ರಾವಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ರಾವಣನ ಮೂಲ ಇತಿಹಾಸ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
ಚು ರಾವಣನ ಮೂಲ ಇತಿಹಾಸ
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
೩೯ ನೇ ಸಾಲು:
| place of burial =
}}
[[File:Ravana on a brass chariot of Searsole Rajbari, West Bengal, India.jpg|thumb|left|ಹಿತ್ತಾಳೆಯ ರಥದಲ್ಲಿ ರಾವಣ, ಸಿಯರ್ಸೋಲ್ ರಾಜ್ಬರಿ, ಪಶ್ಚಿಮ ಬಂಗಾಳ, ಭಾರತ.]]
 
ಸಾಯುವೆನೆಂಬುದೇ ಆ ವರ. ರಾವಣನ ತಂದೆ ವಿಶ್ರವಸ್ ಎಂಬ ಋಷಿ. ತಾಯಿ ಕೇಕಸಿ ಎಂಬ ದೈತ್ಯ ವಂಶದ ರಾಣಿ. ರಾವಣನಿಗೆ ಹತ್ತು ತಲೆಗಳು ಮತ್ತು ಇಪ್ಪತ್ತು ಕೈಗಳು. ಬ್ರಹ್ಮನಿಂದ ಚಿರಂಜೀವಿಯಾಗುವ ವರ ಪಡೆದ ರಾವಣ ಲೋಕ ಕಂಟಕನಾಗಿ ಪರಿಣಮಿಸುತ್ತಾನೆ. ಇವನು ಶಿವನ ಪರಮ ಭಕ್ತನು ಹೌದು. ದುಷ್ಟತನದಿಂದ ಮೆರೆಯುತ್ತಿದ್ದ ರಾವಣನನ್ನು ಸಂಹರಿಸಲು [[ರಾಮ]] ಭೂಲೋಕದಲ್ಲಿ ಜನ್ಮ ತಾಳುತ್ತಾನೆ. ರಾವಣ ಲಂಕೆಯ ರಾಜನಾದುದರಿಂದ ಇವನನ್ನು 'ಲಂಕೇಶ'ನೆಂದು ಕರೆಯುವರು. ಇವನಿಗೆ ಇಬ್ಬರು ತಂಗಿಯರು -ಶೂರ್ಪನಖಿ ಮತ್ತು ಲಂಕಿಣಿ, ಇಬ್ಬರು ತಮ್ಮಂದಿರು -ಕುಂಭಕರ್ಣ ಮತ್ತು ವಿಭೀಷಣ. ರಾವಣ ತಂಗಿ ಶೂರ್ಪನಖಿಗೆ ರಾಮ ಮತ್ತು ಲಕ್ಷ್ಮಣರು ಅವಮಾನ ಮಾಡಿದರೆಂದು ಪರಿಭಾವಿಸಿ ತಂಗಿಯ ಗೌರವ ಉಳಿಸಲು ರಾಮನ ಧರ್ಮಪತ್ನಿ ಸೀತೆಯನ್ನು ಅಪಹರಿಸಿ, ಅಶೋಕವನದಲ್ಲಿಟ್ಟು, ಅವಳ ಮೋಹಕ್ಕೆ ಸಿಲುಕಿ ಮನವೊಲಿಸಲಾಗದೆ ಸೋಲುತ್ತಾನೆ. ನಂತರ ರಾಮನಿಂದ ಹತನಾಗುತ್ತಾನೆ.
 
ರಾವಣನ ಕುಲ - - ಮಾಳವ ದೊರೆ ನಂಜುಂಡಸ್ವಾಮಿ
"https://kn.wikipedia.org/wiki/ರಾವಣ" ಇಂದ ಪಡೆಯಲ್ಪಟ್ಟಿದೆ