ಕಡೂರು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
Poornima N R (ಚರ್ಚೆ) ರ 1089811 ಪರಿಷ್ಕರಣೆಯನ್ನು ವಜಾ ಮಾಡಿ: ಅನಗತ್ಯ, ಅಸಂಬದ್ಧ.
ಟ್ಯಾಗ್‌ಗಳು: ರದ್ದುಗೊಳಿಸಿ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
→‎ಕಡೂರಿನ ಸುತ್ತ ಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳು: ಅನಗತ್ಯ ಬರಹ, ಜಾಹೀರಾತುಗಳನ್ನು ಅಳಿಸಿದ್ದು
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
೪೦ ನೇ ಸಾಲು:
== ಕಡೂರಿನ ಸುತ್ತ ಮುತ್ತ ಇರುವ ಪ್ರೇಕ್ಷಣೀಯ ಸ್ಥಳಗಳು ==
*'''ಸಿಂಗಟಗೆರೆ ಕ್ಷೇತ್ರ''' - ಕಡೂರು ಪಟ್ಟಣದಿಂದ 24 ಕಿ.ಮೀ ದೂರದಲ್ಲಿದೆ. ಇಲ್ಲಿ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯವು ಪ್ರಸಿದ್ದವಾದುದು. ಈ ದೇವಾಲಯವನ್ನು ಹೊಯ್ಸಳ ದೊರೆ ವೀರಬಲ್ಲಾಳನು ಕಟ್ಟಿಸಿದನು. ಸಿಂಗಳರಾಯನು ಈ ದೇವಾಲಯದ ಹಿಂಭಾಗದಲ್ಲಿ ಒಂದು ಕೆರೆಯನ್ನು ಕಟ್ಟಿಸಿದನು.ಆ ಕಾರಣದಿಂದ ಸಿಂಗಳರಾಯನ ನೆನಪಿನ ಸ್ಮರಣಾರ್ಥಕ್ಕಾಗಿ "ಸಿಂಗಟಗೆರೆ" ಎಂದು ಹೆಸರು ಬಂದಿತು.ಪ್ರತಿವರ್ಷ ಬುದ್ದಪೂರ್ಣಿಮೆಯಂದು ಶ್ರೀ ಕಲ್ಲೇಶ್ವರ ಸ್ವಾಮಿಯವರ ರಥೋತ್ಸವ ಜರುಗುತ್ತದೆ. ಈ ಮಹೋತ್ಸವಕ್ಕೆ ವಿವಿಧ ಕಡೆಗಳಿಂದ ಜನರು ಆಗಮಿಸುತ್ತಾರೆ. ಫೆಬ್ರವರಿಯಲ್ಲಿ ಗ್ರಾಮದೇವತೆಯಾದ 'ಉಡುಸಲಮ್ಮ' ದೇವಿಯವರ ಜಾತ್ರಾ ಮಹೋತ್ಸವ ಜರುಗುತ್ತದೆ.
*ಶ್ರೀ ಶಿವಂಗಂಗಾಗಿರಿ ಕ್ಷೇತ್ರ - ಕಡೂರು ಪಟ್ಟಣದಿಂದ 25 ಕಿ.ಮೀ.ದೂರದಲ್ಲಿದೆ ಶ್ರೀ ವೀರಭದ್ರಸ್ವಾಮಿ ಮತ್ತು ಶ್ರೀ ಗಂಗಾಧರೇಶ್ವರರ ಕ್ಷೇತ್ರ .ಇಲ್ಲಿ ಪ್ರತಿದಿನ ನೂರಾರು ಭಕ್ತಾದಿಗಳು ಬರುತ್ತಾರೆ ಮತ್ತು ಇಲ್ಲಿ ತಮ್ಮ ಕಷ್ಟಗಳಿಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ ಎಂಬ ಪ್ರತೀತಿ ಇದೆ.
* ಅವಸಾನದ ಅಂಚಿನಲ್ಲಿರುವ ಕೋಟೆಯ ಕೆಲವು ಭಾಗಗಳನ್ನು ನಗರದಲ್ಲಿ ನೋಡಬಹುದು.
* ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ ಕೆರೆಸಂತೆ.ಕಡೂರ್ ನಿಂದ ಬಾಣವರ ಕಡೆ ೧೭ km ದೂರದಲ್ಲಿದೆ .ಹೊಯ್ಸಳ ರಿಂದ ನಿರ್ಮಿಸಿದ್ದ ದೇವಾಲಯವಿದು.
