ಚನ್ನರಾಯಪಟ್ಟಣ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಮುಖ್ಯ ಸ್ಥಳಗಳು: ಪ್ರಚಾರದ ಹೆಸರನ್ನು ಅಳಿಸಿದ್ದು.
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೦೩ ನೇ ಸಾಲು:
 
== ಮುಖ್ಯ ಸ್ಥಳಗಳು ==
 
ಶ್ರವಣಬೆಳಗೂಳದ ಬಗ್ಗೆ ಮಾಹಿತಿ
BASAVARAJA M.C
 
ಶ್ರವಣಬೆಳಗೊಳ ಈ ತಾಲ್ಲೂಕಿನ ಅತ್ಯಂತ ಪ್ರಸಿದ್ದ ಸ್ಥಳ. ಇದು ಜೈನರ ಮುಖ್ಯ ಯಾತ್ರಸ್ಥಳ. ಚನ್ನರಾಯಪಟ್ಟಣಕ್ಕೆ 13 ಕಿ.ಮೀ. ದೂರದಲ್ಲಿದೆ. ಶಾಸನಗಳಲ್ಲಿ ಇದನ್ನು ವೆಳಗೊಳ, ದೇವರಬೆಳಗೂಳ, ಶ್ವೇತಸರೊವರ, ಧವಳಸರೋವರ, ಗೋಮ್ಮಟಪುರ-ಎಂದು ಮುಂತಾಗಿಯೂ ಕರೆಯಲಾಗಿದೆ. ದಕ್ಷಿಣ ಕಾಶಿ ಎಂದು ಇದು ಪ್ರಸಿದ್ಧವಾಗಿದೆ. ಜೈನಮುನಿ ಭದ್ರಬಾಹುವೂ ಚಂದ್ರಗುಪ್ತ ಮೌರ್ಯರೂ ಇಲ್ಲಿಗೆ ಬಂದಿದ್ದರೆಂದು ಹೇಳಲಾಗಿದೆ. ಶ್ರವಣಬೆಳಗೋಳ ಊರು ಇಂದ್ರಗಿರಿ ಅಥವಾ ವಿಂದ್ಯಗಿರಿ ಮತ್ತು ಚಂದ್ರಗಿರಿ ಎಂಬ ಎರಡು ಬೆಟ್ಟಗಳ ನಡುವೆ ಇದೆ. ಈ ಬೆಟ್ಟಗಳಿಗೆ ಅನುಕ್ರಮವಾಗಿ ದೊಡ್ಡಬೆಟ್ಟ ಮತ್ತು ಚಿಕ್ಕಬೆಟ್ಟ ಎಂಬ ಹೆಸರುಗಳೂ ಉಂಟು. ದೊಡ್ಡಬೆಟ್ಟದ ಎತ್ತರ ಸುಮುದ್ರಮಟ್ಟದಿಂದ 3,347' (ಊರಿನಿಂದ 470' ಎತ್ತರ). 57' ಎತ್ತರದ ಗೊಮ್ಮಟನ ಏಕಶಿಲಾವಿಗ್ರಹ ಇರುವುದು ಇದರ ಮೇಲೆಯೇ. ಚಿಕ್ಕಬೆಟ್ಟದ ಎತ್ತರ 3,052'. ಇದರ ಮೇಲೆ ಕೆಲವು ಬಸದಿಗಳೂ ಶಾಸನಗಳೂ ಇವೆ. ಶ್ರವಣಬೆಳಗೊಳದ ಜನಸಂಖ್ಯೆ ೫೦೦೦ ಹೆಚ್ಚು ಜನರು ಇದ್ದಾರೆ
 
