ವಿಕಿಪೀಡಿಯ:ದಿಕ್ಸೂಚಿ (ಅಕ್ಷರ ಜೋಡಣೆ ಮತ್ತು ವಿನ್ಯಾಸ): ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಬರಹದಲ್ಲಿ # ಚಿಹ್ನೆ ಮೂಡಿಸುವ ಬಗ್ಗೆ ವಿವರ
೫೫ ನೇ ಸಾಲು:
# ನಿಮ್ಮ ಬರವಣೆಗೆ ಮುಗಿದ ನಂತರ '''ಪುಟವನ್ನು ಉಳಿಸಿ''' ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ದಪ್ಪ ಅಕ್ಷರ, ಓರೆ ಅಕ್ಷರಗಳ ಸಾಲುಗಳು ಹಾಗು ಶೀರ್ಷಿಕೆಗಳು ಮತ್ತು ಉಪಶೀರ್ಷಿಕೆಗಳನ್ನು ವೀಕ್ಷಿಸಿ.
===ಸಾಲು ಹೊಂದಿಕೆ===
ಲೇಖನ ಓದಲು ಅನುಕೂಲಕರವಾಗಿಸಲು ಹಲವು ಬಾರಿ ಸಾಲುಗಳನ್ನು ಸ್ವಲ್ಪ ಬಲಕ್ಕೆ ಹೊಂದಿಸಬೇಕಾದ ಪರಿಸ್ಥಿತಿ ಬರಬಹುದು. ಉದಾ. ಚರ್ಚಾ ಪುಟಗಳಲ್ಲಿ([[ವಿಕಿಪೀಡಿಯ:ದಿಕ್ಸೂಚಿ (ಚರ್ಚಾ ಪುಟಗಳು)|ಆರನೆಐದನೆ]] ಅಧ್ಯಾಯದಲ್ಲಿ ಇದರ ಬಗ್ಗೆ ವಿವರವಿದೆ), ಪ್ಯಾರ, ಅಂಶಸೂಚಕಗಳು, ಅಂಕಸೂಚಕಗಳು ಇತ್ಯಾದಿ. ವಿಕಿಪೀಡಿಯ ಸಾಲು ಹೊಂದಿಸಲು ನೀಡುವ ಕೆಲವು ವಿಧಾನಗಳು ಹೀಗಿವೆ<nowiki>:</nowiki>
 
====ಸಾಧಾರಣ ಸಾಲು ಹೊಂದಿಕೆ====
೯೮ ನೇ ಸಾಲು:
 
====ಅಂಕಸೂಚಕಗಳು====
ನೀವು ಅಂಕೆಗಳಿರುವ ಪಟ್ಟಿಗಳನ್ನು (ನಂಬರ್‍ಡ್ ಲಿಸ್ಟ್) ಕೂಡ ವಿಕಿ ಸಂಕೇತಗಳನ್ನು ಬಳಸಿ ತಯಾರಿಸಬಹುದು. ಹೀಗೆ ಮಾಡಲು ಹ್ಯಾಷ್ (# ಅಥವಾ ಪೌಂಡ್) ಚಿಹ್ನೆ ಬಳಸಿ. ಬರಹ ಅಥವಾ ನುಡಿ ಬಳಸುವಾಗ F11 ಒತ್ತಿ # ಚಿನ್ಹೆ ಬಳಸಿ. ಎಷ್ಟು ಹ್ಯಾಷ್ ಚಿಹ್ನೆ ಬಳಸುವಿರೊ ಇರಿಸುವಿರೊ ಅಂಕಸೂಚಿತ ಸಾಲು ಅಷ್ಟು ಬಲಕ್ಕೆ ಹೋಗುವುದು.
 
'''ಸೂಚನೆ:''' [http://www.baraha.com ಬರಹ] ಡೈರೆಕ್ಟ್ ತಂತ್ರಾಂಶ ಬಳಸುವಾಗ # ಚಿನ್ಹೆ ಮೂಡಿಸಲು ~ (ಟಿಲ್ಡಾ) ಕೀಲಿ ಒತ್ತಿ ನಂತರ # (ಹ್ಯಾಷ್) ಕೀಲಿ ಒತ್ತಿ.
 
ಉದಾ.
Line ೧೨೫ ⟶ ೧೨೭:
# ನಿಮ್ಮ ಬರವಣೆಗೆ ಮುಗಿದ ನಂತರ '''ಪುಟವನ್ನು ಉಳಿಸಿ''' ಎಂಬ ಗುಂಡಿಯನ್ನು ಒತ್ತಿ ನೀವು ಸಂಪಾದಿಸಿದ ಪುಟವನ್ನು ಉಳಿಸಿ, ನೀವು ಹೊಂದಿಸಿದ ಸಾಲುಗಳನ್ನು ವೀಕ್ಷಿಸಿ.
 
ಈಗ ಮುಂದಿನ [[ವಿಕಿಪೀಡಿಯ:ದಿಕ್ಸೂಚಿ (ವಿಕಿಪೀಡಿಯ ಸಂಪರ್ಕ ಕೊಂಡಿಗಳು)|ಅಧ್ಯಾಯಕ್ಕೆ]] ಹೋಗೋಣವೆ?
 
<br clear="both">