ಸಾವಿರಾರು ವರ್ಷಗಳ ಇತಿಹಾಸ ಈ ದೇವಾಲಯಕ್ಕಿದೆ.
* [[ದಂಡಿಗೆಕಲ್ಲು ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೆ.ದಾಸರಹಟ್ಟಿ.]] - C. - ಮಾಹಿತಿಗೆ. ಪರಮೇಶ್ವರಪ್ಪ.ಡಿ 9945527262
* [[ಕುಂತಿ ಹೊಳೆ]] - [[ವೇದಾವತಿ ನದಿ|ವೇದಾವತಿ ನದಿಯ]] ಕವಲಾದ ಈ ಹೊಳೆಯ ಬಳಿಗೆ [[ಮಹಾಭಾರತ]] ಕಾಲದಲ್ಲಿ [[ಪಾಂಡವರು]] ಬಂದಿದ್ದರೆಂಬ ಪ್ರತೀತಿ ಇದೆ.
*[[ಹುರುಕನಹಳ್ಳಿ]] - ಹುರುಕನಹಳ್ಳಿ ಈ ಗ್ರಾಮವು ಇಂದಿನ ಅಜ್ಜಂಪುರ (ಹಿಂದಿನ ಕಡೂರು) ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ 24 ಕಿ ಮೀ ಹಾಗೂ ಶ್ರೀ ದುರ್ಗಾಂಭಾ ದೇವಿ ಪುಣ್ಯ ಕ್ಷೇತ್ರ ಅಂತರಘಟ್ಟೆಯಿಂದ ದಕ್ಷಿಣಕ್ಕೆ 6 ಕಿಮೀ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಪುಣ್ಯ ಕ್ಷೇತ್ರ ಯಗಟಿ ಪುರದಿಂದ ಪಶ್ಚಿಮಕ್ಕೆ 6 ಕಿ ಮೀ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಮಠ ಆಸಂದಿ ಯಿಂದ ಪೂರ್ವಕ್ಕೆ 6 ಕಿಮೀ ದೂರದಲ್ಲಿದ್ದು ಹುರುಕನಹಳ್ಳಿಯಲ್ಲಿ ಶ್ರೀ ಚೌಡೇಶ್ವರಿ ದೇವಿ ದೇವಾಲಯವು ವಿಶಾಲವಾದ 2 ಎಕರೆ ವಿಸ್ತೀರ್ಣದ ಆಲದಮರದ ಕೆಳಗೆ ಬಯಲಿನಲ್ಲಿ ನೆಲೆಸಿದ್ದು ಸುತ್ತಮುತ್ತಲ ಗ್ರಾಮಗಳ ಭಕ್ತರ ರಕ್ಷಕಿಯಾಗಿ ತಾಯಿ ನೆಲೆಸಿದ್ದಾಳೆ .ಇಲ್ಲಿನ ದಸರಾ ಮೈದಾನದಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.ಆಲದ ಮರದ ಮೂಲಸ್ಥಾನದಲ್ಲಿ ದೇವಿಗೆ ಬೆಳಿಗ್ಗೆ ಪೂಜೆಯ ನಂತರ ಮೊಗ್ಗಿನಲ್ಲಿ ಅಪ್ಪಣೆ ಕೇಳುವ ಭಕ್ತರ ಭಕ್ತಿ ಹಾಗೂ ಇಲ್ಲಿ ದೇವಿಯು ಒಪ್ಪಿಕೊಂಡರೆ ಕೋರಿಕೊಂಡ ಬಯಕೆಗಳು ಈಡೇರುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೂ ಈ ಗ್ರಾಮದಲ್ಲಿ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ, ಶ್ರೀ ಗೋಣಿಮರದಮ್ಮ ಶ್ರೀ ಅಂತರಘಟ್ಟಮ್ಮ ದೇವಾಲಯಗಳೂ ಇವೆ
 
* ಕೆರೆಸಂತೆ ಶ್ರೀ ಮಹಾಲಕ್ಷ್ಮೀ ಲಕ್ಕಮ್ಮ ದೇವಿ ದೇವಸ್ಥಾನ. ಕೆರೆಸಂತೆ.ಕಡೂರ್ ನಿಂದ ಬಾಣವರ ಕಡೆ ೧೭ km ದೂರದಲ್ಲಿದೆ .ಹೊಯ್ಸಳ ರಿಂದಹೊಯ್ಸಳರಿಂದ ನಿರ್ಮಿಸಿದ್ದ ದೇವಾಲಯವಿದು.
