ವಿಕಿಪೀಡಿಯ:ಪ್ರಯೋಗ ಶಾಲೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
ಸಿದ್ದಯ್ಯ ಪುರಾಣಿಕರ ಜೀವನ ಮತ್ತು ಸಾದನೆ
ನಾ ಕಂಡ ಕದೂರವಿಲ್ಲದ ಗುರಿ, ನೇರವಲ್ಲದ ನಡೆ,
ಸಾರವಿಲ್ಲದ ನುಡಿ, ಸದೃಡವಿಲ್ಲದ ನಿಲುವು,
ಕೈ ಜಾರುತಿರುವ ಕನಸುಗಳ ಹೊತ್ತ
ನನ್ನಂಥ ಕನಸುಗಾರನಿಗೆ ಜಗತ್ತು
ಇಟ್ಟ ಹೆಸರು......... ಸೋಮಾರಿ!
 
 
ಜಗತ್ತು ಏನ್ ಹೇಳುತ್ತೆ ಅಂತ ಚಿಂತೆ ಮಾಡ್ಬೇಡಿ ....
ಜನ ಏನ್ ಅಂದ್ಕೋತಾರೋ ಅಂತ ತಲೆ ಕೆಡಿಸ್ಕೋಬೇಡಿ ....
ನಿಮ್ಮ ಮನಸ್ಸಿಗೆ ಸರಿ ಅಂತ ಅನ್ನಿಸಿದ್ರೆ ಮಾತ್ರ,
ದಿನಾಲೂ ಸ್ನಾನ ಮಾಡಿ !!!
 
 
'''ದೇವರಿಗಿಂತಾ ಹೆಚ್ಚು ಪ್ರೀತಿ'''
 
ಒಳ್ಳೆಯವರು ಬೇಗ ಸಾಯುತ್ತಾರೆ ಏಕೆಂದರೆ ದೇವರು ಅವರನ್ನು ಬಹಳಾ ಪ್ರೀತಿಸುತ್ತಾನೆ,
ಆದರೆ ನೀನು ಇನ್ನೂ ಭೂಮಿಯಲ್ಲಿದ್ದೀಯಾ !
ಇದರರ್ಥ ಯಾರೋ ನಿನ್ನನ್ನು ಭೂಮಿಯಲ್ಲಿ ದೇವರಿಗಿಂತಾ ಹೆಚ್ಚಾಗಿ ಪ್ರೀತಿಸುತ್ತಿದ್ದಾರೆ
 
'''ಶತಮಾನ'''
 
21ನೇ ಶತಮಾನ ಲೈಫ್ ಲೆಸ್ !
ಸಂಪರ್ಕ ವೈರ್ ಲೆಸ್ !
ಅಡುಗೆ ಫೈರ್ ಲೆಸ್ !
ಮೆಸೇಜ್ ಮೀನಿಂಗ್ ಲೆಸ್ !
ರೀಡರ್ 'USELESS' !!!