ಅಕಿರಾ ಕುರೋಸಾವಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು robot Adding: ga:Akira Kurosawa
ಚು robot Adding: tl:Akira Kurosawa; cosmetic changes
೪ ನೇ ಸಾಲು:
ವಿಶ್ವದಾದ್ಯಂತ ಹಲವಾರು ಪ್ರಸಿದ್ಧ ನಿರ್ದೇಶಕರಿಗೆ ಇವರ ಚಿತ್ರಗಳು ಪ್ರೇರಣೆಯಾಗಿವೆ. [[೧೯೪೩]]ರಲ್ಲಿ ತಮ್ಮ ೩೩ನೇ ವಯಸ್ಸಿನಲ್ಲಿ 'ಸಂಶಿರೋ ಸುಗಾತಾ' ಚಿತ್ರದಿಂದ ನಿರ್ದೇಶನ ಪ್ರಾರಂಭಿಸಿದ ಇವರ ಕೊನೆಯ ಚಿತ್ರ 'ಮದದಾಯೋ' [[೧೯೯೯]]ರಲ್ಲಿ (ಮರಣಾನಂತರ) ಹೊರಬಂದದ್ದು. ಪ್ರಾಚೀನ ಜಪಾನ್ ಕುರಿತು ಇವರು ನಿರ್ದೇಶಿಸಿದ ಹಲವು ಚಿತ್ರಗಳು ಇಂದಿಗೂ ಸಹೃದಯಿಗಳ ಮೆಚ್ಚುಗೆ ಪಡೆದಿವೆ. ಅವುಗಳಲ್ಲಿ '''ದಿ ಸೆವೆನ್ ಸಮುರಾಯ್''', '''ಸಂಜುರೋ''', '''ಕಾಗೆಮುಶಾ''' ಕೆಲವು.
 
== ಜೀವನ ==
ಮಿಲಿಟರಿ ರಾಜ್ಯಭಾರದ ಜಪಾನ್‌ನಲ್ಲಿ ಬೆಳೆದ ಕುರೋಸಾವಾ, ವಿಶ್ವ ಮಹಾ ಯುದ್ಧ, ಕೆಂಟೋ ಭೂಕಂಪದಿಂದ ತತ್ತರಿಸಿದ ಜಪಾನ್ ನಲ್ಲಿ ತಮ್ಮ ವೃತ್ತಿಯ ಶಿಖರವನ್ನು ತಲುಪಿದವರು, ಕಷ್ಟಕರವಾದ ಕಾಲದಲ್ಲಿ ಛಲದಿಂದ ಮುಂದೆ ಬಂದವರು. ಓದು ಮುಗಿದ ನಂತರ ಹಲವು ದಿನಗಳ ಕಾಲ ಚಿತ್ರ ಕಲಾವಿದನಾಗಿ ದಿನ ಕಳೆದ ಕುರೋಸಾವಾ, ದೃಶ್ಯಕಲೆಯಲ್ಲಿ ಅಪಾರ ಪರಿಣಿತಿಯನ್ನು ಹೊಂದಿದ್ದುದು ಅವರ ಚಿತ್ರಗಳಲ್ಲಿ ಕಂಡುಬರುತ್ತದೆ.
 
== ಪ್ರೇರಣೆ ==
[[ಜಾರ್ಜ್ ಲ್ಯೂಕಾಸ್]], [[ಫ್ರಾಂಸಿಸ್ ಫೋರ್ಡ್ ಕೊಪ್ಪಲಾ]], [[ಸ್ಟೀವನ್ ಸ್ಪೀಲ್ಬರ್ಗ್]] ಮುಂತಾದ ವಿಶ್ವವಿಖ್ಯಾತ ನಿರ್ದೇಶಕರಿಗೆ ಇವರು ಪ್ರೇರಣೆಯಾಗಿದ್ದರು. ಇದನ್ನೇ ಸೂಚಿಸುವೆಂಬಂತೆ, ೧೯೮೦ರಲ್ಲಿ ಕುರೋಸಾವಾ ಹಲವು ದಿನಗಳ ನಂತರ ಮತ್ತೊಂದು ಚಿತ್ರವನ್ನು ನಿರ್ದೇಶಿಸಲು ಬಯಸಿದಾಗ [[ಜಾರ್ಜ್ ಲ್ಯೂಕಾಸ್]], [[ಫ್ರಾಂಸಿಸ್ ಫೋರ್ಡ್ ಕೊಪ್ಪಲಾ]]ರವರು ಜೊತೆಯಾಗಿ ಮುಂದೆ ಬಂದು '[[ಕಗೆಮುಶಾ]]' (ನೇಪಥ್ಯದ ಯೋಧ) ಚಿತ್ರಕ್ಕೆ ಹಣದ ನೆರವು ನೀಡಿದರಂತೆ.
ಇವರ ಚಿತ್ರ 'ಸೆವೆನ್ ಸಮುರಾಯ್' [[ಹಿಂದಿ | ಹಿಂದಿಯ]] 'ಶೋಲೆ', ಮತ್ತು ಇಂಗ್ಲೀಷಿನ 'ಮ್ಯಾಗ್ನಿಫಿಸಿಯೆಂಟ್ ಸೆವೆನ್' ಚಿತ್ರಗಳಿಗೆ ಸ್ಪೂರ್ತಿಯಾಗಿದೆ.
 
