ಅಡಿಕೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
೨೯ ನೇ ಸಾಲು:
 
== ಅಡಿಕೆಯಲ್ಲಿ ವಿಧಗಳು ==
*[[ಕ್ಯಾಸನೂರು ಅಡಿಕೆ ತಳಿ]] ಬಹಳ ಪ್ರಸಿದ್ಧ. ಇಲ್ಲಿಯ ಸಸಿಗಳನ್ನ ಕೊಂಡು ಬೆಳೆದವರು ಬಹಳ ಬೇಗ ಶ್ರೀಮಂತರಾಗಿದ್ದಾರೆ. ರಾಶಿಗೆ, ಚಾಲಿಗೆ, ಚಿಕಣಿ ಅಡಿಕೆಗೆ ಹೇಳಿ ಮಾಡಿಸಿದಂತ ತಳಿ. ಯಾವ ರೋಗ ಬಾದೆಗೂ ಸುಲಭಕ್ಕೆ ತುತ್ತಾಗದ ಅಧಿಕ ರೋಗನಿರೋಧಕ ಶಕ್ತಿ ಇರುವ ಎಲ್ಲ ಪ್ರದೇಶದಲ್ಲೂ ಅಧಿಕ ಶಾಖ ಮಳೆ ಚಳಿ ಬರಕ್ಕೂ ಜಗ್ಗದ ಈ ತಳಿ ಸಾಮಾನ್ಯ ಕೃಷಿಗೂ ಅಧಿಕ ಇಳುವರಿ ಕೊಡುವ ಜಾತಿ ಇದು.ಅಂದ್ರೆ ಹೆಚ್ಚಿನಅದು ಮಾಹಿತಿಗಾಗಿ[[ಕ್ಯಾಸನೂರು ಅಡಿಕೆ]].
<ref>https://www.heggaddesamachar.com/ಕೆಳದಿಯ-ಅರಸರ-ಕಾಲದಲ್ಲಿ-ಅಂದ/</ref>
*[[ತಾಂಬೂಲ]]ದಲ್ಲಿ ಸೇವಿಸುವ ಅಡಿಕೆ ತಯಾರಿಸಲು ಅದಕ್ಕೆ ಅನೇಕ ಬಗೆಯ ಸಂಸ್ಕರಣೆ ಮಾಡಬೇಕಾಗುವುದು. ಒಂದು ಮರದಿಂದ ಕೊಯಿದ ಸಿಪ್ಪೆ ಸಹಿತ ಅಡಿಕೆ ಸುಮಾರು 2 -4 ಸೆಂ ಮೀ.ಉದ್ದ 3-4/5ಸೆಂ.ಮೀ. ಸುತ್ತಳತೆ ಇರುವುದು. ಮರದಿಂದ ಕೊಯಿದು ತಂದ ಹಸಿರು ಅಡಿಕೆಯನ್ನು ಸುಲಿದು ಬೇಯಿಸಿ 8-10 ದಿನ ಬಿಸಿಲಲ್ಲಿ ಒಣಗಿಸಿದರೆ ಕೆಂಪು ಅಡಿಕೆ ಸಿದ್ಧವಾಗುತ್ತದೆ. ಇದು ರಾಶಿ ಅಡಿಕೆ. ಅದರಲ್ಲಿ ಬೆಳೆದಿರುವ ಸಿಪ್ಪೆ ಬಿಟ್ಟ ದುಂಡು ಗಟ್ಟಿ ಅಡಿಕೆ = ಬೆಟ್ಟೆ ಸಿಪ್ಪೆ ಪೂರ್ಣ ಬಿಡದ ಅಡಿಕೆ = ಕೆಂಪುಗೋಟು, ನೆರಿ-ನೆರಿ ಇರುವ ಬೆಳೆದ ಅಡಿಕೆ = ನುರಿಅಡಿಕೆ, ಸುರಿಟಿಕೊಂಡ ಎಳೆಯ ಅಡಿಕೆ = ಚಿಕಣಿ, ಪೂರ್ತಿ ಬೆಳೆಯದ ಮೆತ್ತನೆಯ ಅಡಿಕೆ-ಒಣಗಿ ಚಪ್ಪಟೆಯಾದ ಅಡಿಕೆ = ಆಪಿಅಡಿಕೆ, ಹೀಗೆ ಬೇರೆ ಬೇರೆ ವಿಧಗಳ ಅಡಿಕೆಯನ್ನು ಆಯ್ದು ಬೇರ್ಪಡಿಸಲಾಗುವುದು. ಶಿವಮೊಗ್ಗ ಮತ್ತು ಕೆಲವು ಕಡೆ ಎಳೆಹಸಿ ಅಡಿಕೆಯನ್ನು ಎರಡು ಅಥವಾ ನಾಲ್ಕೈದು ಸೀಳು ಮಾಡಿ ಬೇಯಿಸಿ ಒಣಗಿಸಲಾಗುವುದು; ಇದಕ್ಕೆ 'ಸರಕು' ಅಥವಾ ಹೋಳು ಅಡಿಕೆ ಎನ್ನುವರು. ಇದರಲ್ಲೂ ಬೇರೆ ಬೇರೆ ವಿಧಗಳನ್ನು ವಿಂಗಡಿಸಲಾಗುವುದು ಇದಕ್ಕೆ ಬೆಲೆ ಎಲ್ಲದಕ್ಕಿಂತ ಹೆಚ್ಚು.<ref>http://economictimes.indiatimes.com/topic/arecanut</ref>
"https://kn.wikipedia.org/wiki/ಅಡಿಕೆ" ಇಂದ ಪಡೆಯಲ್ಪಟ್ಟಿದೆ