ಶ್ರೀ ಕ್ಷೇತ್ರ ಹುರುಕನಹಳ್ಳಿ ಚೌಡೇಶ್ವರಿ ದೇವಾಲಯಕ್ಕೆ ಒಮ್ಮೆ ಭೇಟಿ ಕೊಡಿ.
* [[ದಂಡಿಗೆಕಲ್ಲು ಶ್ರೀ ರಂಗನಾಥಸ್ವಾಮಿ ದೇವಸ್ಥಾನ, ಕೆ.ದಾಸರಹಟ್ಟಿ.]] - C. - ಮಾಹಿತಿಗೆ. ಪರಮೇಶ್ವರಪ್ಪ.ಡಿ 9945527262
{| class="wikitable"
* [[ಕುಂತಿ ಹೊಳೆ]] - [[ವೇದಾವತಿ ನದಿ|ವೇದಾವತಿ ನದಿಯ]] ಕವಲಾದ ಈ ಹೊಳೆಯ ಬಳಿಗೆ [[ಮಹಾಭಾರತ]] ಕಾಲದಲ್ಲಿ [[ಪಾಂಡವರು]] ಬಂದಿದ್ದರೆಂಬ ಪ್ರತೀತಿ ಇದೆ.
|ಹೆಚ್ಚಿನ ಮಾಹಿತಿಗಾಗಿ 9743112614 ದೂರವಾಣಿ ಸಂಖ್ಯೆಯನ್ನುಸಂಪರ್ಕಿಸಬಹುದು.
*[[ ಹುರುಕನಹಳ್ಳಿ]] - ಹುರುಕನಹಳ್ಳಿ ಈ ಗ್ರಾಮವು ಇಂದಿನ ಅಜ್ಜಂಪುರ (ಹಿಂದಿನ ಕಡೂರು) ತಾಲ್ಲೂಕು ಕೇಂದ್ರದಿಂದ ಉತ್ತರಕ್ಕೆ 24 ಕಿ ಮೀ ಹಾಗೂ ಶ್ರೀ ದುರ್ಗಾಂಭಾ ದೇವಿ ಪುಣ್ಯ ಕ್ಷೇತ್ರ ಅಂತರಘಟ್ಟೆಯಿಂದ ದಕ್ಷಿಣಕ್ಕೆ 6 ಕಿಮೀ ಹಾಗೂ ಮಲ್ಲಿಕಾರ್ಜುನ ಸ್ವಾಮಿ ಪುಣ್ಯ ಕ್ಷೇತ್ರ ಯಗಟಿ ಪುರದಿಂದ ಪಶ್ಚಿಮಕ್ಕೆ 6 ಕಿ ಮೀ ಮತ್ತು ಶ್ರೀ ಗುರು ರೇವಣಸಿದ್ದೇಶ್ವರ ಸ್ವಾಮಿ ಮಠ ಆಸಂದಿ ಯಿಂದ ಪೂರ್ವಕ್ಕೆ 6 ಕಿಮೀ ದೂರದಲ್ಲಿದ್ದು ಹುರುಕನಹಳ್ಳಿಯಲ್ಲಿ ಶ್ರೀ ಚೌಡೇಶ್ವರಿ ದೇವಿ ದೇವಾಲಯವು ವಿಶಾಲವಾದ 2 ಎಕರೆ ವಿಸ್ತೀರ್ಣದ ಆಲದಮರದ ಕೆಳಗೆ ಬಯಲಿನಲ್ಲಿ ನೆಲೆಸಿದ್ದು ಸುತ್ತಮುತ್ತಲ ಗ್ರಾಮಗಳ ಭಕ್ತರ ರಕ್ಷಕಿಯಾಗಿ ತಾಯಿ ನೆಲೆಸಿದ್ದಾಳೆದೇವಾಲಯ ಇದೆ.ಇಲ್ಲಿನ ದಸರಾ ಮೈದಾನದಲ್ಲಿ ಪ್ರತಿ ವರ್ಷ ಅಕ್ಟೋಬರ್ ತಿಂಗಳಿನಲ್ಲಿ ದಸರಾ ಮಹೋತ್ಸವ ವಿಜೃಂಭಣೆಯಿಂದ ನಡೆಯುತ್ತದೆ.