ನಾದೋಪಾಸನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: 'ಮುಂಬೈನ ಕರ್ನಾಟಕ ಸಂಘದ ಮುಖಪತ್ರಿಕೆ' ಯಾದ, 'ಸ್ನೇಹಸಂಬಂಧ', ದಲ್ಲಿ ನಿರಂತರವಾ...
 
No edit summary
೧ ನೇ ಸಾಲು:
'ಮುಂಬೈನ ಕರ್ನಾಟಕ ಸಂಘದ ಮುಖಪತ್ರಿಕೆ' ಯಾದ, '[[ಸ್ನೇಹಸಂಬಂಧ]]', ದಲ್ಲಿ ನಿರಂತರವಾಗಿ, '[[ನಾದೋಪಾಸನೆ]]' ಯೆಂಬ ಶೀರ್ಷಿಕೆಯ ಅಡಿಯಲ್ಲಿ ಶ್ರೀಮತಿ. ಶ್ಯಾಮಲಾ ಪ್ರಕಾಶ್ ರವರ ಲೇಖನಿಯಿಂದ ಮೂಡಿಬರುತ್ತಿರುವ, ಶಾಸ್ತ್ರೀಯ ಸಂಗೀತ ವಲಯದಲ್ಲಿ ದಾಖಲಿಸಲು ಯೋಗ್ಯವಾದ ಮೌಲಿಕ ಲೇಖನಗಳು ಅಭಿನಂದನಾರ್ಹವಾಗಿವೆ. ಅವರು ಕರ್ನಾಟಕದ ಹಲವು ಶಾಸ್ತ್ರೀಯ ಸಂಗೀತದ, ದಿಗ್ಗಜರ ಪರಿಚಯಾತ್ಮಕ ಲೇಖನಗಳನ್ನು ಆಯ್ದುಕೊಂಡು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಪ್ರತಿಸಂಚಿಕೆಯಲ್ಲೂ ಯಾವುದಾದರು ಮೇರು ವ್ಯಕ್ತಿಗಳ ಬಗ್ಗೆ ಸುಂದರ, ಮಾಹಿತಿಪೂರ್ಣ ಲೇಖನಗಳ ಮಾಲೆಗಳು ಹೊರಬಂದಿವೆ. ಈ ವಿದ್ವತ್ಪೂರ್ಣ ಲೇಖನಗಳು ಸಂಗೀತ ಕ್ಷೇತ್ರದ ಹಲವಾರು ಮುಖಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ, ಸ್ವತಃ ವಿದುಷಿಯಾಗಿರುವ ಶ್ಯಾಮಲಮ್ಮನವರು ಕೆಲವಾರು ಹೊಸ ವೈಚಾರಿಕ ನೆಲೆಗಳನ್ನೂ ಪರಿಚಯಿಸಿದ್ದಾರೆ. ಈ ಲೇಖನಗಳ ತಯಾರಿಯಲ್ಲಿ ಅವರು ತೋರಿಸುವ ಆಸ್ತೆ, ಅನುಕರಣೀಯವಾಗಿದೆ. ದೂರವಾಣಿಯಲ್ಲಿ ತಮ್ಮ ಲೇಕನಕ್ಕೆಲೇಖನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಒತ್ತಟ್ಟಿಗೆ ಇಟ್ಟುಕೊಂಡನಂತರವೇ, ಅದು ಅವರ ಮೂಸೆಯಲ್ಲಿ '[[ಭಟ್ಟಿ]]'ಗೆ ಸಿದ್ಧವಾಗುತ್ತದೆ.
 
'ಮುಂಬೈನ ಕರ್ನಾಟಕ ಸಂಘದ ಮುಖಪತ್ರಿಕೆ' ಯಾದ, '[[ಸ್ನೇಹಸಂಬಂಧ]]', ದಲ್ಲಿ ನಿರಂತರವಾಗಿ, '[[ನಾದೋಪಾಸನೆ]]' ಯೆಂಬ ಶೀರ್ಷಿಕೆಯ ಅಡಿಯಲ್ಲಿ ಶ್ರೀಮತಿ. ಶ್ಯಾಮಲಾ ಪ್ರಕಾಶ್ ರವರ ಲೇಖನಿಯಿಂದ ಮೂಡಿಬರುತ್ತಿರುವ, ಶಾಸ್ತ್ರೀಯ ಸಂಗೀತ ವಲಯದಲ್ಲಿ ದಾಖಲಿಸಲು ಯೋಗ್ಯವಾದ ಮೌಲಿಕ ಲೇಖನಗಳು ಅಭಿನಂದನಾರ್ಹವಾಗಿವೆ. ಅವರು ಕರ್ನಾಟಕದ ಹಲವು ಶಾಸ್ತ್ರೀಯ ಸಂಗೀತದ, ದಿಗ್ಗಜರ ಪರಿಚಯಾತ್ಮಕ ಲೇಖನಗಳನ್ನು ಆಯ್ದುಕೊಂಡು ಪ್ರಸ್ತುತಪಡಿಸುತ್ತಾ ಬಂದಿದ್ದಾರೆ. ಪ್ರತಿಸಂಚಿಕೆಯಲ್ಲೂ ಯಾವುದಾದರು ಮೇರು ವ್ಯಕ್ತಿಗಳ ಬಗ್ಗೆ ಸುಂದರ, ಮಾಹಿತಿಪೂರ್ಣ ಲೇಖನಗಳ ಮಾಲೆಗಳು ಹೊರಬಂದಿವೆ. ಈ ವಿದ್ವತ್ಪೂರ್ಣ ಲೇಖನಗಳು ಸಂಗೀತ ಕ್ಷೇತ್ರದ ಹಲವಾರು ಮುಖಗಳನ್ನು ವಿಶ್ಲೇಷಣೆ ಮಾಡುವುದರ ಜೊತೆಗೆ, ಸ್ವತಃ ವಿದುಷಿಯಾಗಿರುವ ಶ್ಯಾಮಲಮ್ಮನವರು ಕೆಲವಾರು ಹೊಸ ವೈಚಾರಿಕ ನೆಲೆಗಳನ್ನೂ ಪರಿಚಯಿಸಿದ್ದಾರೆ. ಈ ಲೇಖನಗಳ ತಯಾರಿಯಲ್ಲಿ ಅವರು ತೋರಿಸುವ ಆಸ್ತೆ, ಅನುಕರಣೀಯವಾಗಿದೆ. ದೂರವಾಣಿಯಲ್ಲಿ ತಮ್ಮ ಲೇಕನಕ್ಕೆ ಬೇಕಾದ ಎಲ್ಲಾ ಸಾಮಗ್ರಿಗಳನ್ನೂ ಒತ್ತಟ್ಟಿಗೆ ಇಟ್ಟುಕೊಂಡನಂತರವೇ, ಅದು ಅವರ ಮೂಸೆಯಲ್ಲಿ 'ಭಟ್ಟಿ'ಗೆ ಸಿದ್ಧವಾಗುತ್ತದೆ.
"https://kn.wikipedia.org/wiki/ನಾದೋಪಾಸನ" ಇಂದ ಪಡೆಯಲ್ಪಟ್ಟಿದೆ