ಬೇರಿಯಮ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: cv:Бари (элемент)
ಚು robot Adding: war:Barium; cosmetic changes
೧ ನೇ ಸಾಲು:
{{ಮೂಲಧಾತು/ಬೇರಿಯಮ್}}
'''ಬೇರಿಯಮ್''' ಮೃದುವಾದ,ಭಾರವಾದ,ಬೆಳ್ಳಿಯ ಬಣ್ಣದ [[ಮೂಲಧಾತು]] [[ಲೋಹ]].ಇದು ಬಹಳ ಸುಲಭವಾಗಿ ಬೇರೆ ವಸ್ತುಗಳೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುವುದರಿಂದ ಶುದ್ಧ ರೂಪದಲ್ಲಿ ದೊರೆಯುವುದಿಲ್ಲ.ಇದನ್ನು ಶುದ್ಧರೂಪದಲ್ಲಿ [[ಪ್ಯಾರಾಫಿನ್]] ನ ತಳಭಾಗದಲ್ಲಿ ಶೇಖರಿಸುತ್ತಾರೆ.ಇದು ಪ್ರಕೃತಿಯಲ್ಲಿ [[ಬೇರಿಯಮ್ ಸಲ್ಫೇಟ್]] ನ ರೂಪದಲ್ಲಿ ದೊರೆಯುತ್ತದೆ.ಇದನ್ನು [[೧೮೦೮]]ರಲ್ಲಿ [[ಇಂಗ್ಲೆಂಡ್]] ನ ಸರ್ [[ಹಂಫ್ರಿ ಡೇವಿ]] ಯವರು ಬೇರ್ಪಡಿಸಿದರು.ಇದನ್ನು ಶುದ್ಧರೂಪದಲ್ಲಿ ಉಪಯೋಗಿಸುತ್ತಿಲ್ಲವಾದರೂ, ಸಂಯುಕ್ತ ವಸ್ತುವಾಗಿ ಗಾಜಿನ ತಯಾರಿಕೆಯಲ್ಲಿ,ಅಸ್ಪತ್ರೆಗಳಲ್ಲಿ ರೋಗ ಪತ್ತೆಗೆ, [[ಪ್ರಯೋಗಾಲಯ]]ಗಳಲ್ಲಿ ವ್ಯಾಪಕವಾಗಿ ಉಪಯೋಗದಲ್ಲಿದೆ.ಇದು ಒಂದು [[ವಿಷ]] ವಸ್ತು.
<!-- interwiki -->
 
[[ವರ್ಗ:ಮೂಲಧಾತುಗಳು]]
[[ವರ್ಗ:ಲೋಹಗಳು]]
 
<!-- interwiki -->
{{Link FA|de}}
 
Line ೮೮ ⟶ ೯೦:
[[ur:بیریئم]]
[[vi:Bari]]
[[war:Barium]]
[[yo:Barium]]
[[zh:钡]]
"https://kn.wikipedia.org/wiki/ಬೇರಿಯಮ್" ಇಂದ ಪಡೆಯಲ್ಪಟ್ಟಿದೆ