ಜಾರ್ಜ್ ಬರ್ನಾರ್ಡ್ ಷಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
infobox, cat update
೧ ನೇ ಸಾಲು:
{{Infobox ಸಾಹಿತಿ
[[Image:George Bernard Shaw Statue.jpg|right|120px|thumb|ಜಾರ್ಜ್ ಬರ್ನಾರ್ಡ್ ಷಾ ರ ಒಂದು ಪ್ರತಿಮೆ]]
| name = ಜಾರ್ಜ್ ಬರ್ನಾರ್ಡ್ ಷಾ
| image = George bernard shaw.jpg
| birth_date = {{Birth date|1856|7|26|df=yes}}
| birth_place = [[ಡಬ್ಲಿನ್]], [[ಐರ್ಲ್ಯಾಂಡ್]]
| death_date = {{Death date and age|1950|11|2|1856|7|26|df=yes}}
| death_place = [[ಹೆರ್ಟ್‌ಫೋರ್ಡ್‌ಶೈರ್]], [[ಯುನೈಟೆಡ್ ಕಿಂಗ್‌ಡಮ್]]
| occupation = ನಾಟಕಕಾರ, ರಾಜಕೀಯ ಕಾರ್ಯಕರ್ತ
| nationality = ಐರ್ಲ್ಯಾಂಡ್
| genre = Satire, black comedy
| movement = Reformist socialist
| influences = [[ಆರ್ಥರ್ ಶೊಪೆನ್ಹೌರ್]], [[ರಿಚರ್ಡ್ ವಾಗ್ನರ್]], [[ಹೆನ್ರಿಕ್ ಇಬ್ಸೆನ್]], [[ಫ್ರೀಡ್ರಿಕ್ ನೀಷೆ]], [[ಹೆನ್ರಿ ಜಾರ್ಜ್]], [[ಕಾರ್ಲ್ ಮಾರ್ಕ್ಸ್]]
| influenced = [[ಸಮಾಜವಾದ]]
| awards = [[ಸಾಹಿತ್ಯದಲ್ಲಿ ನೊಬೆಲ್ ಪ್ರಶಸ್ತಿ]] (೧೯೨೫) <br/> [[ಅಕ್ಯಾಡಮಿ ಪ್ರಶಸ್ತಿ]] (ಪಿಗ್ಮೇಲಿಯನ್ ಚಿತ್ರದ ಲೇಖನಕ್ಕೆ)
}}
 
'''ಜಾರ್ಜ್ ಬರ್ನಾರ್ಡ್ ಷಾ''' (೧೮೫೬ - ೧೯೫೦) ಒಬ್ಬ ಪ್ರಸಿದ್ಧ ಆಂಗ್ಲ ನಾಟಕಕಾರರು. ಐರ್ಲೆಂಡಿನಲ್ಲಿ ಜನಿಸಿ ನಂತರ ಇಂಗ್ಲೆಂಡಿನಲ್ಲಿ ನೆಲೆಸಿದವರು.
Line ೧೦ ⟶ ೨೪:
ಬರ್ನಾರ್ಡ್ 'ಷಾ' ಮೂಲತಃ ಐರಿಷ್ ಪ್ರಾಂತ್ಯದವರು. ತಾಯಿ, ಸಂಗೀತದ ಬಗ್ಗೆ ತೀವ್ರ ಒಲವಿದ್ದವಳು. ಕಲಿಯುತ್ತಿದ್ದಳು. ಅವರ ಶಿಕ್ಷರಿಂದ ಪ್ರಭಾವಿತರಾಗಿದ್ದರು. ಸಂಗೀತವನ್ನು ಅವರು ಅಭ್ಯಾಸಮಾಡಿದ್ದಲ್ಲದೆ, ತಮ್ಮ ವಿಮರ್ಶಕರಾಗಲು ಅದು ಅವರನ್ನು ಸಿದ್ಧಗೊಳಿಸಿತ್ತು. 