ಬಿಸಿಲೆ ಘಾಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ಬಿಸಿಲೆ ಘಾಟಿಯುಘಾಟಿ]]ಯು ಸಕಲೇಶಪುರದಿಂದ[[ಸಕಲೇಶಪುರ]]ದಿಂದ ಸುಮಾರು ೨೫ಕಿ.ಮೀ ದೂರವಿರುವ [[ಬಿಸಿಲೆ]] ಎಂಬ ಗ್ರಾಮದಿಂದ ಪ್ರಾರಂಭವಾಗಿ [[ಕುಕ್ಕೆ ಸುಬ್ರಮಣ್ಯದಸುಬ್ರಮಣ್ಯ]]ದ ಹತ್ತಿರದವರೆಗೆ ಇದೆ. [[ಬಿಸಿಲೆ]] ಗ್ರಾಮದಿಂದ ಸುಮಾರು ೧ ಕಿ.ಮೀ ದೂರದಲ್ಲಿ [[ಅರಣ್ಯ ಇಲಾಖೆಯವರುಇಲಾಖೆ]]ಯವರು [[ಬಿಸಿಲೆ]] ವೀಕ್ಷಣಾ ಗೋಪುರವನ್ನು ನಿರ್ಮಿಸಿದ್ದಾರೆ. ಮಳೆಗಾಲ ಹೊರತುಪಡಿಸಿ ಇತರೆ ದಿನಗಳಲ್ಲಿ ಇಲ್ಲಿನ ಪ್ರಕೃತಿ ಸೊಬಗು ನೋಡಲು ಸಾವಿರಾರು ಜನ ಆಗಮಿಸುತ್ತಾರೆ. ಇಲ್ಲಿನ ವೀಕ್ಷಣಾ ಗೋಪುರದಿಂದ ನಿಂತು ವೀಕ್ಷಿಸಿದರೆ [[ಕುಮಾರ ಪರ್ವತ]], [[ಪುಷ್ಪಗಿರಿ ಬೆಟ್ಟ]], [[ದೊಡ್ಡ ಬೆಟ್ಟ]], [[ಪಟ್ಲ ಬೆಟ್ಟ]], [[ಏಣಿಕಲ್ಲು ಬೆಟ್ಟ]] ಹಾಗು [[ಗಿರಿ ಹೊಳೆಯಹೊಳೆ]]ಯ ನೋಟ ಬಹು ಸುಂದರ.
 
 
"https://kn.wikipedia.org/wiki/ಬಿಸಿಲೆ_ಘಾಟಿ" ಇಂದ ಪಡೆಯಲ್ಪಟ್ಟಿದೆ