ಚಂದ್ರಶೇಖರ ಆಜಾದ್‌‌‌: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
2401:4900:49A4:829C:E0E7:370A:1AF6:DC49 (ಚರ್ಚೆ) ರ 1092132 ಪರಿಷ್ಕರಣೆಯನ್ನು ವಜಾ ಮಾಡಿ
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೧೮ ನೇ ಸಾಲು:
 
==ಜನನ, ಜೀವನ==
ಚಂದ್ರಶೇಖರ ಆಜಾದ್‌‌‌ರವರು 23 ಜುಲೈ 1906ರಂದು (ಮಿಥ್ಯಾಕಲ್ಪನೆ :ಉನ್ನಾವೋ ಜಿಲ್ಲೆ - ಬಾದರ್ಕಾ ಉತ್ತರಪ್ರದೇಶ) ಮಧ್ಯಪ್ರದೇಶದ ಝ/ಜಬುವಾ ಜಿಲ್ಲೆಯಲ್ಲಿರುವ ಭಾ/ಭವ್ರಾ ಎಂಬ ಹಳ್ಳಿಯಲ್ಲಿ ಜನಿಸಿದರು.ಅವರ ತಂದೆ ಪಂ.ಸೀತಾರಾಮ್‌‌ ತಿವಾರಿಯವರಾಗಿದ್ದರೆ ಜಾಗ್ರಣೀ ದೇವಿಯವರು ಅವರ ತಾಯಿಯಾಗಿದ್ದರು. ಭಾವರಾ ಮತ್ತು [[ವಾರಾಣಸಿ]]ಯ ಸಂಸ್ಕೃತ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ವಿದ್ಯಾರ್ಥಿದೆಸೆಯಲ್ಲಿಯೇ [[ಮಹಾತ್ಮಾ ಗಾಂಧಿ]]ಯವರ ಮೋಡಿಗೊಳಗಾಗಿ ಕಾಂಗ್ರೆಸ್ ಮೂಲಕ ಸ್ವಾತಂತ್ರ್ಯ <ref>Raj </ref>ಹೋರಾಟದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು.
 
==ಆಜಾದ್‌‌ ಎಂಬ ಬಿರುದು==