ಭಕ್ತ ಕುಂಬಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Changed prefix Category to ವರ್ಗ , general fixes enabled
ಚುNo edit summary
೨೯ ನೇ ಸಾಲು:
==ಪರಿಚಯ==
ಭಕ್ತ ಕುಂಬಾರ ಭಾರತೀಯ ಭಕ್ತಿ ಪರಂಪರೆಯನ್ನು ಅದರಲ್ಲೂ ಪಂಡರಾಪುರ ವಿಟ್ಠಲನ ಭಕ್ತ ಪ್ರೇಮವನ್ನು ಮತ್ತು ಭಕ್ತರ ಪರಮಾತ್ಮನ ಸಂಬಂಧಗಳನ್ನು ಅಚ್ಚುಕಟ್ಟಾಗಿ ಕಟ್ಟಿ ಕೊಟ್ಟಿರುವ ಚಿತ್ರ. 1974 ರಲ್ಲಿ ಕನ್ನಡ ಭಾಷೆಯಲ್ಲಿ ತೆರೆ ಕಂಡ ಈ ಚಿತ್ರ ನಿರ್ದೇಶಿಸಿದ್ದು ಹುಣಸೂರು ಕೃಷ್ಣಮೂರ್ತಿ. ತಾರಾ ಬಳಗದಲ್ಲಿ ಡಾ||ರಾಜ್ ಕುಮಾರ್ ಮತ್ತು ಲೀಲಾವತಿ ಕಾಣಿಸಿಕೊಂಡಿದ್ದಾರೆ.
ಭಕ್ತ ಗೋರನ ಭಕ್ತಿಯ ಉನ್ಮತ್ತತೆ ಯನ್ನು ಡಾ||ರಾಜ್ ಕುಮಾರ್ ತಮ್ಮ ಅಮೋಘ ಅಭಿನಯದ ಮುಖಾಂತರ ಕಟ್ಟಿ ಕೊಟ್ಟಿದ್ದಾರೆ<ref>https://kannada.filmibeat.com/movies/bhakta-kumbara-1974.html#cast</ref>.
 
==ಕಥೆ==
"https://kn.wikipedia.org/wiki/ಭಕ್ತ_ಕುಂಬಾರ" ಇಂದ ಪಡೆಯಲ್ಪಟ್ಟಿದೆ