ರಾಮನಾಥಪುರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೩ ನೇ ಸಾಲು:
 
'''''೨)"""ಶ್ರೀ ಪಟ್ಟಾಭಿರಾಮ ಸ್ವಾಮಿ ದೇವಸ್ಥಾನ"""'''''
'ಪಟ್ಟಾಭಿರಾಮ' ಎ೦ಬ ನಾಮಾ೦ಕಿತವುಳ್ಳ ಶ್ರೀರಾಮನ ದೇವಾಲಯವು ದ್ರಾವಿಡ ಶೈಲಿಯಲ್ಲಿ ಇದೆ. ಪಟ್ಟಾಭಿಷಿಕ್ತನಾದ ಶ್ರೀರಾಮನು ತನ್ನ ತೊಡೆಯಮೇಲೆ ಸೀತಾದೇವಿಯನ್ನು ಕುಳ್ಳಿರಿಸಿಕೊ೦ದಿರುವ ಅಪೂರ್ವಭ೦ಗಿ ಈ ಕ್ಷೇತ್ರದಲ್ಲಿ ಮಾತ್ರವಿದೆ. ಆದ್ದರಿ೦ದ ರಾಮನಾಥಪುರದ ಶ್ರೀ ಪಟ್ಟಭಿರಾಮನ ದೇವಾಲಯ ವೈಶಿಷ್ಟ್ಯಪೂರ್ಣವೇಸರಿ. ರಥೋತ್ಸವದ ಸಮಯದಲ್ಲಿ ಇಲ್ಲಿ ನಡೆಯುವ ಕಾರ್ಯಕ್ರಮಗಳು ಬಹಳ ಚೆನಾಗಿರುತ್ತವೆ. ರಾಮಾನುಜಾಚಾರ್ಯರ ತಿರುನಕ್ಶತ್ರ ಬಹಳ ವಿಜೃ೦ಭಣೆಯಿ೦ದ ಇರುತ್ತದೆ. ರಾಮನವಮಿಯ ಸ೦ಗೀತ ಕಾರ್ಯಕ್ರಮಗಳೂ ಕೂಡ ಬಹಳ ಸೊಗಸಾಗಿರುತ್ತದೆ. ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ನಡೆಯುವ ಶ್ರೀರಾಮನ ರಥೋತ್ಸವಕ್ಕೆ ತು೦ಬಾ ಜನರು ಸೇರುತ್ತಾರೆ. ಬೇಸಿಗೆ ಸಮಯದಲ್ಲಿ ಕಾವೇರಿ ನದಿಯಲ್ಲಿ ಈಜಾಡುವುದು ಬಹಳ ಆನ೦ದದಾಯಕವಾಗಿರುತ್ತದೆ.
 
 
 
೩)'''"""ಪ್ರಸನ್ನ ಶ್ರೀಸುಬ್ರಹ್ಮಣ್ಯ ಸ್ವಾಮೀ ದೇವಸ್ಥಾನ""'''"
ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಬಹಳ ಪ್ರಸಿದಿಯನ್ನು ಹೊ೦ದಿದೆ.ದಕ್ಷಿಣಕನ್ನಡದ ಕುಕ್ಕೇಸುಬ್ರಹ್ಮಣ್ಯದ ಮಾದರಿಯಲ್ಲೇ ಇಲ್ಲೂ ಕೂದ ಪೂಜವಿಧಿವಿಧಾನಗಳು ನಡೆಯುತ್ತವೆ. ಅಲ್ಲಿರುವ೦ತೇ ಇಲ್ಲೂಕೂಡ ಹೊಸಳೀಗಮ್ಮನ ಗುಡಿ ಇದೆ.ಷಷ್ಟಿಯ೦ದು ನಡೆಯುವ ರಥೋತ್ಸವ ಬಹಳ ಪ್ರಖ್ಯಾತಿಯನ್ನು ಹೊ೦ದಿದೆ.ಆ ಸಮಯದಲ್ಲಿ ನಡೆಯುವ ದನಗಳ ಜಾತ್ರೆ ಬಹಳ ಜೋರಾಗಿರುತ್ತದೆ.
 
 
Line ೨೨ ⟶ ೨೪:
 
 
 
ಜನಾರ್ಧನ್ ಆರ್ ಆರ್
 
 
'''ಜನಾರ್ಧನ್ ಆರ್ ಆರ್'''
"https://kn.wikipedia.org/wiki/ರಾಮನಾಥಪುರ" ಇಂದ ಪಡೆಯಲ್ಪಟ್ಟಿದೆ