ವಿಶ್ವಾಮಿತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨ ನೇ ಸಾಲು:
'''ವಿಶ್ವಾಮಿತ್ರ''' ಪ್ರಾಚೀನ ಭಾರತದಲ್ಲಿ ಬಹಳ ಪೂಜನೀಯರಾದ ಸನ್ಯಾಸಿಗಳಲ್ಲಿ ಒಬ್ಬರು. [[ಋಗ್ವೇದ|ಋಗ್ವೇದದ]] ೩ನೇ ಮಂಡಲದ ಬಹುಪಾಲು ಮಂತ್ರಗಳನ್ನು ರಚಿಸಿದ ಒಬ್ಬ ಮಹಾನ್ ಸಂತ. ಸನ್ಯಾಸಿಯಾಗುವ ಮುನ್ನಿನ ಜೀವನದಲ್ಲಿ ಒಬ್ಬ ಚಂದ್ರವಂಶದಲ್ಲಿ ವಿಶ್ವರಥ ಹೆಸರಿನ ಕ್ಷತ್ರಿಯ ರಾಜನಾಗಿದ್ದ.
 
ಬ್ರಹ್ಮಋಷಿ ವಿಶ್ವಾಮಿತ್ರರು ತನ್ನ ರಾಜ್ಯ ಮತ್ತು ರಾಜ ಸ್ಥಾನಮಾನವನ್ನು ತ್ಯಜಿಸುವ ಮೊದಲು, ರಾಜನಾಗಿದ್ದನು, ಹೀಗಾಗಿ ಅವರು [[ರಾಜರ್ಷಿ]] ಅಥವಾ 'ರಾಜ ಋಷಿ' ಎಂಬ ಬಿರುದನ್ನು ಉಳಿಸಿಕೊಂಡರು.
 
== ಹಿನ್ನೆಲೆ ==
"https://kn.wikipedia.org/wiki/ವಿಶ್ವಾಮಿತ್ರ" ಇಂದ ಪಡೆಯಲ್ಪಟ್ಟಿದೆ