ಹೊಸಪೇಟೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ca:Hosapete
No edit summary
೨೩ ನೇ ಸಾಲು:
 
'''ಹೊಸಪೇಟೆ''' [[ಬಳ್ಳಾರಿ]] ಜಿಲ್ಲೆಯ ಒಂದು ತಾಲೂಕು ಕೇಂದ್ರ. ಹೊಸಪೇಟೆಯು [[ತುಂಗಭದ್ರ ನದಿ]] ತೀರದಲ್ಲಿದ್ದು, ಜಗತ್ ಪ್ರಸಿದ್ಢ [[ವಿಜಯನಗರ ಸಾಮ್ರಾಜ್ಯ]]ದ ರಾಜಧಾನಿ [[ಹಂಪೆ]]ಯಿಂದ ಕೇವಲ ೧೩ ಕಿ.ಮೀ ದೊರದಲ್ಲಿದೆ. 'ಹಂಪೆ' ಈ ಸ್ಥಳ [[ವಿಶ್ವ ಪರಂಪರೆಯ ತಾಣ]]ಗಳಲ್ಲಿ ಒಂದಾಗಿದೆ. ಇಲ್ಲಿ ತುಂಗಭದ್ರ ನದಿಗೆ ೨೦ ನೇ ಶತಮಾನದಲ್ಲಿ [[ತುಂಗಭದ್ರ ಅಣೆಕಟ್ಟು]] ಕಟ್ಟಲಾಗಿದೆ.
ಬೊಮ್ಮಘಟ್ಟ ಇಲ್ಲಿಯ ಶ್ರೀ ಹುಲಿಕುಂಟೇರಾಯ ದೇವಸ್ಥಾನವು ಪ್ರಸಿದ್ಧ , ಇಲ್ಲಿ ಪ್ರತೀ ವರ್ಷ ಪಾಲ್ಗುಣ ಶುಕ್ಲ ದ ದಶಮಿಯಂದು ರತೋತ್ಸವ ಇರುತ್ತದೆ.
 
 
== ಹೊಸಪೇಟೆಯ ಸುತ್ತಮುತ್ತ ಇರುವ ಮುಖ್ಯ ಸ್ಥಳಗಳು==
೨೯ ನೇ ಸಾಲು:
# [[ತುಂಗಭದ್ರ ಜಲಾಶಯ]]
# [[ಸಂಡೊರು]]
#[[ ಬೊಮ್ಮಘಟ್ಟ]]
# [[ಆನೆಗುಂದಿ]]
# [[ಸಾಣಾಪುರ]]
"https://kn.wikipedia.org/wiki/ಹೊಸಪೇಟೆ" ಇಂದ ಪಡೆಯಲ್ಪಟ್ಟಿದೆ