ಆಲದ ಮರದ ಮೂಲಸ್ಥಾನದಲ್ಲಿ ದೇವಿಗೆ ಬೆಳಿಗ್ಗೆ ಪೂಜೆಯ ನಂತರ ಮೊಗ್ಗಿನಲ್ಲಿ ಅಪ್ಪಣೆ ಕೇಳುವ ಭಕ್ತರ ಭಕ್ತಿ ಹಾಗೂ ಇಲ್ಲಿ ದೇವಿಯು ಒಪ್ಪಿಕೊಂಡರೆ ಕೋರಿಕೊಂಡ ಬಯಕೆಗಳು ಈಡೇರುವುದರಲ್ಲಿ ಯಾವುದೇ ಸಂಶಯವಿಲ್ಲ. ಹಾಗೂ ಈ ಗ್ರಾಮದಲ್ಲಿ ಶ್ರೀ ತಿರುಮಲ ವೆಂಕಟೇಶ್ವರ ಸ್ವಾಮಿ, ಶ್ರೀ ಗೋಣಿಮರದಮ್ಮ ಶ್ರೀ ಅಂತರಘಟ್ಟಮ್ಮ ದೇವಾಲಯಗಳೂ ಇವೆ
|}
 
* [[ಶಂಖತೀರ್ಥ]] - [[ರಾಮಾಯಣ]] ಕಾಲದಲ್ಲಿ [[ರಾಮ|ರಾಮನು ಲಕ್ಷ್ಮಣ,ಸೀತೆಯರೊಡನೆ]] ವನವಾಸದಲ್ಲಿದ್ದಾಗ ಈ ಜಾಗಕ್ಕೂ ಭೇಟಿ ನೀಡಿದ್ದನೆಂದು ಪ್ರತೀತಿ.
* [[ಕನಕರಾಯನ ಗುಡ್ಡ]] - ಇಲ್ಲಿ [[ವೆಂಕಟೇಶ್ವರ|ವೆಂಕಟೇಶ್ವರನ]] [[ಮೂರ್ತಿ]]ವೆಂಕಟೇಶ್ವರನಮೂರ್ತಿ ಸ್ವಯಂ [[ಉದ್ಭವ|ಉದ್ಭವವಾಗಿದೆಯಂತೆ]]ಉದ್ಭವವಾಗಿದೆ ಎಂಬ ಪ್ರತೀತಿ ಇದೆ. ಈ ವಿಗ್ರಹ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದು, ತಲೆಯ ಭಾಗ ದೇವಾಲಯದ ಚಾವಣಿಯನ್ನು ಸ್ಪರ್ಶಿಸಿದ ದಿನ [[ಪ್ರಳಯ]] ಆಗುತ್ತದೆ ಎಂಬುದು ಸ್ಥಳೀಯರ ನಂಬಿಕೆಯಾಗಿದೆ. ಆದರೆ ಇದಕ್ಕೆ ಯಾವುದೇ ಆಧಾರಗಳಿಲ್ಲ ಮತ್ತು ಅದರ ಬೆಳವಣಿಗೆಯಲ್ಲಿ ಯಾವ ಪ್ರಗತಿಯೂ ಕಂಡು ಬಂದಿಲ್ಲ.
* [[ನಿರ್ವಾಣ ಸ್ವಾಮಿ ಗುಡ್ಡ]] - ಊರ ಹೊರಗಿನ ಈ ಗುಡ್ಡದ ಮೇಲೆ ನಿರ್ವಾಣ ಸ್ವಾಮಿಯ ದೇವಾಲಯವೂ, ಸನಿಹದಲ್ಲೇ ಗುಹೆಯೂ ಇದೆ. ಈ ಗುಹೆಗೂ, ಚಿಕ್ಕಮಗಳೂರು ಬಳಿಯ ಬಾಬಾಬುಡನ್ ಗಿರಿ ಪರ್ವತದ ಮೇಲಿನ ದತ್ತ ಪೀಠಕ್ಕೂ ಸಂಪರ್ಕವಿದೆಯೆಂಬ ಪ್ರತೀತಿ ಇದೆ. ಈ ತಾಣದಲ್ಲಿ[[ಏಟು ಎದುರೇಟು]] ಚಿತ್ರವನ್ನು ಚಿತ್ರೀಕರಿಸಲಾಗಿದೆ.
