ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯ ನೇ ಸಾಲು:
ಹಿಂದಿ ಬೆಳ್ಳಿತೆರೆಗೆ ಹಿನ್ನೆಲೆ ಗಾಯ್ಕನಾಗಿ, ಪಾದಾರ್ಪಣೆಮಾಡಿದ್ದು, ’ ಅಕೇಲೆ ಹಮ್ ಅಕೇಲೆ ತುಮ್ ಚಿತ್ರದಿಂದ, ೧೯೯೫ ರಲ್ಲಿ, ೧೯೯೯ ರಲ್ಲಿ, ಜನರ ಹೃದಯವನ್ನು ಮೀಟುವ ಗೀತೆಗಳು ದಕ್ಷಿಣದಲ್ಲಿ, ತಮಿಳುಚಿತ್ರ, ’ಮುದಲ್ವನ್’, ನಲ್ಲಿ ಜನಪ್ರಿಯತೆ, ಹಾಗೆಯೇ ಮುಂದೆ ಸಾಗಿ, ’ಕೌಫ್’ ಎಂಬ ಹಿಂದಿ ಚಿತ್ರಕ್ಕೆ, ಹಾಡುಗಳನ್ನು ಬರೆದು ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ನಂತರ, 'ಚಲ್ ಮೇರೆ ಭಾಯ್', ಯೆಂಬ ಹಿಂದೀ-ಚಿತ್ರದಲ್ಲಿ ನಟನೆಯ ಶಾಸ್ತ್ರವನ್ನೂ ಮಾಡಿಬಿಟ್ಟಿದ್ದಾರೆ. ವೇದಿಕೆಯ ಮೇಲೆ ಇದ್ದಾಗಲಂತೂ ರವರು ಅತ್ಯಂತ ಚಟುವಟಿಕೆಯಿಂದಿರುತ್ತಾರೆ. ಉತ್ಸಾಹಕ್ಕೆ ಎಲ್ಲೆ ಯಿಲ್ಲ.
==ಪ್ರಶಸ್ತಿಗಳು==
* ’ಸ್ವರಾಲಯ-ಕೈರಾಲಿ-ಯೇಸುದಾಸ್ ಅವಾರ್ಡ್೨೦೦೭’ಅವಾರ್ಡ್-೨೦೦೭’ ಭಾರತೀಯ ಚಿತ್ರ ಸಂಗೀತ ಜಗತ್ತಿಗೆ ನೀಡಿದ ಅಸಾಧಾರಣ ಕೊಡುಗೆಯನ್ನು ಗುರುತಿಸಿ, ನೀಡಲಾಯಿತು.
 
* ’ನ್ಯಾಷನಲ್ ಫಿಲ್ಮ್ ಅವಾರ್ಡ್’ ೨೦೦೦’ಬೆಸ್ಟ್೨೦೦೦ (’ಬೆಸ್ಟ್ ಮೇಲ್’ )
* ’ಕೇರಳ ಸ್ಟೇಟ್ ಫಿಲ್ಮ್ ಅವಾರ್ಡ್’
 
* ’ಫಿಲ್ಮ್ ಫೇರ್ ಅವಾರ್ಡ್ಸ್’
* ’ಸ್ಟಾರ್ ಸ್ಕ್ರೀನ್ ಅವಾರ್ಡ್ಸ್’
 
* ’ಸ್ಟಾರ್ ಸ್ಕ್ರೀನ್ ಅವಾರ್ಡ್ಸ್’
 
=='[[ಅಮೀರ್ ಖಾನ್ ಲಾಂಛನ]]' ದಡಿಯಲ್ಲಿ ಅವರೇ ನಟಿಸಿ, ನಿರ್ಮಿಸಿದ, 'ತಾರೆ ಜಮೀನ್ ಪರ್' ಹೊಸ ವಿಕ್ರಮವನ್ನು ಸ್ಥಾಪಿಸಿತು==
'[[ಅಮೀರ್ ಖಾನ್ ಲಾಂಛನ]]', ದಡಿಯಲ್ಲಿ ಅಮೀರ್ ನಟಿಸಿ, ನಿರ್ಮಿಸಲ್ಪಟ್ಟ,' ರಾರೆ ಜಮೀನ್ ಪರ್' ಚಿತ್ರದ '[[ಮೇರೆ ಮಾ ಹಾಡು]],' ಅವರಿಗೆ ಅತ್ಯಂತ ಪ್ರಿಯವಾದ ಸನ್ನಿವೇಶ. ಅವರನ್ನು ಕೆಲವು ಕ್ಷಣ ಸ್ಥಬ್ದವನ್ನಾಗಿ ಮಡುತ್ತದೆಮಾಡುತ್ತದೆ. ಅದೊಂದು ಅತ್ಯಂತ ಪ್ರಾಮಾಣಿಕವಾಗಿ ಮೂಡಿಬಂದ ಸುಂದರ ಗೀತೆ. ಅವರನ್ನು ಭಾವುಕರನ್ನಾಗಿ ಮಾಡುತ್ತದೆ.’ಪ್ರಸೂನ್ ಜೋಶಿ,’ ಹಾಡಿನ ಸಾಹಿತ್ಯಕ್ಕೆ., 'ರಾಷ್ಟ್ರೀಯ ಪ್ರಶಸ್ತಿ,' ಗೆದ್ದಿದ್ದಾರೆ. ಶಂಕರ್ ಜೊತೆ ದನಿಗೂಡಿಸಿದ ಕಲಾವಿದರು, '[[ಆಮೀರ್ ಖಾನ್]]', 'ರಮಣ್ ಮಹಾದೇವನ್', 'ಶಾನ್', 'ಶಂಕರ್ ಸಚ್ ದೇವ್', 'ಅಮೋಲ್ ಗುಪ್ತೆ', ಹಾಗೂ 'ಲಾಯ ಮೆಂಡೊಂಕಾ'.
 
 
"https://kn.wikipedia.org/wiki/ಶಂಕರ್_ಮಹಾದೇವನ್" ಇಂದ ಪಡೆಯಲ್ಪಟ್ಟಿದೆ