ಹುಬ್ಬಳ್ಳಿ ಕನ್ನಡ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
ಹುಬ್ಬಳ್ಳಿ ಕನ್ನಡ ಅಥವಾ ಉತ್ತರ ಕರ್ನಾಟಕದ ಕನ್ನಡ ತನ್ನದೇ ಆದ ವಿಶಿಷ್ಟ ಛಾಪು ಹೊಂದಿದೆ. ಇದು ಸಹ ಕನ್ನಡವೇ ಆದರೂ ಉಪಯೋದಗಿಸುವ ರೀತಿ, ಶಬ್ದಗಳ ಸಂಗ್ರಹ, ಉಚ್ಛಾರಣೆ, ಪದಗಳ ಪ್ರಯೋಗ ಹೀಗೆ ಎಲ್ಲವೂ ವಿಭಿನ್ನ. ಈ ಮಾತು ಎಲ್ಲಾ ಪ್ರದೇಶಗಳ ಕನ್ನಡಕ್ಕೂ ಅನ್ವಯಿಸುತ್ತದೆ. ಪ್ರದೇಶದಿಂದ-ಪ್ರದೇಶಕ್ಕೆ, ಪ್ರಾಂತ್ಯದಿಂದ-ಪ್ರಾಂತ್ಯಕ್ಕೆ ಕನ್ನಡ ಭಾಷೆ ನಾನಾ ರೀತಿ ಬದಲಾವಣೆ ಹೊಂದಿದೆ. ಆದರೆ ಅಂತರಾಳದಲ್ಲಿ ಕನ್ನಡ ಕನ್ನಡವೇ. ಉತ್ತರ ಕರ್ನಾಟಕದಲ್ಲಿ ಕಂಡು ಬರುವ ಸಾಮಾನ್ಯ ಪದಗಳನ್ನು ಗಮನಿಸಿ. ಅನ್ಯ ಪ್ರದೇಶಗಳ ಕನ್ನಡಿಗರು ಇದರ ಸದುಪಯೋಗ ಪಡಿಸಿಕೊಳ್ಳಬೇಕು.
{| border=1 align=center
{|
|+ಉದಾಹರಣೆಗಳು
!ಗ್ರಾಂಥಿಕ ರೂಪ
!ಗ್ರಾಮ್ಯ ರೂಪ
|----
|ಬನ್ನಿ
|ಬರ್ರಿ
|----
|ಇದ್ದಾರೆ
|ಹಾರ
|----
|ಹೇಗೆ
|ಹೆಂಗ
Line ೧೮ ⟶ ೨೮:
|ಒಳ್ಳೆಯದು
|ಛೆಲೊ
|}
 
 
ಅಸಸ್
 
{| border=1 align=center
|+ಉದಾಹರಣೆಗಳು
!ಗ್ರಾಂಥಿಕ ರೂಪ
!ಗ್ರಾಮ್ಯ ರೂಪ
|----
|ಬನ್ನಿ
|ಬರ್ರಿ
|----
|ಇದ್ದಾರೆ
|ಹಾರ
|}
"https://kn.wikipedia.org/wiki/ಹುಬ್ಬಳ್ಳಿ_ಕನ್ನಡ" ಇಂದ ಪಡೆಯಲ್ಪಟ್ಟಿದೆ