== ಸ್ಪೂರ್ತಿ ==
ಕುರೊಸಾವಾ, ಪಾಶ್ಚಿಮಾತ್ಯ ಸಾಹಿತ್ಯವನ್ನು ಬಹಳವಾಗಿ ಅಧ್ಯಯನ ಮಾಡಿದವರು. ವಿಲ್ಲಿಯಮ್ ಷೇಕ್‍ಸ್ಪಿಯರ್ ನ ಹಲವು ನಾಟಕಗಳ ಸೊಬಗು ಅಲ್ಲಲ್ಲಿ ಕುರೊಸಾವಾರವರ ಚಿತ್ರಗಳಲ್ಲೂ ಮೂಡಿ ಬರುತ್ತದೆ.
 
== ದಂತ ಕಥೆ ==
ಕುರೊಸಾವಾರವರಿಗೆ ಪ್ರತಿಷ್ಟಿತ ಆಸ್ಕರ್ ಪ್ರಶಸ್ತಿ ನೀಡಿ ಸನ್ಮಾನಿಸಲಾಗಿದೆ. ಇವರ ಚಿತ್ರ 'ಡೆರ್ಸು ಉಝಾಲಾ' (Dersu Uzala), ಉತ್ತಮ ವಿದೇಶೀ ಚಿತ್ರ ಪ್ರಶಸ್ತಿಯನ್ನು ಪಡೆಯಿತು. ಇದಲ್ಲದೆ, ಇವರ ಸಾಧನೆಯನ್ನು ಗುರುತಿಸಲು ಆಸ್ಕರ್ ನ 'ಅಜೀವ ಸಾಧನೆ ಪ್ರಶಸ್ತಿ' ನೀಡಿ ಗೌರವಿಸಲಾಗಿದೆ.
 
== ಚಿತ್ರಗಳು ==
*''[[Sugata Sanshiro (1943 movie)|ಸುಗಾತಾ ಸನ್ಶಿರೋ]]'' ([[೧೯೪೩]])
*''[[ದಿ ಮೋಸ್ಟ ಬ್ಯೂಟಿಫುಲ್]]'' ([[೧೯೪೪]])
೩೮ ನೇ ಸಾಲು:
*''[[The Bad Sleep Well]]'' ([[೧೯೬೦]])
*''[[Yojimbo (movie)|ಯೊಜಿಂಬೊ]]'' aka ''The Bodyguard'' ([[೧೯೬೧]])
*''[[Tsubaki SanjûrôSanjûrô|Sanjuro]]'' ([[೧೯೬೨]])
*''[[ಹೈ ಎಂಡ್ ಲೋ]]'' aka ''Heaven and Hell'' ([[೧೯೬೩]])
*''[[Red Beard]]'' ([[೧೯೬೫]])
೪೯ ನೇ ಸಾಲು:
*''[[ಮದದಾಯೊ]]'' aka ''Not Yet'' ([[೧೯೯೩]])
 
== ಇವನ್ನೂ ನೋಡಿ ==
* [[ಜಪಾನ್]]
* [[ಅಂತರರಾಷ್ಟ್ರೀಯ ಸಿನಿಮಾ]]
* [[:Category:ಕುರೋಸಾವಾ ಚಿತ್ರಗಳು]]
 
== ಹೊರಗಿನ ಸಂಪರ್ಕಗಳು ==
 
{{commons|Category:Akira Kurosawa}}
೬೬ ನೇ ಸಾಲು:
 
 
[[Categoryವರ್ಗ:ಚಿತ್ರರಂಗ]]
[[Categoryವರ್ಗ:ನಿರ್ದೇಶಕರು]]
[[Categoryವರ್ಗ:ನಿರ್ಮಾಪಕರು]]
[[Categoryವರ್ಗ:ಲೇಖಕರು]]
[[Categoryವರ್ಗ:]]
 
{{Link FA|ka}}
೧೪೪ ನೇ ಸಾಲು:
[[tg:Акира Куросава]]
[[th:อากิระ คุโรซาวา]]
[[tl:Akira Kurosawa]]
[[tr:Akira Kurosava]]
[[uk:Куросава Акіра]]
"https://kn.wikipedia.org/wiki/ಅಕಿರಾ_ಕುರೋಸಾವಾ" ಇಂದ ಪಡೆಯಲ್ಪಟ್ಟಿದೆ