* [[ಅಯ್ಯನ ಕೆರೆ]] - ಸಮೀಪದ ಸಖರಾಯಪಟ್ಟಣದ ಬಳಿ ಪ್ರಖ್ಯಾತವಾದ ಈ ಕೆರೆಯಿದ್ದು[[ಏಟು ಎದುರೇಟು]] ಮತ್ತಿತರ ಚಿತ್ರಗಳು ಇಲ್ಲಿ ಚಿತ್ರೀಕರಣಗೊಂಡಿವೆ.
* [[ಮಲ್ಲೇಶ್ವರ]] - ಗ್ರಾಮದೇವತೆ ಮಲ್ಲೇಶ್ವರದಮ್ಮನ ಜಾತ್ರೆ ಇಲ್ಲಿ ನಡೆಯುತ್ತದೆ. ಕಡೂರಿನಿಂದ ಇಲ್ಲಿಗೆ ಕೇವಲ ಒಂದೂವರೆ ಕಿ.ಮೀ. ದೂರ. ಆವತಿ ಹಳ್ಳವೆಂಬ ಪುಟ್ಟ ಹೊಳೆಯ ದಂಡೆಯಲ್ಲಿ ಈ ಊರಿದೆ.
* [[ದೇವನೂರು]] - ಜೈಮಿನಿ ಭಾರತ ಬರೆದ ಮಹಾಕವಿ ಲಕ್ಷ್ಮೀಶನ ಜನ್ಮ ಸ್ಥಳ ಇದು. ಇಲ್ಲಿ ಲಕ್ಶ್ಮಿಕಾಂತಸ್ವಾಮಿ ದೇವಾಲಯವಿದೆ.
* [[ಬಿಸಲೇಹಳ್ಳಿ]] - ಸಮೀಪದ ಬ್ರಹ್ಮಸಮುದ್ರ ಇಲ್ಲಿ ಚಾಲುಕ್ಯರ ಕಾಲದ "ವೀರ ನಾರಾಯಣ" ಹಾಗು "ಶಿವನ" ದೇವಸ್ಥಾನಗಳಿವೆ.
*[[ ಹಂಪಾಂಪುರ]] - ಇಲ್ಲಿ "ಉಗ್ರ ನರಸಿಂಹ "ದೇವಾಲಯವಿದೆ ನಂಜಪ್ಪನಹಳ್ಳಿ ಎಂದು ಕರೆಯುತ್ತಾರೆ ಸುಮಾರು ೨೦೦ ವರ್ಷಗಳ ಹಿಂದಿನ ದೇವಾಲಯ. ದೇವಾಲಯವಿರುವ ಜಾಗದಲ್ಲಿ ಊರು ನಾಶಗೊಂಡು ಯಾವುದೇ ಮನೆಗಳು ಇರುವುದಿಲ್ಲ ದೇವಾಲಯ ಮಾತ್ರ ಇರುವುದು. ವಿಜಯನಗರ ಸಾಮ್ರಾಜ್ಯ ಪತನಗೊಂಡ ನಂತರ ಅಲ್ಲಿಂದ ಬಂದ ಜನರು ಇಲ್ಲಿ ನೆಲೆಸಿ ದೇವಾಲಯ ಪ್ರತಿಷ್ಠಾನ ಗೊಳಿಸಿದ್ದಾರೆ ಎಂಬುದು ಪ್ರತೀತಿ ತುಂಬ ಹಳೆಯ ಕಾಲದ ದೇವಾಲಯ ಇದಾಗಿದ್ದು ಇಲ್ಲಿ ಯಾವುದೇ ಬರಹಗಳು ಕೆತ್ತನೆಗಳು ಇಲ್ಲದ ಕಾರಣ ದೇವಾಲಯ ನಿರ್ಮಾಣದ ಕುರಿತು ಯಾವುದೇ ಸರಿಯಾದ ರೀತಿಯ ದಾಖಲೆಗಳು ದೊರೆತಿಲ್ಲ.
 
== ಪ್ರಮುಖ ಚರ್ಚ್, ಮಸೀದಿ ಮತ್ತು ದೇವಸ್ಥಾನಗಳು ==
"https://kn.wikipedia.org/wiki/ಕಡೂರು" ಇಂದ ಪಡೆಯಲ್ಪಟ್ಟಿದೆ