ರಜನೀಕಾಂತ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Modifying: ta:ரசினிகாந்து
use free image
೧ ನೇ ಸಾಲು:
[[ಚಿತ್ರ:RajanikanthRajinikanth in Chennai 2009.jpg|right|thumb|ರಜನೀಕಾಂತ್ ]]
'''ರಜನೀಕಾಂತ್''' (ಜನನ: [[ಡಿಸೆಂಬರ್ ೧೨]] [[೧೯೪೯]]) - [[ದಕ್ಷಿಣ ಭಾರತ]]ದ ಅತ್ಯಂತ ಪ್ರಸಿದ್ಧ ಸಿನಿಮಾ ತಾರೆಯರಲ್ಲೊಬ್ಬರು. [[ಕನ್ನಡ ಚಿತ್ರರಂಗ]]ವಲ್ಲದೆ, [[ತೆಲುಗು]], [[ತಮಿಳು]], [[ಹಿಂದಿ]] ಚಿತ್ರರಂಗದಲ್ಲಿಯೂ ಬಹಳಷ್ಟು ಚಿತ್ರಗಳಲ್ಲಿ ಅಭಿನಯಿಸಿ, ಖ್ಯಾತಿಯನ್ನು ಪಡೆದಿದ್ದಾರೆ.
 
 
==ಜೀವನ==
 
ರಜನೀಕಾಂತ್ ತಮ್ಮ ಶಾಲಾಶಿಕ್ಷಣವನ್ನು ನಡೆಸಿದ್ದು [[ಬೆಂಗಳೂರು|ಬೆಂಗಳೂರಿನಲ್ಲಿ]].
ಇವರ ಮೂಲ ಹೆಸರು '''ಶಿವಾಜಿ ರಾವ್ ಗಾಯಕ್‍ವಾಡ್'''.
"https://kn.wikipedia.org/wiki/ರಜನೀಕಾಂತ್" ಇಂದ ಪಡೆಯಲ್ಪಟ್ಟಿದೆ