=== ದಿಂಡಗೂರು ===
ಚನ್ನರಾಯನಪಟ್ಟಣಕ್ಕೆ 6 ಕಿ.ಮೀ. ದೂರದಲ್ಲಿ ಚನ್ನರಾಯನಪಟ್ಟಣ-ತಿಪಟೂರು ರಸ್ತೆಯಲ್ಲಿರುವ ಊರು ದಿಂಡಗೂರು. ಇದಕ್ಕೆ ಹಿಂದೆ ಮಲ್ಲಿಕಾರ್ಜುನಪುರ ಅಗ್ರಹಾರವೆಂಬ ಹೆಸರಿತ್ತು. ಇದನ್ನು ಪಂಡಿತ ದಂಡನಾಥ 13ನೆಯ ಶತಮಾನದಲ್ಲಿ ಕಟ್ಟಿಸಿದ. ಕೇಶವ ಮತ್ತು ಈಶ್ವರ ದೇವಾಲಯಗಳಿವೆ. ಹಳೆಬೆಳಗೊಳ ಬೆಂಗಳೂರು-ಮಂಗಳೂರು ರಸ್ತೆಯಲ್ಲಿ ಚನ್ನರಾಯನಪಟ್ಟಣಕ್ಕೆ 18 ಮೈ ದೂರದಲ್ಲಿದೆ. ಇಲ್ಲಿ ಹೊಯ್ಸಳ ಮಾದರಿಯ ಜೈನದೇವಾಲಯವೊಂದುಂಟು. ಇದು ಶಿಥಿಲಾವಸ್ಥೆಯಲ್ಲಿದೆ. ಇದನ್ನು ನಿರ್ಮಿಸಿದ ಕಾಲ ಸು. 1094 ಇರಬಹುದು. ಕೇಶವ ಮತ್ತು ಶಿವದೇವಾಲಯಗಳೂ ಇವೆ. ಹೆಬ್ಬಳಲು ಚನ್ನರಾಯಪಟ್ಟಣಕ್ಕೆ 32 ಕಿ.ಮೀ. ದೂರದಲ್ಲಿ ಹಿರೇಸಾವೆ ರಸ್ತೆಯಲ್ಲಿದೆ. ಇಲ್ಲಿರುವ ಸಿಂಗೇಶ್ವರ ದೇವಾಲಯ ಸು. 1200ರಲ್ಲಿ ಹೊಯ್ಸಳ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಕಟ್ಟಿಸಿದ್ದು. [[ಜಿನನಾಥಪುರ]] ಗ್ರಾಮ ಕಾಂತರಾಜಪುರ-ಶ್ರವಣಬೆಳಗೊಳ ರಸ್ತೆಯಲ್ಲಿ ಚನ್ನಪಟ್ಟಣಕ್ಕೆ 14 ಕಿ.ಮಿ. ದೂರದಲ್ಲಿದೆ. 1117ರಲ್ಲಿ ವಿಷ್ಣುವರ್ಧನನ ದಂಡನಾಯಕ ಗಂಗರಾಜ ಸ್ಥಾಪಿಸಿದನೆಂದು ಹೇಳುವ ಒಂದು ಶಾಸನ ಇಲ್ಲಿದೆ. ಇಲ್ಲಿರುವ ಶಾಂತಿನಾಥ ಬಸ್ತಿ ಸು. 1200ರಲ್ಲಿ ನಿರ್ಮಿತವಾದ್ದು. ಇದು ಹೊಯ್ಸಳ ಶೈಲಿಗೆ ಉತ್ತಮ ನಿದರ್ಶನ. ಅರೆಗಲ್ ಬಸ್ತಿಯಲ್ಲಿ ಪಾಶ್ರ್ವನಾತ ವಿಗ್ರಹವಿದೆ. (ನೋಡಿ- ಜಿನನಾಥಪುರ)
 
=== ಕುಂದೂರು ಮಠ ===
Line ೧೨೭ ⟶ ೧೧೪:
ಚನ್ನರಾಯಪಟ್ಟಣಕ್ಕೆ 20 ಕಿ.ಮೀ. ದೂರದಲ್ಲಿರುವ ಒಂದು ಹೋಬಳಿ ಕೇಂದ್ರ ನುಗ್ಗೇಹಳ್ಳಿ. ಚನ್ನರಾಯಪಟ್ಟಣ-ತಿಪಟೂರು ರಸ್ತೆಯಲ್ಲಿರುವ ಪ್ರಾಚೀನ ಗ್ರಾಮ. ಜನಸಂಖ್ಯೆ 2,902 (1971). ಇಲ್ಲಿ ಚೋಳರು ಕಟ್ಟಿಸಿದ ಜಯಗೊಂಡೇಶ್ವರ ದೇವಾಲಯವಿದೆ. 1121ರಲ್ಲಿ ವಿಷ್ಣುವರ್ಧನ ಇದಕ್ಕೆ ದತ್ತಿಗಳನ್ನು ನೀಡಿದ. ಹೊಯ್ಸಳ ಸೋಮೇಶ್ವರನ ದಂಡನಾಯಕ ಬೊಮ್ಮಣ್ಣ ಇಲ್ಲಿ ಒಂದು ಅಗ್ರಹಾರವನ್ನೂ ಲಕ್ಷ್ಮೀನರಸಿಂಹ ದೇವಾಲಯವನ್ನೂ ಕಟ್ಟಿಸಿದನೆಂದು ಶಾಸನವೊಂದು ತಿಳಿಸುತ್ತದೆ. ಇಲ್ಲಿರುವ ಸದಾಶಿವ ದೇವಾಲಯವೂ ಹೊಯ್ಸಳ ಮಾದರಿಯದು.
 
'''<ಕ>'''
==ಉಲ್ಲೇಖಗಳು==
೧. [https://archive.is/20121127202507/hassan-history.blogspot.com/ ಹಾಸನ ಇತಿಹಾಸ]
"https://kn.wikipedia.org/wiki/ಚನ್ನರಾಯಪಟ್ಟಣ" ಇಂದ ಪಡೆಯಲ್ಪಟ್ಟಿದೆ