ಬೆಳಗಾವಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Rescuing 1 sources and tagging 0 as dead.) #IABot (v2.0.8
Rescuing 1 sources and tagging 0 as dead.) #IABot (v2.0.9.3
೪೭ ನೇ ಸಾಲು:
[[ಚಿತ್ರ:quest-sez.jpg|thumb|300px|right|quest-sez]]
 
೧೯೭೦ ರಿಂದ ಈಚೆ ಬೆಳಗಾವಿಯಲ್ಲಿ ಉದ್ಯಮಗಳ ಬೆಳವಣಿಗೆಯಾಯಿತು. ಮಶಿನ್ ಟೂಲ್ಸ (machine tools), ಹೈಡ್ರೊಲಿಕ್ hydrolic)ಉತ್ಪನ್ನಗಳು [http://www.servocontrolsindia.com/prod_star.html] {{Webarchive|url=https://web.archive.org/web/20100505052423/http://www.servocontrolsindia.com/prod_star.html |date=2010-05-05 }}, ಕಾಸ್ಟಿಂಗ (casting)[http://www.ashokiron.com/contactus.html] {{Webarchive|url=https://web.archive.org/web/20090917000324/http://www.ashokiron.com/contactus.html |date=2009-09-17 }} [http://www.bfcindia.com/] ಫೊರ್ಜಿಂಗನಂತಹ (forging)[http://www.ashokiron.com/contactus.html] {{Webarchive|url=https://web.archive.org/web/20090917000324/http://www.ashokiron.com/contactus.html |date=2009-09-17 }} ನೂರಾರು ಉದ್ಯಮಗಳು ಬೆಳಗಾವಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ವಾಹನ ಉದ್ಯಮದ ಬಿಡಿಭಾಗಗಳು(Automotive Manufacturing), ಮುಖ್ಯವಾಗಿ ಕ್ರ್ಯಾಂಕ್ ಶಾಪ್ಟ (Crank-shaft)ನಂತಹ ವಸ್ತುಗಳ ತಯಾರಿಕಾ ಉದ್ಯಮಗಳು ಇಲ್ಲಿ ಕೇಂದ್ರೀಕೃತವಾಗಿವೆ . ಇತ್ತೀಚಿಗಷ್ಟೆ ಬೆಳಗಾವಿಯಲ್ಲಿ ವೈಮಾನಿಕ ತಂತ್ರಜ್ಞಾನಕ್ಕೆ ಸಂಬಂಧಪಟ್ಟಂತೆ ಹೊಸ ಉದ್ಯಮವೊಂದು (Quest engineering)[http://www.quest-sez.com/] {{Webarchive|url=https://web.archive.org/web/20100107010235/http://www.quest-sez.com/ |date=2010-01-07 }}
[http://epaper.timesofindia.com/Daily/skins/TOINEW/navigator.asp?Daily=TOIBG&showST=true&login=default&pub=TOI]{{Dead link|date=ಆಗಸ್ಟ್ 2021 |bot=InternetArchiveBot |fix-attempted=yes }} ಕಾರ್ಯಾರಂಭ ಮಾಡಿದೆ. ಈ ಉದ್ಯಮ ವೈಮಾಣಿಕ ತಂತ್ರಜ್ನಾನಕ್ಕೆ ಸಂಬಂಧಪಟ್ಟಂತೆ ನಮ್ಮ ದೇಶದಲ್ಲೆ ಮೊದಲು ಸ್ಥಾಪನೆಯಾದ ಉದ್ಯಮ ಎನ್ನಲಾಗಿದೆ. ಇದಲ್ಲದೆ ರವಿವಾರ ಪೇಟೆಯಂತಹ ಇತರ ಮಾರುಕಟ್ಟೆಗಳು ಗ್ರಹೋಪಯೊಗಿ ವಸ್ತುಗಳಿಗೆ ಉತ್ತಮ ವ್ಯಾಪಾರ ಕಲ್ಪಿಸಿವೆ.
 
"https://kn.wikipedia.org/wiki/ಬೆಳಗಾವಿ" ಇಂದ ಪಡೆಯಲ್ಪಟ್ಟಿದೆ