'ಸಂಗೀತದ ವಿಮರ್ಶೆ,' ಗಳನ್ನು ಇಂದಿಗೂ ಗೌರವದಿಂದ ನೆನೆಯುತ್ತಾರೆ. ತಂದೆ ಸ್ವಲ್ಪ ಕುಡಿಯುವ ಚಟವನ್ನು ಅಭ್ಯಾಸಮಾಡಿಕೊಂಡಿದ್ದರು. ತಮ್ಮ ವಿದ್ಯಾಭ್ಯಾಸದ ಸಮಯದಲ್ಲಿ 'ಷಾ' ಅಷ್ಟೇನೂ ಪ್ರತಿಭಾವಂತ ಬಾಲಕನೆಂದು ಹೆಸರು ಗಳಿಸಲಿಲ್ಲ. ಆದರೆ ಸಾಹಿತ್ಯಕೃತಿಗಳನ್ನು ಚೆನ್ನಾಗಿ ಕುಲಂಕುಶವಾಗಿ ಅಭ್ಯಾಸಮಾಡಿ ಅದರಲ್ಲಿ ಪ್ರಾವೀಣ್ಯತೆಯನ್ನು ಸಂಪಾದಿಸಿದ್ದರು. ತಾಯಿ ತಮ್ಮ ಪತಿ ಮತ್ತು ಶಾರನ್ನು ಬಿಟ್ಟು,ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಲಂಡನ್ ಗೆ ಹೋಗಿಬಿಟ್ಟರು. ಅವರಿಗೆ ಸಂಗೀತದ ಗುರುಗಳನ್ನು ತುಂಬಾ ಹಚ್ಚಿಕೊಂಡಿದ್ದರು. ಈ ಪರಿಸ್ತಿತಿಯಲ್ಲಿ 'ಷಾ' ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದೆ, ಡಬ್ಲಿನ್ ನಗರಕ್ಕೆ ಹೋಗಿ, ಅಲ್ಲಿನ ಕಚೇರಿಯೊಂದರಲ್ಲಿ ಗುಮಾಸ್ತರಾಗಿ ಸೇರಿಕೊಂಡರು. ಆಗಲೇ ಸಮಯವಿದ್ದಾಗಲೆಲ್ಲಾ ಏನಾದರೂ ಕಥೆಗಳನ್ನು ಬರೆಯುವ ಹವ್ಯಾಸ ಬೆಳೆಯಿತು. ಲೇಖಕನಾಗುವ ಆದಮ್ಯ ಆಸೆ ಮನದಾಳದಲ್ಲಿ ಬೇರೂರಿತ್ತು. ಮುಂದೆ ಅವರು ಲಂಡನ್ ನಲ್ಲಿ ಸಂಗೀತದ ಶಿಕ್ಷಕಿಯಾಗಿ ಕೆಲಸಮಾಡುತ್ತಿದ್ದ ಅವರ ತಾಯಿಯಮನೆಯಲ್ಲಿ ಇದ್ದುಕೊಂಡು, ನೌಕರಿಯ ಹುಡುಕಾಟಕ್ಕೆ ಪ್ರಯತ್ನಿಸಿದರು. ಸುಮಾರು ೫ ಕಾದಂಬರಿಗಳನ್ನು ಆಗಲೇ ಬರೆದಿದ್ದರೂ ಅದನ್ನು ಯಾರೂ ಲೆಕ್ಕಕ್ಕೆ ತಗೆದುಕೊಳ್ಳಲಿಲ್ಲ. ಅವು ಅಷ್ಟೇನೂ ಹೆಸರುಮಾಡದ ಪತ್ರಿಕೆಗಳಲ್ಲಿ ಧಾರಾವಾಹಿಯಾಗಿ ಕಾಣಿಸಿಕೊಂಡವು. ಬರೆಯುವ ಆಸಕ್ತಿಯ ಜೊತೆಗೆ ಅಪ್ರತಿಮ ಭಾಷಣ ಮಾಡುವ ಕಲೆ ಹಸ್ತಗತವಾಗಿತ್ತು. '[[ಅನಿಬೆಸೆಂಟ್]]' ಎಂಬ ಮಹಿಳೆ, ಅವರ ಮಾತಿನಮೋಡಿಗೆ ಮರುಳಾಗಿ ಅವರನ್ನು ಮದುವೆಯಾಗಲು ಮುಂದೆಬಂದರು. ಆದರೆ 'ಷಾ' ಅದಕ್ಕೆ ಒಪ್ಪಲಿಲ್ಲ. ಬರೆಯುವ ಗೀಳು ಮನಸ್ಸಿನಲ್ಲೇ ಹೊಗೆಯಾಡುತ್ತಿತ್ತು. ಮೊದಲು ಸಂಗೀತ ನಾಟಕ-ವಿಮರ್ಶೆ, ಸಾಮಾಜಿಕ ಸ್ಥಿತಿಗತಿಗಳ ಬಗ್ಗೆ ಬರೆಯುತ್ತಿದ್ದ ಷಾ, ನಾಟಕಗಳ ಕಡೆಗೆ ವಾಲಿದರು. '[[ಸ್ಕಾಂಡಿನೇವಿಯನ್ ಭಾಷೆ]]'ಯ, '[[ಇಬ್ಸನ್]]' ಎಂಬ ನಾಟಕ ಕಾರನ ನಾಟಕಗಳನ್ನು ಇಂಗ್ಲೆಂಡ್ ನಾಟಕರಂಗಕ್ಕೆ '[[ಗ್ರೆನ್]]' ಎಂಬನಾಟಕಕಾರ,ತರುತ್ತಿದ್ದರು. ಅವರ ಪ್ರಕಾರ,ಇಂಗ್ಲೀಷ್ ನಲ್ಲಿ ಆ ಮಟ್ಟದ ನಾಟಕಗಳೇ ಇಲ್ಲ ಎಂದುವಾದಿಸಿದ್ದರು. 