ಜಾರ್ಜ್ ಬರ್ನಾರ್ಡ್ ಷಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೬೬ ನೇ ಸಾಲು:
 
=='ಸೇಂಟ್ ಜೋನ್'-೧೯೨೩, ನೋಬೆಲ್ ಪಾರಿತೋಷಕವನ್ನು ತಂದುಕೊಟ್ಟಿತು==
'[[ಸೇಂಟ್ ಜೋನ್]]' ನಾಟಕ, ಅಂತಾರಾಷ್ಟ್ರೀಯವಾಗಿ ಪ್ರಸಿದ್ಧಿಪಡೆದಿದ್ದಲ್ಲದೆ, ಶಾನಂತರದ'ಷಾ' ರವರಿಗೆ, ನೋಬೆಲ್ ಪ್ರಶಸ್ತಿಯನ್ನು ನಾಟಗಳುತಂದುಕೊಟ್ಟಿತು. ಆದರೆ, ಬರ್ನಾರ್ಡ್ ಷಾ,ನೋಬೆಲ್ ಪ್ರಶಸ್ತಿ ಪಡೆಯಲು ಒಪ್ಪಲಿಲ್ಲ. ನಂತರ ಅದರ ಹಣವನ್ನು, '[[ಆಂಗ್ಲೋ ಸ್ವೀಡಿಷ್ ಲಿಟರರಿ ಫೌಂಡೇಷನ್]]' ದಾನವಾಗಿ ಕೊಟ್ಟುಬಿಟ್ಟರು. ಅವರ ಹಲವಾರು ನಾಟಕಗಳು, ಚಲನಚಿತ್ರವಾಗಿ ಹೆಸರುಮಾಡಿವೆ. ಸುಪ್ರಸಿದ್ಧ ’ಮೈಫೇರ್’[ಮೈಫೇರ್ ಲೇಡಿ’ಲೇಡಿ]]’, ಷಾ, ರ ’ಪಿಗ್ಮೇಲಿಯನ್ ’ನಾಟಕದ ಆಧಾರದಿಂದ ತಂದಿದ್ದು. 'ಹೂ ಹುಡುಗಿ' ಎಂಬ ಅನುವಾದದಿಂದ 'ಜಯಂತ್ ಕಾಯ್ಕಿಣಿ'ಯವರು ಕನ್ನಡಕ್ಕೆ ತಂದಿದ್ದಾರೆ. ’ಲಿಝಾ ಡುಲಿಟ್ಸ್’ ಎಂಬ ಹೂಮಾರುವ ಹುಡುಗಿಗೆ, ಸುಪ್ರಸಿದ್ಧ ಭಾಷಾತಜ್ಞನೊಬ್ಬ, ಉನ್ನತವರ್ಗದ ಸಮಾಜದಲ್ಲಿ ಬೆರೆಯುವ ಭಾಷೆಯನ್ನು ಕಲಿಸಿ, ಆಚಾರವಿಚಾರಗಳಲ್ಲಿ ತರಬೇತಿನೀಡುತ್ತಾರೆ. ಈ ನಾಟಕ ಅಂದಿನ ಸಮಾಜದ, ಉಚ್ಚ-ನೀಚವರ್ಗಗಳ ತಾರತಮ್ಯ, ಮಾನವಸಹಜ ಸಂಬಂಧಗಳು, ಸಾಮಾಜಿಕ ಸ್ಥಾನಮಾನ, ಹಾಗೂ ಅದರಲ್ಲಿ ಉತ್ತಮ ನಡವಳಿಕೆ, ಭಾಷೆಯ ಮಹತ್ವಗಳನ್ನು ಸುಂದರವಾಗಿ ಹೆಣೆದು ಪ್ರಸ್ತುತಪಡಿಸಿದ ಕಥೆಯನ್ನು ನಾಟರೂಪದಲ್ಲಿ ರಂಗಮಂಚದಮೇಲೆ, ತಂದಿದ್ದಾರೆ.'ಷಾ', ಈ ನಾಟಕದ ಜರ್ಮನ್ ಭಾಷೆಯ ಅನುವಾದವನ್ನು ಬರ್ಲಿನ್ ಮತು ವಿಯೆನ್ನಾನಗಾಗಳಲ್ಲಿ ಪ್ರದರ್ಶನಮಾಡಿ, ಅವು ಜಯಭೇರಿ ಹೊಡೆದು, ಗಲ್ಲಾ ಪೆಟ್ಟಿಗೆಯಲ್ಲಿ ಯಶಸ್ವಿಯಾದ ನಂತರ, ಇಂಗ್ಲೆಂಡ್ ನಲ್ಲಿ ಪ್ರಸ್ತುತಪಡಿಸಿದರಂತೆ. ಇದು ಅವರ ಇಂಗ್ಲೆಡ್ ನ ಅಭಿಮಾನಿಗಳಿಗೆ ಬುದ್ಧಿಕಲಿಸಲು ಮಾಡಿದ ಬರ್ನಾರ್ಡ್ ಶಾ ರವರ ತಂತ್ರವಾಗಿತ್ತು.
 
==’ಥಿಯೇಟರ್ ಆಫ್ ಐಡಿಯಾಸ್'-ಬರ್ನಾರ್ಡ್ ಷಾರವರ ನಾಟಕ-ಪ್ರತಿಭೆಯ ಗುರುತಾಗಿದೆ==
ನಾಟಕ ರಸಪ್ರತೀತಿ ಮಾಡಲು ಕೆಲವರು, 'ಷಾ,' ಒಪಲಿಲ್ಲ. ಅವರ ಕೆಲವರು ನಾಟಕಗಳೇ ಅಲ್ಲ ಎನ್ನುವ ಜನರಿದ್ದಕಾಲವದು. ಕಥೆಯ ಬೆಳವಣಿಗೆಯಲ್ಲಿ ಕುಂಠಿತವಿದೆ, ಗಂಭೀರ ವಿಚಾರಗಳಬಗ್ಗೆ ಲಭುವಾದ ಚರ್ಚೆ, ಚತುರ ಸಂಭಾಷಣೆಗಳಷ್ಟೇ ಇವೆ .'ಷಾ,' ತತ್ಕಾಲೀನ ಸಮಾಜದ ಕುಂದುಕೊರತೆಗಳಿಗೆ ಹೆಚ್ಚು ಬೆಲೆನೀಡದೆ, ಮಾನವನ ಸಾರ್ವಕಾಲಿಕ ಲೋಪದೋಷಳಿಗೆ ಕನ್ನಡಿ ಹಿಡಿದಿದ್ದಾರೆ. 'ಷಾ,' ತಮ್ಮದೇ ಆದ ರೀತಿಯಲ್ಲಿ ಮಾನವನ ಘನತೆಯನ್ನು ಎತ್ತಿ ತೋರಿಸಿ, ತಮ್ಮದೇ ಆದ ರೀತಿಯಲ್ಲಿ, ಪರಿಹಾರಗಳನ್ನೂ ಕಂಡುಕೊಂಡಿದ್ದಾರೆ. 'ಷಾ,' ರ ನಾಟಕ ಶೈಲಿ, ’ಥಿಯೇಟರ್ ಆಫ್ ಐಡಿಯಾಸ್' ಎಂಬಹೆಸರಿನಿಂದ ಪ್ರಸಿದ್ಧಿಯಾಗಿದೆ.