾಕೆಟ್' ನ್ನು ನೆಲಕ್ಕೆ ಅಪ್ಪಳಿಸಿ ಕೂಗಿದಾಗ, ಎಚ್ಚರಿಕೆ ನೀಡಿದ ನಂತರವೂ ದಡದಡನೆ ಅಂಗಣದಿಂದ ನಿರ್ಗಮನಿಸಿದ್ದರು. '[[ಕ್ರೀಡಾ-ಸ್ಫೂರ್ತಿ]]' ಮರೆತು ವಿಚಿತ್ರವಾಗಿ ವರ್ತಿಸಿದ ಆಕೆಗೆ, ಟೂರ್ನಮೆಂಟ್ ಸಂಘಟಕರು, ೧೦,೫೦೦ ಡಾಲರ್ ದಂಡವನ್ನು ವಿಧಿಸಿದ್ದರು. ೧೯೯೦ ರ ಬಳಿಕ ಮಹಿಳಾ ಟೆನ್ನಿಸ್ ಆಟಗಾತಿಯೊಬ್ಬರು, ತೆತ್ತ ದಂಡದ ಭಾರೀ ಮೊತ್ತ, ಸೆರೆನಾರವರದೇ ಎಂದು ಮಂಗಳವಾರ, ೧, ಡಿಸೆಂಬರ್, ೨೦೦೯ ರಂದು ಲಂಡನ್ ನ ’ಸ್ಪೋರ್ಟ್ಸ್ ಪತ್ರಿಕೆ’ ಯೊಂದರಲ್ಲಿ ದಾಖಿಸಲಾಗಿದೆ.
==೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ,==
೨೦೧೦ ರ, ಜ. ೩೦ ರಂದು ಮೆಲ್ಬೋರ್ನ್ ನಲ್ಲಿ ನಡೆದ ’ಆಸ್ಟ್ರೇಲಿಯನ್ ಓಪನ್ ಟೆನ್ನಿಸ್ ಟೂರ್ನಿ’ಯಲ್ಲಿ ’೧೨ ನೆಯ ಬಾರಿಗೆ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’, ಬೆಲ್ಜಿಯಮ್ ನ ’ಜಸ್ಟಿನ್’[[ಜಸ್ಟಿನ್ ಹೆನಿನ್’ಹೆನಿನ್]]’ ರನ್ನು ೬-೪, ೩-೬, ೬-೨ ರಿಂದ ಸೋಲಿಸಿದ, ಹಾಲಿ ಚ್ಯಾಂಪಿಯನ್ ಮತ್ತು ಅಗ್ರ ಶ್ರೇಯಾಂಕಿತ ಸೆರೆನಾ ವಿಲಿಯಮ್ಸ್, ’೫ ನೆಯ ಆಸ್ಟ್ರೇಲಿಯನ್ ಓಪನ್ ಟೆನ್ನಿಸ್-ಪ್ರಶಸ್ತಿ’ ಮತ್ತು ’೧೨ ನೇ ಗ್ರಾಂಡ್ ಸ್ಲ್ಯಾಮ್ ಪ್ರಶಸ್ತಿ’ ಗಳನ್ನು ಗೆದ್ದ ಸಾಧನೆ ಮಾಡಿದ್ದಾರೆ.
 
'೨೪ ಗ್ರಾಂಡ್ ಸ್ಲ್ಯಾಮ್' ಗೆದ್ದ ಸಹ ಅಮೆರಿಕನ್ ಆಟಾಗಾರ್ತಿ, '[[ಬಿಲ್ಲಿ ಜೀನ್ ಕಿಂಗ್ಸ್]],' ರೊಂದಿಗೆ ಸಾರ್ವಕಾಲಿಕ ಮುಖ್ಯಪ್ರಶಸ್ತಿ ಗೆದ್ದ ಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ದಾಖಲಿಸಿದ್ದಾರೆ. ಬಿಲ್ಲಿ ಜೀನ್ಸ್ ಕಿಂಗ್, ಮತ್ತು ಆಸ್ಟ್ರೇಲಿಯದ ಮಹಾನ್ ಟೆನ್ನಿಸ್ ಆಟಗಾರ್ತಿ, '[[ಮಾರ್ಗರೆಟ್ ಸ್ಮಿತ್]],' ಸಮ್ಮುಖದಲ್ಲಿ, ಫನಲ್ಸ್ ಪಂದ್ಯವಾಡಿ ಈ ಇಬ್ಬರ ದಾಖಲೆಯನ್ನು ಸರಿಗಟ್ಟಿದರು.
"https://kn.wikipedia.org/wiki/ಸೆರೆನಾ_ವಿಲಿಯಮ್ಸ್" ಇಂದ ಪಡೆಯಲ್ಪಟ್ಟಿದೆ