'ಷಾ' ಇದನ್ನು ಒಪ್ಪದೆ ತಾವೇ '[[ವಿಡೋವರ್ಸ್ ಹೌಸ್]]' ಎಂಬನಾಟಕವನ್ನು ರಚಿಸಿದರು. ಅದು ೧೮೯೨ ರಲ್ಲಿ, ಲಂಡನ್ ನ '[[ರಾಯಲ್ಟಿ ಥಿಯೇಟರ್]]' ನಲ್ಲಿ ಪ್ರದರ್ಶನ ಕಂಡಿತು, ಮತ್ತು ಹೆಸರುಮಾಡಿತು. ಇದಾದನಂತರ 'ಷಾ' ಸುಮಾರು ೬೦ ಕ್ಕೂ ಮಿಗಿಲಾಗಿ ನಾಟಕಗಳನ್ನು ಬರೆದು ಪ್ರಸಿದ್ಧರಾದರು. ಇಂಗ್ಲಿಷ್ ನ ಮಹಾನ್ ನಾಟಕಕಾರರಲ್ಲಿ ಒಬ್ಬರೆಂದು ಹೆಸರುಮಾಡಿದರು. 'ಇಬ್ಬನ್' ನ ಕೃತಿಗಳಂತೆ ಇಲ್ಲೂ ಸಾಮಾಜಿಕ ಸಮಸ್ಯೆಗಳ ಬಗ್ಗೆ ವಿಮರ್ಶೆಯಿದೆ.
=='ಷಾ'ರವರ ಪ್ರಾರಂಬಿಕ ನಾಟಕಗಳು==
[[Image:George Bernard Shaw Statue.jpg|right|120px|thumb|ಜಾರ್ಜ್ ಬರ್ನಾರ್ಡ್ ಷಾ ರ ಒಂದು ಪ್ರತಿಮೆ]]
* 'Mrs Warren's Profession' (1893)
* 'Arms and the Man'(1894)
Line ೭೧ ⟶ ೮೬:
ನಾಟಕ ರಸಪ್ರತೀತಿ ಮಾಡಲು ಕೆಲವರು, 'ಷಾ,' ಒಪಲಿಲ್ಲ. ಅವರ ಕೆಲವರು ನಾಟಕಗಳೇ ಅಲ್ಲ ಎನ್ನುವ ಜನರಿದ್ದಕಾಲವದು. ಕಥೆಯ ಬೆಳವಣಿಗೆಯಲ್ಲಿ ಕುಂಠಿತವಿದೆ, ಗಂಭೀರ ವಿಚಾರಗಳಬಗ್ಗೆ ಲಭುವಾದ ಚರ್ಚೆ, ಚತುರ ಸಂಭಾಷಣೆಗಳಷ್ಟೇ ಇವೆ .'ಷಾ,' ತತ್ಕಾಲೀನ ಸಮಾಜದ ಕುಂದುಕೊರತೆಗಳಿಗೆ ಹೆಚ್ಚು ಬೆಲೆನೀಡದೆ, ಮಾನವನ ಸಾರ್ವಕಾಲಿಕ ಲೋಪದೋಷಳಿಗೆ ಕನ್ನಡಿ ಹಿಡಿದಿದ್ದಾರೆ. 'ಷಾ,' ತಮ್ಮದೇ ಆದ ರೀತಿಯಲ್ಲಿ ಮಾನವನ ಘನತೆಯನ್ನು ಎತ್ತಿ ತೋರಿಸಿ, ತಮ್ಮದೇ ಆದ ರೀತಿಯಲ್ಲಿ, ಪರಿಹಾರಗಳನ್ನೂ ಕಂಡುಕೊಂಡಿದ್ದಾರೆ. 'ಷಾ,' ರ ನಾಟಕ ಶೈಲಿ, ’ಥಿಯೇಟರ್ ಆಫ್ ಐಡಿಯಾಸ್' ಎಂಬಹೆಸರಿನಿಂದ ಪ್ರಸಿದ್ಧಿಯಾಗಿದೆ.
 
[[ವರ್ಗ:ಆಂಗ್ಲ ಭಾಷೆಯ ಲೇಖಕರು|ಷಾ]]
[[ವರ್ಗ:ಸಾಹಿತ್ಯದ ನೊಬೆಲ್ ಪ್ರಶಸ್ತಿ ಪುರಸ್ಕೃತರು|ಷಾ]]