ಜೋಳದ ರೊಟ್ಟಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
'''ಜೋಳದ ರೊಟ್ಟಿ''' ಅಥವಾ '''ಭಾಕ್ರಿ''' ಉತ್ತರ ಕರ್ನಾಟಕದ ಊಟದ ಮುಖ್ಯ ಸಾಮಗ್ರಿ ಹಾಗೂ ಅಲ್ಲಿಯ ಸಂಪ್ರದಾಯದ ಒಂದು ಅವಿಭಾಜ್ಯ ಅಂಗ. ಇದನ್ನು ಅಲ್ಲಿಯ ಮುಖ್ಯವಾದ ಬೆಳೆಯಾದ ಜೋಳದಿಂದ ತಯಾರಿಸಲಾಗುತ್ತದೆ ಹಾಗೂ ಬಿಳಿ ಬಣ್ಣದ್ದಗಿರುತ್ತದೆ. [[ಸೆಜ್ಜೆ]]ಯಿಂದ ತಯಾರಾಗುವ ರೊಟ್ಟಿಯ ಬಣ್ಣ ಸ್ವಲ್ಪ ಹಳದಿ.
 
==ಮಹತ್ವ==
"https://kn.wikipedia.org/wiki/ಜೋಳದ_ರೊಟ್ಟಿ" ಇಂದ ಪಡೆಯಲ್ಪಟ್ಟಿದೆ