ಎಚ್. ಡುಂಡಿರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Reverted edits by 2409:4042:D94:6EDE:A22:4372:3E9B:7050 (talk) to last revision by InternetArchiveBot
→‎ಜೀವನ: ಕಾಗುಣಿತ ತಿದ್ದಿದೆ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ಅನ್ವಯ ಸಂಪಾದನೆ Android app edit
 
೩ ನೇ ಸಾಲು:
 
==ಜೀವನ==
ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಹಟ್ಟಿಕುದ್ರು ಎಂಬ ಹಳ್ಳಿಯಲ್ಲಿ ವೆಂಕಟರಮಣಭಟ್ ಮತ್ತು ರಾಧಮ್ಮ ಅವರ ಮಗನಾಗಿ ೧೮ನೇ ಆಗಷ್ಟ್,ಆಗಸ್ಟ್ ೧೯೫೬ ರಂದು ಜನಿಸಿದರು. ಹಟ್ಟಿಕುದ್ರು ಮತ್ತು ಬಸ್ರೂರಿನಲ್ಲಿ ಪ್ರಾಥಮಿಕ ಹಾಗು ಹೈಸ್ಕೂಲ್ ಶಿಕ್ಷಣ ಮುಗಿಸಿ ಬೆಂಗಳೂರಿನ ವಿಜಯಾಕಾಲೇಜಿನಲ್ಲಿ ಪಿಯುಸಿ ಪೂರ್ಣಗೊಳಿಸಿದರು. ೧೯೭೨-೭೮ ರಲ್ಲಿ ಹೆಬ್ಬಾಳದ ಕೃಷಿಕಾಲೇಜಿನಲ್ಲಿ ಬಿ.ಎಸ್ಸಿ(ಕೃಷಿ) ಒದಿದರುಓದಿದರು. ೧೯೭೮-೮೦ರಲ್ಲಿ ದಾರವಾಡ ಕೃಷಿ ಕಾಲೇಜಿನಲ್ಲಿ, ಅತ್ಯಧಿಕ ಅಂಕ ಗಳಿಸಿದ್ದಿಕ್ಕಾಗಿಗಳಿಸಿದ್ದಕ್ಕಾಗಿ ಸ್ವರ್ಣ ಪದಕದೊಂದಿಗೆ ಎಂ.ಎಸ್ಸಿ (ಕೃಷಿ) ಪೂರೈಸಿದರು.
 
೧೯೮೦ರಲ್ಲಿ ಕಾರ್ಪೋರೇಶನ್ ಬ್ಯಾಂಕ್‌ನಲ್ಲಿ ಕೃಷಿ ಅಧಿಕಾರಿಯಾಗಿ ವೃತ್ತಿ ಆರಂಭಿಸಿ ಮಂಗಳೂರು, ಉಡುಪಿ, ಕಾರ್ಕಳ, ಬ್ರಹ್ಮಾವರ, ಬೆಳಗಾವಿ, ನಾಸಿಕ್, ಮುಂಬೈ ಹಾಗೂ ಬೆಂಗಳೂರಿನಲ್ಲಿ ಒಟ್ಟು ೩೬ ವರ್ಷ ವಿವಿಧ ಹುದ್ದೆಗಳ ನಿರ್ವಹಿಸಿ, ೨೦೧೬ರಲ್ಲಿ ಸಹಾಯಕ ಪ್ರಧಾನ ವ್ಯವಸ್ಥಾಪಕರಾಗಿ ನಿವೃತ್ತಿ ಹೊಂದಿದರು.
"https://kn.wikipedia.org/wiki/ಎಚ್._ಡುಂಡಿರಾಜ್" ಇಂದ ಪಡೆಯಲ್ಪಟ್ಟಿದೆ